ETV Bharat / state

ಕೈಗಾರಿಕಾ ಕಂಪನಿಗಳಿಂದ ಡಿಸಿಗೆ 30 ಕಾನ್ಸಂಟ್ರೇಟರ್​​​​​​ಗಳ ಹಸ್ತಾಂತರ

ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈವೇಟ್ ಲಿಮಿಟೆಡ್, ಸ್ಟವ್ ಕ್ರಾಪ್ಟ್ ಮೈಕ್ರೋ ಪ್ಲಾಸ್ಟಿಕ್ಸ್, ಸೆಂಟ್ ಗೋಬಿನ್ ಲಿಮಿಟೆಡ್ ಹಾಗೂ ಇತರ ಕೈಗಾರಿಕೆಗಳು ಸೇರಿ ಜಿಲ್ಲಾಧಿಕಾರಿಗಳಿಗೆ 23.16 ಲಕ್ಷ ರೂ ವೆಚ್ಚದ ಕೋವಿಡ್​ ವೈದ್ಯಕೀಯ ಉಪಕರಣಗಳನ್ನು ನೀಡಿವೆ.

author img

By

Published : May 13, 2021, 7:07 PM IST

 Giving of 30 Concentrators by Industrial Companies

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಅವಶ್ಯಕವಾಗಿರುವ 30 ಆಕ್ಸಿಜನ್ ಕಾನ್ಸಂಟ್ರೇಟರ್​​ ಗಳನ್ನು ಹಾರೋಹಳ್ಳಿ ಕೈಗಾರಿಕಾ ಅಸೋಸಿಯೇಷನ್​​​​​ನಿಂದ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್​ಗೆ ಹಸ್ತಾಂತರಿಸಲಾಯಿತು.

ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈವೇಟ್ ಲಿಮಿಟೆಡ್, ಸ್ಟವ್ ಕ್ರಾಪ್ಟ್ ಮೈಕ್ರೋ ಪ್ಲಾಸ್ಟಿಕ್ಸ್, ಸೆಂಟ್ ಗೋಬಿನ್ ಲಿಮಿಟೆಡ್ ಹಾಗೂ ಇತರ ಕೈಗಾರಿಕೆಗಳು ಸೇರಿ , 30 ಸೆಟ್ ಆಕ್ಸಿಜನ್ ಕಾನ್ಸಂಟ್ರೇಟರ್​​​ಗಳನ್ನು ನೀಡಿದ್ದಾರೆ. ಪ್ರತಿ ಸೆಟ್ ನ ವೆಚ್ಚ ರೂ 77,200 ಆಗಿದ್ದು, ಒಟ್ಟು 23.16 ಲಕ್ಷ ರೂ ವೆಚ್ಚದ ಆಕ್ಸಿಜನ್ ಕಾನ್ಸಂಟ್ರೇಟರ್​​ ಗಳನ್ನು ನೀಡಲಾಗಿದೆ.

ಈ ವೇಳೆ ಹಾರೋಹಳ್ಳಿ ಇಂಡಸ್ಟ್ರೀಯಲ್ ಅಸೋಷಿಯೇಷನ್ ಅಧ್ಯಕ್ಷ ಪ್ರಮೋದ್ ತಾಂತಿಯಾ, ಸ್ಟವ್ ಕ್ರಾಪ್ಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ಗಾಂಧಿ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಲ್ ನಾಗರಾಜು, ಉಪನಿರ್ದೇಶಕ ಎಸ್. ಶಿವಲಿಂಗಯ್ಯ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.