ETV Bharat / state

ಉಪಚುನಾವಣೆ ಬಳಿಕ ಮಸ್ಕಿಯಲ್ಲಿ ಕೋವಿಡ್​ ರ‍್ಯಾಂಡಮ್ ಪರೀಕ್ಷೆ - ಉಪಚುನಾವಣೆ ಬಳಿಕ ಮಸ್ಕಿಯಲ್ಲಿ ಕೋವಿಡ್​ ರ್ಯಾಂಡಮ್ ಪರೀಕ್ಷೆ

ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿ ಏಪ್ರಿಲ್ 17ರ ಉಪಚುನಾವಣೆ ಬಳಿಕ ಕೋವಿಡ್​ ರ‍್ಯಾಂಡಮ್ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

District Collector R. Venkatesh Kumar
ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್
author img

By

Published : Apr 16, 2021, 9:29 AM IST

ರಾಯಚೂರು: ಉಪಚುನಾವಣೆಯ ಬಳಿಕ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಂಡಮ್ ಪರೀಕ್ಷೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆರ್‌.ವೆಂಕಟೇಶ್ ಕುಮಾರ್ ಮಾಹಿತಿ

ಮಸ್ಕಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಮಸ್ಕಿಯಲ್ಲಿ ನಿತ್ಯ 1,000ಕ್ಕೂ ಅಧಿಕ ಜನರಿಗೆ ಟೆಸ್ಟ್ ಮಾಡಲು ಜಿಲ್ಲಾಡಳಿತ ಗುರಿ ಹೊಂದಿದೆ. ಚುನಾವಣಾ ರ‍್ಯಾಲಿ, ಸಮಾವೇಶಗಳು ನಡೆದ ಕಡೆಗಳಲ್ಲಿ ಕಡ್ಡಾಯವಾಗಿ ರ‍್ಯಾಂಡಮ್ ಟೆಸ್ಟ್ ಮಾಡಲಾಗುವುದು. ಹಾಗೆಯೇ ತುರುವಿಹಾಳ, ಬಳಗನೂರು, ಪಾಮನಕಲ್ಲೂರಿನಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಇದನ್ನೂ ಓದಿ: ಕೃಷಿಖುಷಿ: ಅಲ್ಪ ಜಮೀನನ್ನು ಕೃಷಿ 'ಪ್ರಯೋಗಶಾಲೆ' ಮಾಡಿ ಯಶ ಕಂಡ ಅಪ್ಪ-ಮಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.