ETV Bharat / state

ಬಿಎಸ್​ವೈ ಪರ ದೇವೇಗೌಡರ ಹೇಳಿಕೆ ಸ್ವಾಗತಿಸುತ್ತೇನೆ: ಸಚಿವ ಸಿ.ಟಿ.ರವಿ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅನುಭವಿ ರಾಜಕಾರಣಿ. ಅವರು ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೋ ಅದನ್ನು ಅನುಮಾನದಿಂದ ನೋಡುವುದಿಲ್ಲ. ಯಡಿಯೂರಪ್ಪ ಪರ ದೇವೇಗೌಡರ ಹೇಳಿಕೆಯನ್ನ ಸ್ವಾಗತಿಸುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಚಿವ ಸಿ.ಟಿ.ರವಿ
author img

By

Published : Nov 6, 2019, 3:21 PM IST

ರಾಯಚೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅನುಭವಿ ರಾಜಕಾರಣಿ. ಅವರು ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೋ ಅದನ್ನು ಅನುಮಾನದಿಂದ ನೋಡುವುದಿಲ್ಲ. ಯಡಿಯೂರಪ್ಪ ಪರ ದೇವೇಗೌಡರ ಹೇಳಿಕೆಯನ್ನ ಸ್ವಾಗತಿಸುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಬಿಎಸ್​ವೈ ಪರ ದೇವೇಗೌಡರ ಹೇಳಿಕೆ ಸ್ವಾಗತಿಸುತ್ತೇನೆ: ಸಚಿವ ಸಿ.ಟಿ.ರವಿ

ಬಿಎಸ್‌ವೈಗೆ ಹೆಚ್.ಡಿ‌.ದೇವೇಗೌಡರು ಕರೆ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನರ್ಹರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಅದರ ತೀರ್ಪು ಬರುವವರೆಗೆ ಕಾಯಬೇಕಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸುಭದ್ರವಾಗಿದೆ. ರಾಜ್ಯದಲ್ಲಿ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ಸಿಎಂ ಯಡಿಯೂರಪ್ಪನವರ ನೇತೃತ್ವದ ಆಡಳಿತ ಮುಂದುವರೆಯಲಿದೆ. ಈ ವಿಚಾರದಲ್ಲಿ ಯಡಿಯೂರಪ್ಪ ಪರ ದೇವೇಗೌಡರ ಹೇಳಿಕೆ ಸ್ವಾಗತಿಸುತ್ತೇನೆ ಎಂದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸರ್ಕಾರ ಉರುಳಿಸಲು ಏನೇನು ಮಾಡಿದ್ರು ಎನ್ನುವ ಸಂಗತಿಯನ್ನ ಸನ್ನಿವೇಶ ಬಂದ್ರೆ ಬಿಚ್ಚಡಬೇಕಾಗುತ್ತದೆ. ಪ್ರಥಮ ಬಾರಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದರು. ಆಗ ವೀರಪ್ಪ ಮೊಯ್ಲಿ ಮತ್ತು ಸಿ.ಬೈರೆಗೌಡರ ಆಡಿಯೋ ಕ್ಯಾಸೆಟ್ ಬಿಡುಗಡೆಯಾಯ್ತು. ಹಾಗಿದ್ದರೆ ಆಗ ಕಾಂಗ್ರೆಸ್​​ನವರ ರಾಜಕಾರಣ ಸರಿಯೇ ಎಂದು ಪ್ರಶ್ನಿಸಿದ್ರು.

ಇನ್ನು, ಜನತಾದಳದ ಆರು ಜನ ಶಾಸಕರನ್ನ, ಜೆಡಿಯುನ ಅನೇಕರನ್ನು ತಮ್ಮ ಪಕ್ಷಕ್ಕೆ ಕರೆಕೊಂಡಿದ್ದು ಯಾವ ರಾಜಕಾರಣ. ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್, ಶ್ರೀನಿವಾಸಮೂರ್ತಿ ಇವರೆಲ್ಲಾ ಯಾವ ಪಕ್ಷದಲ್ಲಿದ್ದರು ಎನ್ನುವುದು ಮನವರಿಕೆ ಮಾಡಿಕೊಳ್ಳಬೇಕಾಗಿದೆ.

