ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 26 ರೂ.
- M.Z ಬೀನ್ಸ್ - 30 ರೂ.
- ರಿಂಗ್ ಬೀನ್ಸ್ - 30 ರೂ.
- ಎಲೆಕೋಸು ಚೀಲಕ್ಕೆ - 20 ರೂ.
- ಬಿಟ್ರೂಟ್ - 30 ರೂ.
- ಹೀರೆಕಾಯಿ - 30 ರೂ.
- ಬೆಂಡೆಕಾಯಿ - 30 ರೂ.
- ಹಾಗಲಕಾಯಿ - 40 ರೂ.
- ಎಳೆಸೌತೆ - 16 ರೂ.
- ಬಣ್ಣದ ಸೌತೆ - 20 ರೂ.
- ಜವಳಿಕಾಯಿ - 30 ರೂ.
- ತೊಂಡೆಕಾಯಿ - 60 ರೂ.
- ನವಿಲುಕೋಸು - 40 ರೂ.
- ಮೂಲಂಗಿ - 16 ರೂ.
- ದಪ್ಪಮೆಣಸು - 60 ರೂ.
- ಕ್ಯಾರೆಟ್ - 40 ರೂ.
- ಹೂ ಕೋಸು - 300 ರೂ. ಚೀಲಕ್ಕೆ
- ಟೊಮೆಟೋ -12 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 35 ರೂ.
- ಆಲೂಗೆಡ್ಡೆ - 30 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 20 ರೂ.
- ಬದನೆಕಾಯಿ - 20 ರೂ.
- ಪಡವಲಕಾಯಿ - 30 ರೂ.
- ಕುಂಬಳಕಾಯಿ - 20 ರೂ.
- ಹಸಿ ಶುಂಠಿ - 30 ರೂ.
ಸೊಪ್ಪಿನ ದರ:
- ಕೊತ್ತುಂಬರಿ ಸೊಪ್ಪು 100 ಕ್ಕೆ- 120 ರೂ.
- ಸಬ್ಬಸಿಕೆ ಸೊಪ್ಪು 100 ಕ್ಕೆ 160 ರೂ.
- ಮೆಂತೆಸೊಪ್ಪು 100 ಕ್ಕೆ 300 ರೂ.
- ಪಾಲಕ್ ಸೊಪ್ಪು-100 ಕ್ಕೆ 200 ರೂ.
- ಪುದಿನ ಸೊಪ್ಪು 100 ಕ್ಕೆ - 240 ರೂ.
ಮೈಸೂರಿನಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 35 ರೂ.
- ಟೊಮೆಟೋ - 10 ರೂ.
- ಬೆಂಡೆಕಾಯಿ - 20 ರೂ.
- ಸೌತೆಕಾಯಿ - 10 ರೂ.
- ಗುಂಡು ಬದನೆ - 16 ರೂ.
- ಕುಂಬಳಕಾಯಿ - 10 ರೂ.
- ಹೀರೆಕಾಯಿ - 27 ರೂ.
- ಪಡವಲಕಾಯಿ - 10 ರೂ.
- ತೊಂಡೆಕಾಯಿ - 40 ರೂ.
- ಹಾಗಲಕಾಯಿ - 30 ರೂ.
- ದಪ್ಪ ಮೆಣಸು - 52 ರೂ.
- ಸೋರೆಕಾಯಿ - 13 ರೂ.
- ಬದನೆಕಾಯಿ ವೈಟ್ - 23 ರೂ.
- ಕೋಸು - 17 ರೂ.
- ಸೀಮೆಬದನೆ 13 ರೂ.
- ಮೆಣಸಿನಕಾಯಿ 20 ರೂ.
- ಕಾಲಿಫ್ಲವರ್ - 18 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ - 60 ರೂ.
- ಬೀನ್ಸ್ - 50 ರೂ.
- ಟೊಮೆಟೋ - 15 ರೂ.
- ದಪ್ಪಮೆಣಸು - 40 ರೂ.
- ಬೆಂಡೆಕಾಯಿ - 30 ರೂ.
- ಸೌತೆಕಾಯಿ - 27 ರೂ.
- ಬದನೆಕಾಯಿ - 10 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು 10 - ರೂ.
- ಕಾಲಿಫ್ಲವರ್ - 35 ರೂ.