ETV Bharat / state

ಸರ್ಚ್​ ವಾರಂಟ್​ ಹಿಡಿದು ಬಿಡದಿ ನಿತ್ಯಾನಂದ ಆಶ್ರಮಕ್ಕೆ ಬಂದ ಗುಜರಾತ್ ಪೊಲೀಸರು!

ಜನಾರ್ದನ ಶರ್ಮ ತಮ್ಮ ಮಗಳ ವಿಚಾರವಾಗಿ ಗುಜರಾತ್ ಹೈ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ್ದು, ಈ ಹಿನ್ನಲೆಯಲ್ಲಿ ಗುಜರಾತ್ ಪೊಲೀಸರು ಸರ್ಚ್ ವಾರೆಂಟ್ ಮೂಲಕ ನಿತ್ಯಾನಂದನನ್ನು ಹುಡುಕಿಕೊಂಡು ಬಿಡದಿಯ ಆಶ್ರಮಕ್ಕೆ ಬಂದಿದ್ದಾರೆ. ಕಳೆದ ವಾರ ಸಿಐಡಿ ಪೊಲೀಸರು ಸಹ ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದರು.

BIdadi police station
ಬಿಡದಿ ಪೊಲೀಸ್​ ಠಾಣೆ
author img

By

Published : Nov 30, 2019, 3:18 PM IST

ರಾಮನಗರ: ನಿತ್ಯಾನಂದ ವಿರುದ್ಧ ಗುಜರಾತ್ ಹೈ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಂಡು ಗುಜರಾತ್ ಪೊಲೀಸರು ಬಿಡದಿಗೆ ಭೇಟಿ ನೀಡಿದ್ದಾರೆ.

ಜನಾರ್ದನ ಶರ್ಮ ತಮ್ಮ ಮಗಳ ವಿಚಾರವಾಗಿ ಗುಜರಾತ್ ಹೈ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ್ದು, ಈ ಹಿನ್ನಲೆಯಲ್ಲಿ ಗುಜರಾತ್ ಪೊಲೀಸರು ಸರ್ಚ್ ವಾರೆಂಟ್ ಮೂಲಕ ನಿತ್ಯಾನಂದನನ್ನು ಹುಡುಕಿಕೊಂಡು ಬಿಡದಿಯ ಆಶ್ರಮಕ್ಕೆ ಬಂದಿದ್ದಾರೆ. ಕಳೆದ ವಾರ ಸಿಐಡಿ ಪೊಲೀಸರು ಸಹ ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದರು.

ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದು, ಸದ್ಯಕ್ಕೆ ಅಮೇರಿಕ ಸಮೀಪದ ಬಿಲೀಜ್ ದ್ವೀಪದಲ್ಲಿ ಇರುವುದಾಗಿ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

Intro:Body:ರಾಮನಗರ
ಬಿಡದಿಯ ನಿತ್ಯಾನಂದನ ಹುಡುಕಿ ಬಂದ ಗುಜರಾತ್ ಪೊಲೀಸರು.
ನಿತ್ಯಾನಂದನ ವಿರುದ್ದ ಗುಜರಾತ್ ಹೈ ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಹಿನ್ನೆಲೆ.
ಬಿಡದಿ ಗೆ ನಿತ್ಯಾನಂದನ ಹುಡುಕಿಕೊಂಡು ಬಂದ ಗುಜರಾತ್ ಪೊಲೀಸರ ಭೇಟಿ.
ಜನಾರ್ಧನ ಶರ್ಮ ತನ್ನ ಮಗಳ ವಿಚಾರವಾಗಿ ಹೇಬಿಯಸ್ ಕಾರ್ಪಸ್ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ನಿತ್ಯಾನಂದನ ಹುಡುಕಿಕೊಂಡು ಬಂದಿರುವ ಗುಜರಾತ್ ಪೊಲೀಸರು.
ಕಳೆದ ವಾರ ಸಿಐಡಿ ಪೊಲೀಸರು ಸಹ ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಸರ್ಚ್ ವಾರೆಂಟ್ ಮೂಲಕ ನಿತ್ಯಾನಂದ ಆಶ್ರಮಕ್ಕೆ ಬಂದಿರುವ ಪೊಲೀಸರು.
ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾನೆ.
ಸದ್ಯಕ್ಕೆ ಅಮೇರಿಕಾ ಸಮೀಪದ ಬಿಲೀಜ್ ದ್ವೀಪದಲ್ಲಿದ್ದಾನೆ ನಿತ್ಯಾನಂದ.
ಬಿಲೀಜ್ ನಲ್ಲಿ ನಿತ್ಯಾನಂದ ಇರುವ ಬಗ್ಗೆ ಪೊಲೀಸ್ ಉನ್ನತ ಮೂಲಗಳ ಮಾಹಿತಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.