ETV Bharat / state

ಪ್ರಭಾಸ್​ನ 'ಸಾಹೋ' ಟಿಕೆಟ್​ಗಾಗಿ ನೂಕು-ನುಗ್ಗಲು

author img

By

Published : Aug 30, 2019, 3:14 PM IST

ಪ್ರಭಾಸ್​ ಅಭಿಯನದ 'ಸಾಹೋ' ಚಲನಚಿತ್ರ ನಗರದ ಎಸ್‌ಎನ್‌ಟಿ ಟಾಕೀಸ್ ಹಾಗೂ ಪದ್ಮನಾಭ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಗೊಂಡಿದೆ.

Prabhas and Shraddha Kapoor starrer film Saaho

ರಾಯಚೂರು: ಟಾಲಿವುಡ್​ನ ಬಹುನಿರೀಕ್ಷಿತ ಮತ್ತು ಬಾಹುಬಲಿ ಬಳಿಕ ಪ್ರಭಾಸ್​ ಅಭಿಯನದ 'ಸಾಹೋ' ಚಲನಚಿತ್ರ ಇಂದು ಪರದೆಗೆ ಅಪ್ಪಳಿಸಿದ್ದು, ರಾಯಚೂರಿನಲ್ಲಿ ತನ್ನ ನೆಚ್ಚಿನ ನಟನ ಅಭಿಯನವನ್ನು ಕಣ್ತುಂಬಿಕೊಳ್ಳಲು ಟಿಕೆಟ್​ಗಾಗಿ ನೂಕುನುಗ್ಗಲು ಉಂಟಾಗಿದೆ.

ಟಿಕೆಟ್​ಗಾಗಿ ಚಿತ್ರಮಂದಿರ ಮುಂಭಾಗ ನೆರೆದಿರುವ ಅಭಿಮಾನಿಗಳು

ನಗರದ ಎಸ್‌ಎನ್‌ಟಿ ಟಾಕೀಸ್ ಹಾಗೂ ಪದ್ಮನಾಭ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಗೊಂಡಿದೆ.

ಚಿತ್ರ ನೋಡಲು ಪ್ರಭಾಸ್ ಅಭಿಮಾನಿಗಳು ಮುಗಿ ಬಿದ್ದಿದ್ದು, ಚಿತ್ರ ವೀಕ್ಷಣೆಗೆ ಅಭಿಮಾನಿಗಳು ನೂಕುನುಗ್ಗಲು ಉಂಟಾಯಿತು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Intro:ಸ್ಲಗ್: ಸಾಹೋ ಫಿಲ್ಮ್ ನೋಡಲು ನೂಕುನುಗ್ಗಲು,
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೩೦-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ಟಾಲಿವುಡ್ ‌ನ ಬಹು ನಿರೀಕ್ಷಿತ ಸಾಹೋ ಚಲನಚಿತ್ರ ಇಂದು ಬೆಳ್ಳಿ ಪರದೆ ಮೇಲೆ ತೆರಕಂಡಿದ್ದು, ರಾಯಚೂರಿನಲ್ಲಿ ಚಿತ್ರ ವಿಕ್ಷೇಣೆಗೆ ಟಿಕೆಟ್ ಪಡೆಯುವುದಕ್ಕೆ ನೂಕುನುಗ್ಗಲು ಉಂಟಾಗಿದೆ. Body:ನಗರದ ಎಸ್‌ಎನ್‌ಟಿ ಟಾಕೀಸ್ ಹಾಗೂ ಪದ್ಮನಾಭ ಥೇಟರ್‌ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಪ್ರಭಾಸ್ ಅಭಿಮಾನಿಗಳು ಚಿತ್ರವನ್ನ ನೋಡುವುದಕ್ಕೆ ಮುಗಿ ಬಿದ್ದಿದ್ದು, ಚಿತ್ರ ವೀಕ್ಷಣೆಗೆ ಅಭಿಮಾನಿಗಳು ನೂಕುನುಗ್ಗಲು ಉಂಟಾಯಿತು. ಈ ವೇಳೆಯಲ್ಲಿ ಪೊಲೀಸರು ಪರಿಸ್ಥಿತಿಯನ್ನ ನಿಭಾಯಿಸಲು ಅಭಿಮಾನಿಗಳನ್ನ ಚದುರಿಸಿದ್ರು. Conclusion:ಇನ್ನೂ ಸಾಹೋ ತೆಲುಗು ಮೂವಿಯನ್ನ ನೋಡುವುದಕ್ಕೆ ಬೆಳಿಗ್ಗೆಯಿಂದಲೇ ಅಭಿಮಾನ ಚಲನಚಿತ್ರ ಕಡೆ ಹೆಜ್ಜೆ ಹಾಕುತ್ತಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.