ETV Bharat / state

Vegetable Rate: ಇಂದಿನ ತರಕಾರಿ ದರ ಹೀಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ.

Vegetable Rate today in Karnataka
ಕರ್ನಾಟಕ ತರಕಾರಿ ಬೆಲೆ
author img

By

Published : Oct 6, 2022, 1:30 PM IST

ಪ್ರತಿ ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ಬೆಲೆ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 40ರೂ.
  • ಎಂಝೆಡ್ ಬೀನ್ಸ್- 50ರೂ.
  • ರಿಂಗ್ ಬೀನ್ಸ್- 70ರೂ.
  • ಎಲೆಕೋಸು ಚೀಲಕ್ಕೆ- 24ರೂ.
  • ಬೀಟ್ ರೂಟ್- 50ರೂ.
  • ಹೀರೆ ಕಾಯಿ- 50ರೂ.
  • ಬೆಂಡೆ ಕಾಯಿ- 40ರೂ.
  • ಹಾಗಲ ಕಾಯಿ- 50ರೂ.
  • ಎಳೆ ಸೌತೆ- 20ರೂ.
  • ಬಣ್ಣದ ಸೌತೆ- 40ರೂ.
  • ಜವಳಿಕಾಯಿ- 30ರೂ.
  • ತೊಂಡೆ ಕಾಯಿ- 30ರೂ.
  • ನವಿಲು ಕೋಸು- 50ರೂ.
  • ಮೂಲಂಗಿ- 30ರೂ.
  • ದಪ್ಪ ಮೆಣಸು- 70ರೂ.
  • ಕ್ಯಾರೆಟ್- 60ರೂ.
  • ನುಗ್ಗೆ ಕಾಯಿ-100ರೂ .
  • ಹೂ ಕೋಸು ಚೀಲಕ್ಕೆ- 600ರೂ .
  • ಟೊಮೆಟೋ- 32ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 26ರೂ.
  • ಆಲೂಗೆಡ್ಡೆ- 30ರೂ.
  • ಬೆಳ್ಳುಳ್ಳಿ- 60ರೂ.
  • ಸೀಮೆ ಬದನೆಕಾಯಿ- 26ರೂ.
  • ಬದನೆಕಾಯಿ- 26ರೂ.
  • ಪಡುವಲಕಾಯಿ- 26ರೂ.
  • ಕುಂಬಳಕಾಯಿ- 26ರೂ.
  • ಹಸಿ ಶುಂಠಿ- 26ರೂ.

ಸೊಪ್ಪಿನ ದರ ಯಥಾಸ್ಥಿತಿ

  • ಕೊತ್ತಂಬರಿ ಸೊಪ್ಪು 100ಕ್ಕೆ- 200ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
  • ಮೆಂತೆ ಸೊಪ್ಪು100ಕ್ಕೆ- 300ರೂ.
  • ಪಾಲಕ್ ಸೊಪ್ಪು100ಕ್ಕೆ- 200ರೂ.
  • ಸೊಪ್ಪು 100ಕ್ಕೆ- 200ರೂ.
  • ಪುದೀನ ಸೊಪ್ಪು 100ಕ್ಕೆ- 200ರೂ.

ಹುಬ್ಬಳ್ಳಿ ತರಕಾರಿ ದರ

  • ಕ್ಯಾರೆಟ್- 70ರೂ.
  • ಬೀನ್ಸ್- 75ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 50ರೂ.
  • ಬೆಂಡೆಕಾಯಿ- 20ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ-15ರೂ.
  • ಕುಂಬಳಕಾಯಿ-20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಕಾಲಿಪ್ಲವರ್- 35ರೂ.

ಮೈಸೂರು ತರಕಾರಿ ದರ

  • ಬೀನ್ಸ್- 50ರೂ.
  • ಟೊಮೆಟೋ- 34ರೂ.
  • ಬೆಂಡೆಕಾಯಿ- 17ರೂ.
  • ಸೌತೆಕಾಯಿ-16ರೂ.
  • ಗುಂಡು ಬದನೆ- 18ರೂ.
  • ಕುಂಬಳಕಾಯಿ- 23ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 12ರೂ.
  • ತೊಂಡೆಕಾಯಿ- 25ರೂ.
  • ಹಾಗಲಕಾಯಿ- 30ರೂ.
  • ದಪ್ಪ ಮೆಣಸು- 38ರೂ.
  • ಸೋರೆಕಾಯಿ- 22ರೂ.
  • ಬದನೆಕಾಯಿ ವೈಟ್- 30ರೂ.
  • ಕೋಸು- 18ರೂ.
  • ಸೀಮೆಬದನೆ- 16ರೂ.
  • ಬಜ್ಜಿ ಮೆಣಸಿನಕಾಯಿ- 30ರೂ.
  • ಮೆಣಸಿನಕಾಯಿ- 33ರೂ.
  • ಕಾಲಿಫ್ಲವರ್- 35ರೂ.

