ETV Bharat / state

ಶತಾಯುಷಿ ಅಜ್ಜಿ, ಬಾಣಂತಿಯಿಂದ ರಾಯಚೂರಿನಲ್ಲಿ ಮತದಾನ

102 ವರ್ಷದ ಅಜ್ಜಿ, ಬಾಣಂತಿ ಮತದಾನ ಮಾಡುವ ಮೂಲಕ ರಾಯಚೂರು ಮತದಾನ ಪ್ರಕ್ರಿಯೆ ಮತ್ತಷ್ಟು ರಂಗು ಪಡೆಯಿತು.

author img

By

Published : Apr 23, 2019, 6:58 PM IST

Updated : Apr 23, 2019, 7:17 PM IST

ಶತಾಯುಜಿ ಅಜ್ಜಿ, ಬಾಣಂತಿಯಿಂದ ರಾಯಚೂರಿನಲ್ಲಿ ಮತದಾನ

ರಾಯಚೂರು: ಜಿಲ್ಲೆಯಲ್ಲಿ 102 ವರ್ಷದ ಅಜ್ಜಿ ಮತ ಚಲಾಯಿಸಿ ಗಮನ ಸೆಳೆದರು.

ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿನ ಪ್ರೌಢಶಾಲಾ ಆವರಣದಲ್ಲಿರುವ ಮತಗಟ್ಟೆಯಲ್ಲಿ 102 ವರ್ಷ ವಯಸ್ಸಿನ ಅಜ್ಜಿ ಉತ್ಸುಕತೆಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿ, ಯುವಕರಿಗೆ ಮಾದರಿಯಾದರು.

ಶತಾಯುಷಿ ಅಜ್ಜಿ, ಬಾಣಂತಿಯಿಂದ ರಾಯಚೂರಿನಲ್ಲಿ ಮತದಾನ

ಇವರಷ್ಟೆ ಅಲ್ಲದೇ ವಯೋ ವೃದ್ಧರು ಸಹ ಮತದಾನ ಮಾಡುವ ದೃಶ್ಯಗಳು ಮತಗಟ್ಟೆ ಕೇಂದ್ರದ ಬಳಿ ಕಂಡು ಬಂದವು. ಮಸ್ಕಿ ಪಟ್ಟಣದಲ್ಲಿ ನಿನ್ನೆಯಷ್ಟೆ ಮಗವಿಗೆ ಜನ್ಮ ನೀಡಿದ ಬಾಣಂತಿ ಶಿವಲೀಲಾ ಎಂಬುವರು ಪೋಷಕರ ನೆರವಿನೊಂದಿಗೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಮತದಾನ ಹಕ್ಕು ಚಲಾಯಿಸಿದ್ದು ಮತ್ತಷ್ಟು ಗಮನ ಸೆಳೆಯಿತು.

sample description
Last Updated : Apr 23, 2019, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.