ETV Bharat / state

ಲಿಂಗಸುಗೂರಲ್ಲಿ ಲಾಕ್​​ಡೌನ್ ನಿಯಮ ಗಾಳಿಗೆ ತೂರಿ ಓಡಾಡುತ್ತಿರುವ ಜನತೆ - Lockdown rules in lingasugur

ನಾಲ್ಕು ದಿನಗಳಿಂದ ಮದ್ಯ ಮಾರಾಟ ಆರಂಭಗೊಂಡ ಕಾರಣ ಜನತೆ ಲಾಕ್​ಡೌನ್​ ನಿಯಮಗಳನ್ನು ಲೆಕ್ಕಿಸದೆ ಬೈಕ್​ನಲ್ಲಿ ಓಡಾಡುತ್ತಿದ್ದಾರೆ. ರಸ್ತೆಗಳಲ್ಲಿ ಜನ ಮತ್ತು ವಾಹನ ಸವಾರರ ಓಡಾಟ ಹೆಚ್ಚಾಗಿದೆ.

people not following Lockdown rules in lingasugur
ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಓಡಾಡುತ್ತಿರುವ ಜನತೆ
author img

By

Published : May 7, 2020, 3:27 PM IST

ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ, ಮುದಗಲ್ಲ, ಲಿಂಗಸುಗೂರಲ್ಲಿ ಜನರು ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಓಡಾಡುತ್ತಿದ್ದಾರೆ.

ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಓಡಾಡುತ್ತಿರುವ ಜನತೆ

ನಾಲ್ಕು ದಿನಗಳಿಂದ ಮದ್ಯ ಮಾರಾಟ ಆರಂಭಗೊಂಡ ಕಾರಣ ಜನತೆ ಲಾಕ್​ಡೌನ್​ ನಿಯಮಗಳನ್ನು ಲೆಕ್ಕಿಸದೆ ಬೈಕ್​ನಲ್ಲಿ ಓಡಾಡುತ್ತಿದ್ದಾರೆ. ರಸ್ತೆಗಳಲ್ಲಿ ಜನ ಮತ್ತು ವಾಹನ ಸವಾರರ ಓಡಾಟ ಹೆಚ್ಚಾಗಿದೆ.

ಮಾಸ್ಕ್​ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯವಹಾರ ನಡೆಸುತ್ತಿದ್ದಾರೆ. ನಿಷೇಧಾಜ್ಞೆ ಮಧ್ಯೆಯೂ ಗುಂಪು ಗುಂಪಾಗಿ ಜನ ಓಡಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.