ಇದನ್ನೂ ಓದಿ: Gold Silver Rate.. ಮೈಸೂರಿನಲ್ಲಿ ಏರಿಕೆ ಕಂಡ ಚಿನ್ನ ಬೆಳ್ಳಿ ಬೆಲೆ

ಪ್ರತಿ ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ಬೆಲೆ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 40ರೂ.
  • ಎಂಝೆಡ್ ಬೀನ್ಸ್- 50ರೂ.
  • ರಿಂಗ್ ಬೀನ್ಸ್- 70ರೂ.
  • ಎಲೆಕೋಸು ಚೀಲಕ್ಕೆ- 24ರೂ.
  • ಬೀಟ್ ರೂಟ್- 50ರೂ.
  • ಹೀರೆ ಕಾಯಿ- 50ರೂ.
  • ಬೆಂಡೆ ಕಾಯಿ- 40ರೂ.
  • ಹಾಗಲ ಕಾಯಿ- 50ರೂ.
  • ಎಳೆ ಸೌತೆ- 20ರೂ.
  • ಬಣ್ಣದ ಸೌತೆ- 40ರೂ.
  • ಜವಳಿಕಾಯಿ- 30ರೂ.
  • ತೊಂಡೆ ಕಾಯಿ- 30ರೂ.
  • ನವಿಲು ಕೋಸು- 50ರೂ.
  • ಮೂಲಂಗಿ- 30ರೂ.
  • ದಪ್ಪ ಮೆಣಸು- 70ರೂ.
  • ಕ್ಯಾರೆಟ್- 60ರೂ.
  • ನುಗ್ಗೆ ಕಾಯಿ-100ರೂ .
  • ಹೂ ಕೋಸು ಚೀಲಕ್ಕೆ- 600ರೂ .
  • ಟೊಮೆಟೋ- 32ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 26ರೂ.
  • ಆಲೂಗೆಡ್ಡೆ- 30ರೂ.
  • ಬೆಳ್ಳುಳ್ಳಿ- 60ರೂ.
  • ಸೀಮೆ ಬದನೆಕಾಯಿ- 26ರೂ.
  • ಬದನೆಕಾಯಿ- 26ರೂ.
  • ಪಡುವಲಕಾಯಿ- 26ರೂ.
  • ಕುಂಬಳಕಾಯಿ- 26ರೂ.
  • ಹಸಿ ಶುಂಠಿ- 26ರೂ.

ಸೊಪ್ಪಿನ ದರ ಯಥಾಸ್ಥಿತಿ

  • ಕೊತ್ತಂಬರಿ ಸೊಪ್ಪು 100ಕ್ಕೆ- 200ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
  • ಮೆಂತೆ ಸೊಪ್ಪು100ಕ್ಕೆ- 300ರೂ.
  • ಪಾಲಕ್ ಸೊಪ್ಪು100ಕ್ಕೆ- 200ರೂ.
  • ಸೊಪ್ಪು 100ಕ್ಕೆ- 200ರೂ.
  • ಪುದೀನ ಸೊಪ್ಪು 100ಕ್ಕೆ- 200ರೂ.

ಹುಬ್ಬಳ್ಳಿ ತರಕಾರಿ ದರ

  • ಕ್ಯಾರೆಟ್- 70ರೂ.
  • ಬೀನ್ಸ್- 75ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 50ರೂ.
  • ಬೆಂಡೆಕಾಯಿ- 20ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ-15ರೂ.
  • ಕುಂಬಳಕಾಯಿ-20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಕಾಲಿಪ್ಲವರ್- 35ರೂ.

ಮೈಸೂರು ತರಕಾರಿ ದರ

  • ಬೀನ್ಸ್- 50ರೂ.
  • ಟೊಮೆಟೋ- 34ರೂ.
  • ಬೆಂಡೆಕಾಯಿ- 17ರೂ.
  • ಸೌತೆಕಾಯಿ-16ರೂ.
  • ಗುಂಡು ಬದನೆ- 18ರೂ.
  • ಕುಂಬಳಕಾಯಿ- 23ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 12ರೂ.
  • ತೊಂಡೆಕಾಯಿ- 25ರೂ.
  • ಹಾಗಲಕಾಯಿ- 30ರೂ.
  • ದಪ್ಪ ಮೆಣಸು- 38ರೂ.
  • ಸೋರೆಕಾಯಿ- 22ರೂ.
  • ಬದನೆಕಾಯಿ ವೈಟ್- 30ರೂ.
  • ಕೋಸು- 18ರೂ.
  • ಸೀಮೆಬದನೆ- 16ರೂ.
  • ಬಜ್ಜಿ ಮೆಣಸಿನಕಾಯಿ- 30ರೂ.
  • ಮೆಣಸಿನಕಾಯಿ- 33ರೂ.
  • ಕಾಲಿಫ್ಲವರ್- 35ರೂ.

ಇದನ್ನೂ ಓದಿ: Gold Silver Rate.. ಮೈಸೂರಿನಲ್ಲಿ ಏರಿಕೆ ಕಂಡ ಚಿನ್ನ ಬೆಳ್ಳಿ ಬೆಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.