ಶಿವಮೊಗ್ಗ: ಕಾರಿಗೆ ಆಟೋವೊಂದು ಡಿಕ್ಕಿಯೊಡೆದು ಪಲ್ಟಿಯಾದ ಘಟನೆ ನಗರದ ಮಹಾವೀರ ವೃತ್ತದಲ್ಲಿ ನಡೆಸಿದೆ.
ಆಟೋ ಚಾಲಕನ ಅತಿಯಾದ ವೇಗವೆ ಅಪಘಾತಕ್ಕೆ ಕಾರಣ ಎಂದು ಹೆಳಲಾಗಿದೆ. ಕಾರು ಹಾಗೂ ಆಟೋದ ಇಬ್ಬರೂ ಚಾಲಕರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.