ETV Bharat / state

ಮಹಿಳೆಯಿಂದ ಗಾಂಜಾ ಮಾರಾಟ: ಡಿಸಿಬಿ ಪೊಲೀಸರಿಂದ ಬಂಧನ

author img

By

Published : May 29, 2019, 2:05 PM IST

ರಾಜೀವ್ ಗಾಂಧಿ ಬಡಾವಣೆಯಲ್ಲಿ ರೆಹಾನ ಎಂಬ ಮಹಿಳೆಯು ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಡಿಸಿಬಿ ಪೊಲೀಸರು ರೆಹಾನರನ್ನು ಬಂಧಿಸಿದ್ದು, ಆಕೆಯ ಬಳಿಯಿಂದ 430 ಗ್ರಾಂ ಗಾಂಜಾನ್ನು ವಶಪಡಿಸಿಕೊಂಡಿದ್ದಾರೆ.

ಗಾಂಜಾ ಮಾರಾಟ

ಶಿವಮೊಗ್ಗ: ಮಹಿಳೆಯೊಬ್ಬರು ಗಾಂಜಾ ಮಾರಾಟ ಮಾಡುವ ವೇಳೆ ಡಿಸಿಬಿ ಪೊಲೀಸರು ದಾಳಿ ನಡೆಸಿ, ಮಹಿಳೆಯನ್ನು ಬಂಧಿಸಿದ್ದಾರೆ.

ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ರೆಹಾನ ಎಂಬ ಮಹಿಳೆಯು ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಡಿಸಿಬಿ ಪೊಲಿಸರು ರೆಹಾನರನ್ನು ಬಂಧಿಸಿದ್ದು, ಆಕೆಯ ಬಳಿಯಿಂದ 430 ಗ್ರಾಂ ಗಾಂಜಾನ್ನು ವಶಪಡಿಸಿಕೊಂಡಿದ್ದಾರೆ.

ಡಿಸಿಬಿ ಇನ್​​ಸ್ಪೆಕ್ಟರ್​​ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಸಿಬ್ಬಂದಿಗಳಾದ ನಾಗರಾಜ್, ಹಬೀಬ್, ಹೇಮಾವತಿ, ನಾಗೇಶ್ ಇತರರು ಹಾಜರಿದ್ದರು.

Intro:
ಮಹಿಳೆಯಿಂದ ಗಾಂಜಾ ಮಾರಾಟ: ಡಿಸಿಬಿ ಪೊಲೀಸರಿಂದ ಬಂಧನ.

ಶಿವಮೊಗ್ಗ: ಮಹಿಳೆಯೊಬ್ಬಳು ಗಾಂಜಾ ಮಾರಾಟ ಮಾಡುವ ವೇಳೆ ಡಿಸಿಬಿ ಪೊಲೀಸರು ದಾಳಿ ನಡೆಸಿ, ಮಹಿಳೆಯನ್ನು ಬಂಧಿಸಿದ್ದಾರೆ.Body: ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ರೆಹಾನ ಎಂಬ ಮಹಿಳೆಯು ಗಾಂಜಾ ಮಾರಾಟ ಮಾಡುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಡಿಸಿಬಿ ಪೊಲಿಸರು ರೆಹಾನರನ್ನು ಬಂಧಿಸಿದ್ದು, ಆಕೆಯ ಬಳಿಯಿಂದ 430 ಗ್ರಾಂ ಗಾಂಜಾನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.Conclusion:ಡಿಸಿಬಿ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಸಿಬ್ಬಂದಿಗಳಾದ ನಾಗರಾಜ್, ಹಬೀಬ್, ಹೇಮಾವತಿ, ನಾಗೇಶ್ ಇತರರು ಹಾಜರಿದ್ಧರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.