ETV Bharat / state

ವಂಡರ್‌ ಲಾದಲ್ಲಿ 'ಟಾರಾಂಟುಲಾ' ಥ್ರಿಲಿಂಗ್ ರೈಡ್‌ ಅನಾವರಣಗೊಳಿಸಿದ ನಟ ಕೃಷ್ಣ - 'Tarantul' Thrilling Game Inaguarated in Ramanagara

ವಂಡರ್ ಲಾ ಪಾರ್ಕ್​ನಲ್ಲಿ 'ಟಾರಾಂಟುಲಾ' ಹೆಸರಿನ ರೋಮಾಂಚಕ ಅನುಭವ ನೀಡುವ ಹೊಸ ಥ್ರಿಲ್ ರೈಡ್ ಪ್ರಾರಂಭವಾಗಿದೆ.

actor-krishna-inaguarates-tarantul-thrilling-game
'ಟಾರಾಂಟುಲ್' ಥ್ರಿಲಿಂಗ್ ಗೇಮ್ ಅನಾವರಣಗೊಳಿಸಿದ ನಟ ಕೃಷ್ಣ
author img

By

Published : Mar 31, 2022, 5:33 PM IST

ರಾಮನಗರ: ರಾಮನಗರ ಜಿಲ್ಲೆ ಬಿಡದಿಯ ವಂಡರ್ ಲಾ ಪಾರ್ಕ್​ನಲ್ಲಿ 'ಟಾರಾಂಟುಲಾ' ಹೆಸರಿನ ರೋಮಾಂಚಕ ಅನುಭವ ನೀಡುವ ಹೊಸ ಥ್ರಿಲ್ ರೈಡ್ ಪ್ರಾರಂಭವಾಗಿದೆ. ಈ ರೈಡ್​ಗೆ ಖ್ಯಾತ ನಟ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಚಾಲನೆ ನೀಡಿದರು.

ನಟ ಡಾರ್ಲಿಂಗ್‌ ಕೃಷ್ಣ ಮಾತನಾಡಿ, 'ಟಾರಾಂಟುಲ್' ಥ್ರಿಲಿಂಗ್ ಗೇಮ್ ಅನಾವರಣ ಮಾಡಿರುವುದು ಸಂತಸ ತಂದಿದೆ. ಹೊಸ ರೈಡ್​ನಲ್ಲಿ ಜನರು ವಿಶೇಷ ಅನುಭವ ಪಡೆಯಲಿದ್ದಾರೆ. ಬೇಸಿಗೆಯ ಉತ್ಸಾಹವನ್ನು ಕುಟುಂಬ ಹಾಗೂ ಮಿತ್ರರೊಂದಿಗೆ ಆನಂದಿಸಲು ಈ ಪಾರ್ಕ್ ಅದ್ಭುತವಾಗಿದೆ ಎಂದರು.

ಹೊಸ ರೈಡ್ ಭದ್ರತೆಯಿಂದ ಕೂಡಿದೆ. ಸೇಫ್ಟಿ ಬೆಲ್ಟ್​​ಗಳೊಂದಿಗೆ ಸೇಫ್ಟಿ ಶೌಲ್ಡರ್ ಲಾಕ್​ಗಳು ಸುರಕ್ಷಿತ ರೈಡ್ ನೀಡುತ್ತವೆ ಎಂದು ವಂಡರ್‌ ಲಾ ಎಂ.ಡಿ ಅರುಣ್ ಹೇಳಿದರು.

ಇದನ್ನೂ ಓದಿ: ಸಂವಿಧಾನ ಕೊಟ್ಟ ಮಹಾತ್ಮನಿಗೆ ಕಾಂಗ್ರೆಸ್ಸಿಗರು ಆರಡಿ ಮೂರಡಿ ಜಾಗ ಸಹ ಕೊಡಲಿಲ್ಲ: ಸಿ. ಟಿ. ರವಿ ವಾಗ್ದಾಳಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.