ETV Bharat / state

ಸ್ಟೇಡಿಯಂಗೆ ಹೋಗಿ ಐಪಿಎಲ್​ ನೋಡಲು ಸಾಧ್ಯವಿಲ್ಲದವರಿಗಾಗಿ ವಿವೋ ಐಪಿಎಲ್ ಫ್ಯಾನ್ಸ್ ಪಾರ್ಕ್ ನಿರ್ಮಾಣ - IPL

ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ಯಾನ್ ಪಾರ್ಕ್ಸ್ ಪರದೆಯ ಮೂಲಕ ಐಪಿಎಲ್ ಪಂದ್ಯವನ್ನ ವೀಕ್ಷಿಸುವ ಅವಕಾಶ ನೀಡಲಾಗುತ್ತಿದೆ. 13 ಮತ್ತು 14 ರಂದು ನಡೆಯುವ ಪಂದ್ಯಗಳನ್ನು ದೊಡ್ಡ ಪರದೆಯ ಮೂಲಕ ಉಚಿತವಾಗಿ ನೋಡಬಹುದಾಗಿದೆ.

Vivo IPL Fan Park
author img

By

Published : Apr 11, 2019, 4:35 AM IST

ಶಿವಮೊಗ್ಗ: ನವಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿವೋ ಐಪಿಎಲ್ ಫ್ಯಾನ್ಸ್ ಪಾರ್ಕ್ ನಲ್ಲಿ ಏಪ್ರಿಲ್ 13 ಮತ್ತು 14 ರಂದು ನಡೆಯುವ ಐಪಿಎಲ್​ನ 4 ಪಂದ್ಯಗಳನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ ಎಂದು ಕ್ರೀಡಾಂಗಣದ ಸಂಚಾಲಕ ಡಿ ಆರ್ ನಾಗರಾಜ್ ತಿಳಿಸಿದರು

ಪಂದ್ಯಗಳನ್ನು ನೋಡಲು ದೊಡ್ಡ ನಗರಕ್ಕೆ ಹೋಗಲು ಆಗದವರಿಗೆ ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ವೀಕ್ಷಿಸುವ ಅನುಭವವಾಲೆಂದು ಈ ವಿವೋ ಐಪಿಎಲ್ ಫ್ಯಾನ್ ಪಾರ್ಕ್ ಅನ್ನು ಶಿವಮೊಗ್ಗ ಒಳಗೊಂಡಂತೆ 36 ನಗರಗಳನ್ನು 21ರಾಜ್ಯಗಳಲ್ಲಿ ಆಯ್ಕೆ ಮಾಡಲಾಗಿದೆ ಎಂದರು.

ವಿವೋ ಐಪಿಎಲ್ ಫ್ಯಾನ್ಸ್ ಪಾರ್ಕ್ ಕುರಿತ ಸುದ್ದಿಗೋಷ್ಠಿ

ದೇಶದ ಎಲ್ಲಾ ಭಾಗಗಳಿಗೆ ಐಪಿಎಲ್ ಉತ್ಸಾಹವನ್ನು ಹೆಚ್ಚಿಸಲು ಬಿಸಿಸಿಐ ನಿರಂತರ ಪ್ರಯತ್ನ ಮಾಡುತ್ತಿದೆ. 2015 ರಲ್ಲಿ ಆರಂಭವಾದ ವಿವೋ ಐಪಿಎಲ್ ಫ್ಯಾನ್ ಪಾರ್ಕ್​, ನೈಜ ಕ್ರೀಡಾಂಗಣ ಮಾದರಿಯ ವಾತಾವರಣವನ್ನು ಅಭಿಮಾನಿಗಳಿಗೆ ದೊರೆಯುವಂತೆ ಮಾಡಲಾಗುತ್ತಿದೆ.

ಪ್ರಸಕ್ತ ಋತುವಿನಲ್ಲಿ ವಿವೋ ಐಪಿಎಲ್ ಫ್ಯಾನ್ ಪಾರ್ಕ್ ತನ್ನ ಹೆಜ್ಜೆಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಿದ್ದು 21 ರಾಜ್ಯಗಳಲ್ಲಿ ಹರಡಿ 36 ನಗರಗಳನ್ನು ಒಳಗೊಂಡಿದೆ ಇದರಿಂದಾಗಿ ಸಮುದಾಯ ವೀಕ್ಷಣೆ ಮೂಲಕ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಎಂದರು.

ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ಯಾನ್ ಪಾರ್ಕ್ಸ್ ಪರದೆಯ ಮೂಲಕ ಐಪಿಎಲ್ ಪಂದ್ಯವನ್ನ ವೀಕ್ಷಿಸುವ ಅವಕಾಶ ನೀಡಲಾಗುತ್ತಿದೆ, ಇದಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ.

Intro:ಶಿವಮೊಗ್ಗ,
ನವಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿವೋ ಐಪಿಎಲ್ ಫ್ಯಾನ್ಸ್ ಪಾರ್ಕ್ ನಲ್ಲಿ ಏಪ್ರಿಲ್ 13 ಮತ್ತು 14 ರಂದು ಐಪಿಎಲ್ 4 ಪಂದ್ಯಾವಳಿಗಳನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ ಎಂದು ಕ್ರೀಡಾಂಗಣದ ಸಂಚಾಲಕ ಡಿ ಆರ್ ನಾಗರಾಜ್ ತಿಳಿಸಿದರು

Body:ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು ವಿವೋ ಐಪಿಎಲ್ ಫ್ಯಾನ್ ಪಾರ್ಕ್ 21ರಾಜ್ಯಗಳು ಹಾಗೂ 36 ನಗರಗಳನ್ನು ಒಳಗೊಳ್ಳುವ ಐಪಿಎಲ್ ಜಂಬೂರೆ ಸಿಕ್ಕಿಂ ಹಮ್ಮಿ ಕೊಂಡಿದ್ದು , ದೇಶದ ಎಲ್ಲಾ ಭಾಗಗಳಿಗೆ ಐಪಿಎಲ್ ಉತ್ಸಾಹ ವನ್ನು ಹೆಚ್ಚಿಸಲು ಬಿಸಿಸಿಐ ನಿರಂತರ ಪ್ರಯತ್ನ ಮಾಡುತ್ತಿದೆ 2015 ರಲ್ಲಿ ಆರಂಭವಾದ ವಿವೋ ಐಪಿಎಲ್ ಫ್ಯಾನ್ ಪಾರ್ಕ್ಸ್ ಕ್ರೀಡಾಂಗಣ ಮಾದರಿಯ ವಾತಾವರಣವನ್ನು ಪುನರಾವರ್ತಿಸುವ ಕ್ರಿಯೆಯನ್ನು ಹತ್ತಿರದಿಂದ ಅಭಿಮಾನಿಗಳಿಗೆ ದೊರೆತಿದೆ ಎಂದರು.

Conclusion:ಪ್ರಸಕ್ತ ಋತುವಿನಲ್ಲಿ ವಿವೋ ಐಪಿಎಲ್ ಫ್ಯಾನ್ ಪಾರ್ಕ್ ತನ್ನ ಹೆಜ್ಜೆಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಿದ್ದು 21 ರಾಜ್ಯಗಳಲ್ಲಿ ಹರಡಿ 36 ನಗರಗಳನ್ನು ಒಳಗೊಂಡಿದೆ ಇದರಿಂದಾಗಿ ಸಮುದಾಯ ವೀಕ್ಷಣೆ ಮೂಲಕ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಎಂದರು .
ಪಂದ್ಯಗಳನ್ನು ನೋಡಲು ದೊಡ್ಡ ನಗರಕ್ಕೆ ಹೋಗಲು ಆಗದವರಿಗೆ ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ವೀಕ್ಷಿಸುವ ಅನುಭವವಾಗುತ್ತದೆ ಎಂದರು.
ಹಾಗಾಗಿ ಶಿವಮೊಗ್ಗ ದಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ಯಾನ್ ಪಾರ್ಕ್ಸ್ ಪರದೆಯ ಮೂಲಕ ಐಪಿಎಲ್ ಪಂದ್ಯವನ್ನ ವಿಕ್ಷಸುವ ಅವಕಾಶ ನೀಡುತ್ತಿದೆ ಇದಕ್ಕೆ ಯಾವುದೇ ರೀತಿಯ ಪಗರವೇಶ ಶುಲ್ಕ ಇರುವುದಿಲ್ಕ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.