ETV Bharat / state

ಭತ್ತ ಕೊಳ್ಳಲು ರಿಲಯನ್ಸ್ ರಿಟೇಲ್ ಲಿ. ಒಪ್ಪಂದ : ರಾಯಚೂರಿನ ಅಕ್ಕಿಗಿರಣಿಗಳಿಗೆ ಕಂಟಕ! - Sona Masuri Paddy

ಸಿಂಧನೂರಿನಲ್ಲಿ ಪ್ರಾಯೋಗಿಕವಾಗಿ ರಿಲಯನ್ಸ್ ರಿಟೇಲ್ ಲಿಮಿಟೆಡ್​ ಸ್ಥಳೀಯ ರೈತ ಸಂಸ್ಥೆಯೊಂದಿಗೆ ಸಾವಿರ ಟನ್ ಸೋನಾ ಮಸೂರಿ ಭತ್ತ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದರ ಭಾಗವಾಗಿ ಸುಮಾರು 75 ಟನ್ ಖರೀದಿ ಸಹ ಮಾಡಲಾಗಿದೆ..

dasd
ರಾಯಚೂರಿನ ಅಕ್ಕಿಗಿರಣಿಗಳಿಗೆ ಕಟಂಕ!
author img

By

Published : Jan 20, 2021, 9:03 PM IST

Updated : Jan 20, 2021, 9:18 PM IST

ರಾಯಚೂರು : ಜಿಲ್ಲೆಯ ಭತ್ತದ ಬೆಳೆಗಾರರ ಜೊತೆ ರಿಲಯನ್ಸ್ ರಿಟೇಲ್ ಲಿಮಿಟೆಡ್ ಭತ್ತ ಕೊಂಡುಕೊಳ್ಳಲು ಒಪ್ಪಂದ ಮಾಡಿಕೊಂಡಿರುವ ಕಾರಣ ಸ್ಥಳೀಯ ಅಕ್ಕಿ ಗಿರಿಣಿ ಮಾಲೀಕರಿಗೆ ಆತಂಕ ಎದುರಾಗಿದೆ.

ರಾಯಚೂರಿನ ಅಕ್ಕಿಗಿರಣಿಗಳಿಗೆ ಕಂಟಕ!

ಜಿಲ್ಲೆಯಲ್ಲಿ ಕೃಷ್ಣ, ತುಂಗಭದ್ರಾ ನದಿಗಳೆರಡು ಹರಿಯುತ್ತಿವೆ. ನೀರಿನ ಲಭ್ಯತೆಯಿಂದ ಜಿಲ್ಲೆಯ ಮಾನವಿ, ಸಿರವಾರ, ಮಸ್ಕಿ, ದೇವದುರ್ಗ, ಲಿಂಗಸೂಗೂರು, ರಾಯಚೂರು ತಾಲೂಕಿನಲ್ಲಿ ಅತಿ ಹೆಚ್ಚಾಗಿ ಸೋನಾಮಸೂರಿ ಭತ್ತ ಬೆಳೆಯಲಾಗುತ್ತದೆ. ಸ್ಥಳೀಯ ಅಕ್ಕಿಗಿರಿಣಿ ಮಾಲೀಕರು ಸೋನಾ ಮಸೂರಿ ಅಕ್ಕಿಯನ್ನ ತಯಾರಿಸಿ ರಾಜ್ಯ, ಅಂತಾರಾಜ್ಯ, ವೀದೇಶಿಗಳಿಗೆ ರಪ್ತು ಮಾಡುತ್ತಾರೆ.

ಆದರೆ, ಈಗ ಸಿಂಧನೂರಿನಲ್ಲಿ ಪ್ರಾಯೋಗಿಕವಾಗಿ ರಿಯಲನ್ಸ್ ರಿಟೇಲ್ ಲಿಮಿಟೆಡ್​ ಸ್ಥಳೀಯ ರೈತ ಸಂಸ್ಥೆಯೊಂದಿಗೆ ಸಾವಿರ ಟನ್ ಸೋನಾ ಮಸೂರಿ ಭತ್ತ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದರ ಭಾಗವಾಗಿ ಸುಮಾರು 75 ಟನ್ ಖರೀದಿ ಸಹ ಮಾಡಲಾಗಿದೆ.

ಇದರಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆ ಉಂಟಾಗಿ ಟ್ರಾನ್ಸ್​ಪೋರ್ಟ್, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಹ ಸನ್ನಿವೇಶ ಎದುರಾಗಲಿದೆ ಎನ್ನುವ ಆತಂಕ ಅಕ್ಕಿಗಿರಿಣಿ ಮಾಲೀಕರಲ್ಲಿ ಸೃಷ್ಟಿಯಾಗಿದೆ.

Last Updated : Jan 20, 2021, 9:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.