ETV Bharat / state

ನಗರಸಭೆಗೆ ಸೇರಿದ ಕಚೇರಿಯಲ್ಲಿ ಬೆಂಕಿ: ಮಹತ್ವದ ದಾಖಲೆಗಳೇ ಬೆಂಕಿಗಾಹುತಿ - undefined

ನಗರದಲ್ಲಿರುವ ಜನ ಸ್ಪಂದನ ಕಚೇರಿಯಲ್ಲಿ ಧಿಡೀರ್​ ಬೆಂಕಿ ಕಾಣಿಸಿಕೊಂಡಿದ್ದು, ಮಹತ್ವದ ದಾಖಲೆಗಳು ಬೆಂಕಿಗಾಹುತಿ ಆಗಿವೆ.

ನಗರಸಭೆ ಕಚೇರಿ
author img

By

Published : Mar 28, 2019, 2:07 PM IST

ರಾಯಚೂರು: ನಗರಸಭೆಗೆ ಸೇರಿದ ಜನ ಸ್ಪಂದನ ಕಚೇರಿಯೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆಗಳು ಬೆಂಕಿಗಾಹುತಿ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ತಹಶೀಲ್ದಾರ್​ ಕಚೇರಿಯ ಪಕ್ಕದಲ್ಲಿರುವ ನಗರಸಭೆಗೆ ವ್ಯಾಪ್ತಿಗೆ ಬರುವ ಜನ ಸ್ಪಂದನ ಸ್ಟೋರ್​ - ರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಶ್ರಯ ಮನೆ ಯೋಜನೆಗೆ ಸಂಬಂಧಿಸಿದ ದಾಖಲೆಗಳು, ಫಲಾನುಭವಿಗಳ ಅರ್ಜಿಗಳು, ಮಹತ್ವದ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.

ನಗರಸಭೆ ಕಚೇರಿ

ವಿಷಯ ತಿಳಿದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯಿಂದ ನಗರಸಭೆಗೆ ಸೇರಿದ ದಾಖಲೆಗಳು ಮತ್ತು ಪೀಠೋಪಕರಣಗಳು ಭಸ್ಮವಾಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸದರ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ನಗರಸಭೆಗೆ ಸೇರಿದ ಜನಸ್ಪಂದಾನ ಕಚೇರಿಯೊಳಗೆ ಬೆಂಕಿ ಹತ್ತಿಕೊಂಡು, ಕಂಪ್ಯೂಟರ್ ಹಾಗೂ ಮಹತ್ವದ ದಾಖಲೆಗಳು ಬೆಂಕಿ ಹತ್ತಿ ಭಸ್ಮಗೊಂಡಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

Body:ನಗರದ ತಹಸೀಲ್ ಕಚೇರಿಯ ಬಳಿ ಪಕ್ಕದಲ್ಲಿರುವ ರಾಯಚೂರು ನಗರಸಭೆಗೆ ವ್ಯಾಪ್ತಿಗೆ ಬರುವ ಜನಸ್ಪಂದನ ಮತ್ತು ಸ್ಟೋರ್ ರೂಮ್‌ನೊಳಗೆ ಬೆಂಕಿ ಕಾಣಿಸಿಕೊಂಡು, ಆಶ್ರಯ ಮನೆ ಯೋಜನೆ ದಾಖಲೆಗಳು, ಫಲಾನುಭವಿಗಳ ಅರ್ಜಿಗಳು, ಮಹತ್ವದ ನಗರಸಭೆಗೆ ಸೇರಿದ ದಾಖಲೆಗಳಿಗೆ ಬೆಂಕಿಗೆ ಆಹುತಿಯಾಗಿವೆ.

Conclusion:ಜನಸ್ಪಂದನಾ ಕಚೇರಿಯ ತಹಸೀಲ್ ಕಚೇರಿಯ ಕಸಕ್ಕೆ ಬೆಂಕಿ ಹಚ್ಚಿದಾಗ, ಬೆಂಕಿಯ ಕಿಡಿ ಕಚೇರಿಯೊಳಗೆ ತಗುಲಿ ಘಟನೆಗೆ ಕಾರಣವೆಂದು ಹೇಳಲಾಗುತ್ತಿದ್ದರೂ, ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಬೆಂಕಿ ನಂದಿಸುತ್ತಿದ್ದು, ಬೆಂಕಿಯಿಂದ ದಟ್ಡವಾದ ಹೊಗೆ ಹಬ್ಬಿರುವುದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಹಾಸ ಪಡುವ ಮೂಲಕ ಬೆಂಕಿಯನ್ನ ಹತೋಟಿಗೆ ತಂದಿದೆ. ಆದ್ರೆ ಘಟನೆಯಿಂದ ನಗರಸಭೆಗೆ ಸೇರಿದ ದಾಖಲೆಗಳು ಮತ್ತು ಪೀಠೋಪಕರಣಗಳು ಭಸ್ಮವಾಗಿರುವುದಕ್ಕೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ. ಸದರ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.