ETV Bharat / state

ಶಿವಮೊಗ್ಗದಲ್ಲಿ ಇಂದು ಆರು ಪಾಸಿಟಿವ್ ಪ್ರಕರಣ: 129 ಕ್ಕೆ ಏರಿಕೆಯಾದ ಸೋಂಕಿತರು - Shimoga corona updates

ಇಂದು ಶಿವಮೊಗ್ಗದಲ್ಲಿ ಆರು ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Shimoga
Shimoga
author img

By

Published : Jun 26, 2020, 9:05 PM IST

ಶಿವಮೊಗ್ಗ: ಇಂದು ಜಿಲ್ಲೆಯಲ್ಲಿ ಆರು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು‍, ಈ ಮೂಲಕ ಸೋಂಕಿತ ಸಂಖ್ಯೆ 129 ಕ್ಕೆ ಏರಿಕೆಯಾಗಿದೆ.

ಇಂದು P-10826 35 ವರ್ಷದ ಪುರುಷ, P-10828 38 ವರ್ಷದ ಪುರುಷ ಹಾಗೂ P-10830 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇವರು ಕೆಮ್ಮು, ಶೀತ, ತೀವ್ರ ಜ್ವರದಿಂದ ಬಳಲುತ್ತಿದ್ದುರು. ಇದು ಕೊರೊನಾ ಲಕ್ಷಣವಾಗಿದ್ದು, ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು P-10829 40 ವರ್ಷದ ಪುರುಷಗೆ P-9546 ಸಂಪರ್ಕದಿಂದ ಕೊರೊನಾ ಬಂದಿದೆ. P-10831 20 ವರ್ಷದ ಯುವತಿಗೆ P-9546 ಸಂಪರ್ಕದಿಂದ ಕೊರೊನಾ‌ ಪಾಸಿಟಿವ್ ಬಂದಿದೆ. ಉಳಿದ P-10827 45 ವರ್ಷದ ಪುರುಷನಿಗೆ ಕೊರೊನಾ ಹೇಗೆ ಎಂಬುದು ತಿಳಿದು ಬಂದಿಲ್ಲ.

ಸೋಂಕಿನಿಂದ ಮೂವರು ಗುಣಮುಖ:

ಇಂದು ಆಸ್ಪತ್ರೆಯಿಂದ ಮೂವರು ಬಿಡುಗಡೆಯಾಗಿದ್ದು, ಇದುವರೆಗೂ 96 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ‌. ಇನ್ನೂ 33 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.