ಈಗ ಬಿಜೆಪಿಯರಿಗೆ ನೈತಿಕತೆ ಇಲ್ಲ ಅಂತಾರೆ. ಅವರ ಪಕ್ಷದಲ್ಲಿ ಮಾತ್ರ ಗರತಿಯರು ಇರೋರು. ಮಾಜಿ ಸಚಿವ ಸಿಎಂ ಇಬ್ರಾಹಿಂಗಿಂತ ಗರತಿ ಬೇಕಾ. ಡಿಸಿಎಂ ಆಗಿದ್ದಾಗಲೇ ಅದೇ ಪಕ್ಷದ ವಿರುದ್ಧ ಬಂಡಾಯ ಸಾರಿದ್ದು ಗರತಿ ರಾಜಕಾರಣವೇ. ಮುಳ್ಳನ್ನು ಮುಳ್ಳಿನಿಂದ ತೆಗೆಯುವ ರಾಜಕಾರಣ ಮಾಡಿದ್ದೇವೆ. ಇನ್ನು ಮುಂದೆ ಮಾಡ್ತೇವೆಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

Intro:ಸ್ಲಗ್: ಸಿ ಟಿ ರವಿ ಹೇಳಿಕೆ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೫-೧೧-೨೦೧೯
ಸ್ಥಳ: ರಾಯಚೂರು

