ETV Bharat / state

ಉರಗ ತಜ್ಞರನ್ನರಸಿ ಮನೆಗೆ ಬಂದ ಕಲರ್ ಫುಲ್ ಹಾವು!!

ಪಶ್ಚಿಮ ಘಟ್ಟದಲ್ಲಿ ಕಾಣ ಸಿಗುವ ಅಪರೂಪದ ಹಾವೊಂದು ಉರಗ ತಜ್ಞರ ಮನೆಗೆ ಬಂದಿದ್ದ ಅಪರೂಪದ ಘಟನೆ ಜಿಲ್ಲೆಯ ನಗರ ಗ್ರಾಮದ ನಾರಾಯಣ ಕಾಮತ್​ರವರ ಮನೆಯಲ್ಲಿ ನಡೆದಿದೆ.

author img

By

Published : Jul 20, 2019, 8:16 PM IST

ಉರಗ ತಜ್ಞರ ಮನೆಗೆ ಬಂದ ಕಲರ್ ಫುಲ್ ಹಾವು

ಶಿವಮೊಗ್ಗ: ಹಾವುಗಳನ್ನು ಹಿಡಿಯಲು ಉರಗ ತಜ್ಞರು ಹಾವು ಇರುವ ಕಡೆ ಹೋಗುವುದು ಸಾಮಾನ್ಯ. ಆದ್ರೆ, ಪಶ್ಚಿಮ ಘಟ್ಟದಲ್ಲಿ ಅಪರೂಪದ ವಿಷಕಾರಿ ಹಾವೊಂದು ಉರಗ ತಜ್ಞರನ್ನೆ ಅರಸಿ ಬಂದಿದೆ.

ಜಿಲ್ಲೆಯ ನಗರ ಗ್ರಾಮದ ಉರಗ ತಜ್ಞ ನಾರಾಯಣ ಕಾಮತ್​ರವರ ಮನೆ ಆವರಣದಲ್ಲಿ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿದ ಕಾಮತ್​ರವರ ಪತ್ನಿ ತೃಪ್ತಿ ಕಾಮತ್ ಪತಿಗೆ ತಿಳಿಸಿದ್ದಾರೆ. ಇದನ್ನು ಗಮನಿಸಿದ ನಾರಾಯಣ ಕಾಮತ್ ಹಾವನ್ನು ಸೇಫಾಗಿ ಹಿಡಿಯುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

color-snake-came-to-snake-specialist
ಕಪ್ಪು ಮತ್ತು ಕೆಂಪು ಮಿಶ್ರಿತ ಕೋರಲ್ ಸ್ನೇಕ್

ಇದು ಬಹು ಅಪರೂಪದ ಕೋರಲ್ ಸ್ನೇಕ್:
ಇದು ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಇದನ್ನು ಹಪ್ಪಟೆ ಹಾವು ಎಂದು ಕರೆಯುತ್ತಾರೆ. ಇದು ಅತ್ಯಂತ ವಿಷಕಾರಿಯಾಗಿದೆ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆಯಾಗಿದೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚು ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವು ಎರಡು ಬಣ್ಣಗಳಿಂದ ಕೂಡಿದ್ದು, ಮೇಲ್ಬಾಗ ಕಪ್ಪು ಬಣ್ಣವಾಗಿಯೂ, ಕೆಳಭಾಗ ಕೆಂಪುಬಣ್ಣದಲ್ಲಿದ್ದು ಗಮನಸೆಳೆಯುತ್ತವೆ.

Intro:ಉರಗತಜ್ಞರ ಮನೆಗೆ ಬಂದ ಕಲರ್ ಫುಲ್ ಹಾವು.

ಶಿವಮೊಗ್ಗ: ಹಾವುಗಳನ್ನು ಹಿಡಿಯಲು ಉರಗ ತಜ್ಞರು ಹಾವು ಇರುವ ಕಡೆ ಹೋಗುವುದು ಸಾಮಾನ್ಯ. ಆದ್ರೆ, ಪಶ್ಚಿಮ ಘಟ್ಟದಲ್ಲಿ ಅಪರೂಪದ ವಿಷಕಾರಿ ಹಾವೊಂದು ಉರಗ ತಜ್ಞರ ಮನೆಗೆ ಬಂದಿದ್ದ ಅಪರೂಪದ ಘಟನೆ ಜಿಲ್ಲೆಯ ನಗರ ಗ್ರಾಮದ ನಾರಾಯಣ ಕಾಮತ್ ರವರ ಮನೆಯಲ್ಲಿ ನಡೆದಿದೆ. ಉರಗ ತಜ್ಞ ನಾರಾಯಣ ಕಾಮತ್ ರವರ ಮನೆ ಆವರಣದಲ್ಲಿ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿದ ಕಾಮತ್ ರವರ ಪತ್ನಿ ತೃಪ್ತಿ ಕಾಮತ್ ಪತಿಗೆ ತಿಳಿಸಿದ್ದಾರೆ. ಇದನ್ನು ಗಮನಿಸಿದ ನಾರಾಯಣ ಕಾಮತ್ ಹಾವನ್ನು ಸೇಫಾಗಿ ಹಿಡಿಯುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ. Body:
ಇದು ಬಹು ಅಪರೂಪದ ಕೋರಲ್ ಸ್ನೇಕ್ ಅಂತ.
ಇದನ್ನು ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಇದನ್ನು ಹಪ್ಪಟೆ ಹಾವು ಕರೆಯುತ್ತಾರೆ. ಇದು ಅತ್ಯಂತ ವಿಷಕಾರಿಯಾಗಿದೆ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆಯಾಗಿದೆ. Conclusion:ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆಯಾಗಿದೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚು ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವಿನ ಕೆಳಭಾಗ ಕೆಂಪುಬಣ್ಣ ದಲ್ಲಿದ್ದು ಗಮನಸೆಳೆಯುತ್ತವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.