ETV Bharat / state

ನರೇಗಾ ಕಾಮಗಾರಿ: ಹೃದಯಾಘಾತದಿಂದ ಕಾರ್ಮಿಕ ಸಾವು - ಹೃದಯಾಘಾತ

ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಬಿಸಿಲು ಹೆಚ್ಚಾಗಿದ್ದು ಕೆಲಸ ಮಾಡುವಾಗ ನೀರಿನ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪವಿದ್ದು, ಬಿಸಿಲಿನ ತಾಪಮಾನದಿಂದ ಬಳಲಿ ಸಾವನ್ನಪಿದ್ದಾರೆಂದು ಹೇಳಲಾಗುತ್ತಿದೆ.

ಕಾರ್ಮಿಕ ಸಾವು
author img

By

Published : Mar 16, 2019, 11:44 AM IST

ರಾಯಚೂರು: ತಾಲೂಕಿನ ಗುಣದಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ದಾವಿದಪ್ಪ (55) ಎಂದು ಗುರುತಿಸಲಾಗಿದೆ. ಈತ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಕೆಲಸದ ಸಮಯದಲ್ಲಿ ಏಕಾಏಕಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತಬಿಸಿಲು ಹೆಚ್ಚಾಗಿದ್ದು ಕೆಲಸ ಮಾಡುವಾಗ ನೀರಿನ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪವಿದ್ದು, ಬಿಸಿಲಿನ ತಾಪಮಾನದಿಂದ ಬಳಲಿ ಸಾವನ್ನಪಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದ ದಾವಿದಪ್ಪ ಸಾವಿಗೀಡಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನರೇಗಾ ಕಾಮಗಾರಿ:ಕಾರ್ಮಿಕ ಸಾವು,
ರಾಯಚೂರು ಮಾ.15
ರಾಯಚೂರು ತಾಲೂಕಿನ ಗುಣದಾಳ ಗ್ರಾಮದಲ್ಲಿ ಇಂದು ಮಧ್ಯಾಹ್ನ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪದಪಿದ್ದಾನೆ.
ಮೃತ ಕಾರ್ಮಿಕನನ್ನು ದಾವಿದಪ್ಪ 55 ವರ್ಷ  ( ಕ್ರಿಶ್ಚಿಯನ್ಗೆ  ಕನ್ವರ್ಟ್)  ಈತ ಗಾಣಧಾಳ್ ಎಂದಿನಂತೆ ಕೆಲಸಕ್ಕೆ ತೆರಳಿದ್ದು ಕೆಲಸದ ಸಮಯದಲ್ಲಿ ಏಕಾಏಕಿ ಸಾವನ್ನಪ್ಪಿದ್ದಾನೆಂದು ಹೇಳಲಾಗಿದ್ದು ಪ್ರಸ್ತತ  ಬಿಸಿಲು ಹೆಚ್ಚಾಗಿದ್ದು ಕೆಲಸ ಮಾಡುವಾಗ ನೀರಿನ ವ್ಯವಸ್ಥೆಯ ಮಾಡಿರಲಿಲ್ಲ ಎಂಬ ಆರೋಪವಿದ್ದು ಬಿಸಿಲಿನಿನ ತಾಪಮಾನದಿಂದ ಬಳಲಿ ಸಾವನ್ನಪಿದ್ದಾನೆಂದು ಹೇಳಲಾಗಿದ್ದು  ಮತ್ತೊಂದೆಡೆ ,ಹೃದಯ ಘಾತ ಅಗಿದೆ ಎಂದು ಹೇಳಲಾಗುತ್ತಿದೆ ಒಟ್ಟಿನಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದ ದಾವಿದಪ್ಪ ಈಗ ಶವವಾಗಿ ಮಸಣ ಸೇರಿದ್ದು ದುರ್ದೈವದ ಸಂಗತಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.