ಆಂಕರ್: ಮಾಜಿ ಪ್ರಧಾನಿ ಮಂತ್ರಿ ಹೆಚ್.ಡಿ.ದೇವಗೌಡ ಹೇಳಿಕೆಯನ್ನ ಸ್ವಾಗತಿಸುತ್ತೆನೆಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. Body:ರಾಯಚೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‌ವೈಗೆ ಹೆಚ್.ಡಿ‌. ದೇವಗೌಡ ಕರೆ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದವರು,
ಅವರು ಯಾವ ಹಿನ್ನೆಲೆಯಲ್ಲಿ ದೇವೇಗೌಡರು ಹೇಳಿದ್ದಾರೆ ಗೊತ್ತಿಲ್ಲ. ಆದ್ರೆ ಅವರ ಹೇಳಿಕೆಯನ್ನ ಸ್ವಾಗತಿಸುತ್ತೇನೆ ಎಂದರು. ಬಿಜೆಪಿ ಸರಕಾರ ಸುಭದ್ರವಾಗಿದೆ. ಸರಕಾರಕ್ಕೆ‌ ಉರುಳಿಸುವ ನಡೆದಿರುವ ಪ್ರಯತ್ನ ಫಲ ನೀಡಿಲ್ಲ. ಒಂದು ವೇಳೆ ರಾಜ್ಯದಲ್ಲಿ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ ಆಡಳಿತದಲ್ಲಿ ಏನೇಲ್ಲ ಆಡಳಿತಕ್ಕಾಗಿ ನಡೆಸಿದ್ದಾರೆ ಒಂದೊಂದನ್ನು ಬಿಚ್ಚಿಡುತ್ತಿವೆ. ಮೈತ್ರಿ ವಿಚಾರ ಮಾತನಾಡಲು ನಾನು ಅಷ್ಟು ದೊಡ್ಡವನಲ್ಲ. ಜನತಾದಳ, ಜೆಡಿಯು ಬಹಳ ಜನರನ್ನು ಸೇರಿಸಿಕೊಂಡರು ಅವರ ಗರತಿಗಳಾ?, ಭೂತ ಬಾಯಿಯಲ್ಲಿ ಭಗವದ್ಗೀತೆ ಎನ್ನುವ ಕಾಂಗ್ರೆಸ್ ಬಾಯಿಯಲ್ಲಿ ಬರುತ್ತದೆ.
ಸಿ ಎಂ ಇಬ್ರಾಹಿಂರು ರಂಥ ಗರತಿಯರು ಬೇಕಾ.
ಒಂದು‌ ಪಕ್ಷದಲ್ಲಿ ಉಪಮುಖ್ಯಮಂತ್ರಿ ಇದ್ದು ಅಹಿಂದ ರಾಜಕೀಯ ಮಾಡಿದ್ದು ಗರತಿ ರಾಜಕಾರಣವಾ?. ಕಾಂಗ್ರೆಸ್ ರಾಜಕೀಯ ವ್ಯವಸ್ಥೆಗೆ ಮಗ್ಗುಲ ಮುಳ್ಳು ಆಗಿದ್ದು,
ನಾವು ಮುಳ್ಳಿನಿಂದ ಮುಳ್ಳು ತೆಗೆಯುವ ರಾಯಕೀಯ ತಂತ್ರಗಾರಿಕೆ ಮಾಡುತ್ತೇವೆ. ಅಂದಿನ
ಮಹಾತ್ಮಾಗಾಂಧೀಜಿಯವರ ಕಾಂಗ್ರೆಸ್ ಆದರ್ಶಗಳು ಈಗ ಉಳಿದಿಲ್ಲ. ಅಂದು ಮಹಾತ್ಮಾ ಗಾಂಧೀಜಿ ಗೋ ಹತ್ಯೆ ಬೇಡ ಎಂದಿದ್ದರು, ಈ ಕಾಂಗ್ರೆಸ್ ದನಬೇಕು ಎನ್ನುತ್ತಿದ್ರೆ, ಮಹಾತ್ಮ ಗಾಂಧೀಜಿ ಕುಟುಂಬ ರಾಜಕೀಯ ಬೇಡ ಎಂದಿದ್ದರು ಈಗಿನ ಕಾಂಗ್ರಸ್ ಕುಟುಂಬ ರಾಜಕಾರಣ ಮಾಡುತ್ತಿದೆ.
ಹಳೆಯ ಕಾಂಗ್ರೆಸ್ ಭ್ರಷ್ಟರ ವಿರುದ್ದದ ಕಾಂಗ್ರೆಸ್ ಇತ್ತು. ಈಗ ಬೋಳಿಸುವ ಕಾಂಗ್ರೆಸ್‌ವಿದೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ಇಬ್ರಾಹಿಂ ಬಿಜೆಪಿಯ ಬಗ್ಗೆ ಒಲವು ತೋರಿದ್ದಾರೆ, ಎನ್ನುವ ವದಂತಿ ಅವರು ದೊಡ್ಡವರು ಅವರ ಬಗ್ಗೆ ಗೊತ್ತಿಲ್ಲ ಎಂದರು. ಇನ್ನು ಪ್ರಧಾನ ಮಂತ್ರಿ ಸರಕಾರವು ಆರ್ ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಣೆ ಮಾಡಿದ್ದು, ನರೇಂದ್ರ ಮೋದಿ ರೈತರ ರಕ್ಷಣೆ ಮಾಡುತ್ತಾರೋ ಇಲ್ಲವೊ ಎನ್ನುತ್ತಿದ್ದರು. ಆದ್ರೆ ದೇಶದ ಪ್ರಧಾನಿ ರೈತ ಹಿತಕಾಯುವ ಕೆಲಸ ಮಾಡಿದ್ದು, ಅದನ್ನು ಮುಂದುವರೆಸುತ್ತಾರೆ. ಅಂತರಾಷ್ಟ್ರೀಯ ಖ್ಯಾತಿಯ ನೆಹರು ಒಪ್ಪಂದ ಸಹಿ ಹಾಕುವ ಸನ್ನವೇಶ ಬಂದಿದ್ದರೆ ಸಹಿ ಹಾಕುತ್ತಿದೇನೋ, ಆದ್ರೆ ಮೋದಿ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದರೆ ಎಂದರು.

Conclusion:ಬೈಟ್.೧: ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.