ETV Bharat / state

ಎಸ್.ಪಿ ವೇದಮೂರ್ತಿ ಕುರಿತಾದ 'ಬೆಳಕಿನ ತೇರು ಪುಸ್ತಕ' ಬಿಡುಗಡೆ

author img

By

Published : Jan 12, 2020, 8:29 PM IST

ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇಂದು ಕಲಾ ಸಂಕುಲ ಸಂಸ್ಥೆಯ 8 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಎಸ್.ಪಿ ವೇದಮೂರ್ತಿ ಅವರ ಕುರಿತಾದ 'ಬೆಳಕಿನ ತೇರು ಪುಸ್ತಕ' ಬಿಡುಗಡೆ ಕಾರ್ಯಕ್ರಮ ನಡೆಯಿತು.

SP Vedamurthy
ಎಸ್.ಪಿ ವೇದಮೂರ್ತಿ ಅವರಿಗೆ ಸನ್ಮಾನ ಕಾರ್ಯಕ್ರಮ

ರಾಯಚೂರು: ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇಂದು ಕಲಾ ಸಂಕುಲ ಸಂಸ್ಥೆಯ 8 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಎಸ್.ಪಿ ವೇದಮೂರ್ತಿ ಅವರ ಕುರಿತಾದ 'ಬೆಳಕಿನ ತೇರು ಪುಸ್ತಕ' ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ನಮ್ಮ ದೇಶ ಬಹುಸಂಸ್ಕೃತಿ, ಬಹು ಧರ್ಮ, ಭಾಷೆಗಳನ್ನು ಹೊಂದಿ ವೈವಿಧ್ಯಮಯ ಭಾವೈಕ್ಯತೆಯ ಕೇಂದ್ರವಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಆದ್ರೆ ಇಂದಿನ ದಿನಗಳಲ್ಲಿ ಒಂದು‌ ಧರ್ಮ, ಭಾಷೆ, ಆದಿವಾಸಿಯರ, ಬಡವರ ಪರವಾಗಿ ಮಾತನಾಡಿದರೆ ಪ್ರಧಾನಿ ವಿರೋಧಿ, ದೇಶ ದ್ರೋಹಿಗಳಂತೆ ಬಿಂಬಿಸಿ ಹೀಯಾಳಿಸಲಾಗುತ್ತಿದೆ ಎಂದು ಆರೋಪಿಸಿದರು.

ದೇಶದ ಅಭಿವೃದ್ಧಿಯಲ್ಲಿ‌ ಬಡವರ, ಶ್ರಮಿಕರ, ಕುಶಲ ಕಾರ್ಮಿಕರ ಪಾತ್ರ ಮುಖ್ಯವಾಗಿದೆ. ಅವರನ್ನು ಸಮಾನದಿಂದ ಗೌರವಿಸಬೇಕಿದೆ‌. ಎಲ್ಲರೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಆಡಳಿತ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಯಚೂರಿನ ಎಸ್.ಪಿ ವೇದಮೂರ್ತಿ ಅವರು ಕಾನೂನು ಪಾಲನೆಯ ಜೊತೆಗೆ ಪರಿಸರ ಕಾಳಜಿ, ಜನಸ್ನೇಹಿ ಆಡಳಿತ ನೀಡುತ್ತಿರುವುದು ಶ್ಲಾಘನೀಯ. ಈ ಹಿಂದೆ ಪೊಲೀಸರೆಂದರೆ ಜನರಲ್ಲಿ‌ ಭಯದ ವಾತಾವರಣವಿತ್ತು. ಆದ್ರೆ ರಾಯಚೂರಿನ‌ ಎಸ್​ಪಿ ‌ಅವರು ಬಡವರ, ನಿರ್ಗತಿಕರ, ಶ್ರಮ ಜೀವಿಗಳೊಂದಿಗೆ ಸ್ನೇಹ ಪರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಎಸ್.ಪಿ ವೇದಮೂರ್ತಿ ಅವರ ಕುರಿತು, ರೇಖಾ ಬಡಿಗೇರ್ ಅವರು ಬರೆದ ಬೆಳಕಿನ ತೇರು ಪುಸ್ತಕ ಬಿಡುಗಡೆ ಮಾಡಲಾಯಿತು. ಅಲ್ಲದೇ ಎಸ್.ಪಿ ವೇದಮೂರ್ತಿ ದಂಪತಿ, ಅವರ ತಂದೆ-ತಾಯಿ ಹಾಗೂ ವಿವಿಧ‌ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

