ETV Bharat / state

ಮರದ ಬುಡದಲ್ಲಿ ಪರಿಸರವಾದಿಗಳ ಉಪವಾಸ ಸತ್ಯಾಗ್ರಹ.. ಯಾಕೆ ಅಂತ ನೀವೇ ನೋಡಿ

author img

By

Published : Jan 14, 2020, 8:19 PM IST

ಶಿವಮೊಗ್ಗ, ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಪರಿಸರವಾದಿಗಳು ಮರದ ಕೆಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

shivamogga
ಮರದ ಬುಡದಲ್ಲಿ ಪರಿಸರವಾದಿಗಳ ಉಪವಾಸ ಸತ್ಯಾಗ್ರಹ

ಶಿವಮೊಗ್ಗ: ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಪರಿಸರವಾದಿಗಳು ಮರದ ಕೆಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯಲು ಅನುಮತಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿ ಕೆ.ಸಿ ಜಯೇಶ್ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ

ಮರದ ಬುಡದಲ್ಲಿ ಪರಿಸರವಾದಿಗಳ ಉಪವಾಸ ಸತ್ಯಾಗ್ರಹ

ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯಲು ಅಧಿಕಾರಿಗಳು ಕುಮಕ್ಕು ನೀಡುತ್ತಿದ್ದಾರೆ. ಸಂಘ ಸಂಸ್ಥೆಗಳ ಹಾಗೂ ಪರಿಸರವಾದಿಗಳ ಮಾತಿಗೆ ಬೆಲೆ ಕೊಡದೆ ನಗರದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ನೀಡಿದ್ದಾರೆ ಹಾಗಾಗಿ ಅಧಿಕಾರಿಯನ್ನು ವರ್ಗಾವಣೆ ಮಾಡುವರೆಗೆ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲ್ಲ ಎಂದರು.

Intro:ಶಿವಮೊಗ್ಗ,
ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಪರಿಸರವಾದಿಗಳಿಂದ ಉಪವಾಸ ಸತ್ಯಾಗ್ರಹ

ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯಲು ಅನುಮತಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿ ಕೆ.ಸಿ ಜಯೇಶ್ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಪರಿಸರ ವಾದಿಗಳಿಂದ ಮರದ ಬುಡದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ

ಸ್ಮಾರ್ಟ್ ಸಿಟಿ
ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯಲು ಅಧಿಕಾರಿಗಳು ಕುಮಕ್ಕು ನೀಡುತ್ತಿದ್ದಾರೆ. ಸಂಘ ಸಂಸ್ಥೆಗಳ ಮತ್ತು ಪರಿಸರ ವಾದಿಗಳ ಮಾತಿಗೆ ಬೆಲೆ ಕೊಡದೆ ನಗರದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ನೀಡಿದ್ದಾರೆ ಹಾಗಾಗಿ
ಅಧಿಕಾರಿಯನ್ನು ವರ್ಗಾವಣೆ ಮಾಡುವರೆಗೆ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲ್ಲ ಹಾಗಾಗಿ ಕೂಡಲೇ ವರ್ಗಾವಣೆ ಆಗ್ರಹಿಸಿದರು.

ಬೈಟ್- ನಂದನ್ ಶಿವಮೊಗ್ಗ ಪರಿಸರ ಹೋರಾಟಗಾರರು

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.