Intro:ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇಂದು ಕಲಾ ಸಂಕುಲ ಸಂಸ್ಥೆಯ 8ನೇ ವಾರ್ಷಿಕೋತ್ಸವ ಸಮಾರಂಭ ಹಾಗು ಎಸ್.ಪಿ.ವೇದಮೂರ್ತಿ ಅವರ ಕುರಿತ ಬೆಳಕಿನ ತೇರು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

Body:ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಕು.ವೀರಭದ್ರಪ್ಪ, ನಮ್ಮ ದೇಶ ಬಹುಸಂಸ್ಕೃತಿ,ಬಹು ಧರ್ಮ,ಭಾಷೆಗಳನ್ನು ಹೊಂದಿ ವೈವಿದ್ಯಮಯ ಭಾವೈಕ್ಯತೆಯ ಕೇಂದ್ರವಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.
ಆದ್ರೆ ಇಂದಿನ ದಿನಗಳಲ್ಲಿ ಒಂದು‌ ಧರ್ಮ,ಭಾಷೆ,ಆದಿವಾಸಿಯ,ಬಡವರ ಪರವಾಗಿ ಮಾತನಾಡಿದರೆ ಪ್ರಧಾನಿ ವಿರೋಧಿ,ದೇಶ ದ್ರೋಹಿಗಳಂತೆ ಬಿಂಬಿಸಿ ಹೀಯಾಳಿಸಲಾಗುತಿದೆ ಎಂದು ಆರೋಪಿಸಿದರು.
ದೇಶದ ಅಭಿವೃದ್ಧಿ ಯಲ್ಲಿ‌ ಬಡವರ,ಶ್ರಮಿಕರ,ಕುಶಲ ಕಾರ್ಮಿಕರ ಪಾತ್ರ ಮುಖ್ಯವಾಗಿದೆ ಅವರನ್ನು ಸಮಾನದಿಂದ ಗೌರವಿಸಬೇಕಿದೆ‌.
ಅಲ್ಲದೇ ಎಲ್ಲರೊಂದಿಗೆ ಸಾಮರಸ್ಯ ಕಾಪಾಡಿ ಎಲ್ಲರನ್ನೊಳಗೊಂಡ ಆಡಳಿತ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸವಾಲಿನ ಕೆಲಸವಾಗಿದೆ ಇಂತಹ ಪರಿಸ್ಥಿತಿಯಲ್ಲಿ ರಾಯಚೂರಿನ ಎಸ್.ಪಿ.ವೇದಮೂರ್ತಿ ಅವರು ಕಾನೂನು ಪಾಲನೆಯ ಜೊತೆಗೆ ಪರಿಸರ ಕಾಳಜಿ, ಜನಸ್ನೇಹಿ ಆಡಳಿತ ನೀಡುತಿದ್ದು ಶ್ಲಾಘನೀಯ ಎಂದರು.
ಈ ಹಿಂದೆ ಪೊಲೀಸರೆಂದರೆ ಜನರಲ್ಲಿ‌ ಭಯದ ವಾತಾವರಣವಿತ್ತು ಆದ್ರೆ ರಾಯಚೂರಿನ‌ ಎಸ್ಪಿ‌ಅವರು ಬಡವರ,ನಿರ್ಗತಿಕರ ಶ್ರಮ ಜೀವಿಗಳೊಂದಿಗೆ ಸ್ನೇಹಪರವಾಗಿ ಸಲಹುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತಿದ್ದು ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ಎಸ್.ಪಿ.ವೇದಮೂರ್ತಿ ಅವರ ಕುರಿತು ರೇಖ ಬಡಿಗೇರ್ ಅವರು ಬರೆದ ಬೆಳಕಿನ ತೇರು ಪುಸ್ತಕ ಬಿಡುಗಡೆ ಮಾಡಲಾಯಿತು.
ಅಲ್ಲದೇ ಎಸ್.ಪಿ.ವೇದ ಮೂರ್ತಿ ದಂಪತಿ,ಅವರ ತಂದೆ-ತಾಯಿ ಹಾಗೂ ವಿವಿಧ‌ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.