ETV Bharat / state

ಮಾಜಿ ಗೃಹ ಸಚಿವ ಎಂ ಬಿ ಪಾಟೀಲರ ಪಂಥಾಹ್ವಾನ ಹೇಳಿಕೆಗೆ ಪೇಜಾವರ ಶ್ರೀಗಳು ಹೇಳಿದ್ದೇನು? - M.B. Patil's

ಮೈಸೂರಿನಲ್ಲಿ ಮಾತನಾಡಿದ ಉಡುಪಿ ಪೇಜಾವರ ಶ‍್ರೀಗಳು, ವಿಶ್ವೇಶ್ವರ ತೀರ್ಥರು ಯಾರಿಗೂ ಸವಾಲು ಎಸಗಿಲ್ಲ. ಸೌಹಾರ್ದಕ್ಕೆ ಪಂಥ ಅಹ್ವಾನ ಕೊಟ್ಟಿದ್ದೇನೆ. ನೇರ ಸಂವಾದಕ್ಕೆ ಆಹ್ವಾನ ಕೊಟ್ಟಿದ್ದು ತಪ್ಪೇ? ಈ ವಿಚಾರಕ್ಕೆ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್​ ಅವರು ಆಕ್ರೋಶವಾಗಿ ಪ್ರತಿಕ್ರಿಯೆ ನೀಡಿರುವುದು ಅರ್ಥವಿಲ್ಲ. ಸರಿಯಾಗಿ ವಿಚಾರ ಮಾಡದೆ ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೇಜಾವರ ಶ್ರೀಗಳು
author img

By

Published : Aug 2, 2019, 9:06 PM IST

ಮೈಸೂರು: ಧರ್ಮದ ಬಗ್ಗೆ ಚರ್ಚಿಸಲು ಪಂಥಾಹ್ವಾನ ಕೊಡಲು ಪೇಜಾವರ ಶ‍್ರೀಗಳು ಯಾರು ಎಂಬ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್​ ಅವರ ಹೇಳಿಕೆಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಉಡುಪಿ ಪೇಜಾವರ ಶ‍್ರೀಗಳು, ವಿಶ್ವೇಶ್ವರ ತೀರ್ಥರು ಯಾರಿಗೂ ಸವಾಲು ಎಸಗಿಲ್ಲ. ಸೌಹಾರ್ದಕ್ಕೆ ಪಂಥ ಆಹ್ವಾನ ಕೊಟ್ಟಿದ್ದೇನೆ. ನೇರ ಸಂವಾದಕ್ಕೆ ಆಹ್ವಾನ ಕೊಟ್ಟಿದ್ದು ತಪ್ಪೇ? ಈ ವಿಚಾರಕ್ಕೆ ಮಾಜಿ ಸಚಿವರು ಆಕ್ರೋಶವಾಗಿ ಪ್ರತಿಕ್ರಿಯೆ ನೀಡಿರುವುದು ಅರ್ಥವಿಲ್ಲ. ಸರಿಯಾಗಿ ವಿಚಾರ ಮಾಡದೆ ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಗೃಹ ಸಚಿವ ಎಂ ಬಿ ಪಾಟೀಲರ ಪಂಥಾಹ್ವಾನ ಹೇಳಿಕೆಗೆ ಪೇಜಾವರ ಶ್ರೀಗಳ ಪ್ರತಿಕ್ರಿಯೆ..

ನಮ್ಮೊಳಗೆ ಇರುವ ಸಮಸ್ಯೆಯನ್ನು ನಾವು ಸರಿಪಡಿಸುವ ಕೆಲಸ ಮಾಡಬೇಕು. ‌ಲಿಂಗಾಯತ ಮತ್ತು ವೀರಶೈವರ ನಡುವೆ ಧರ್ಮದ ವಿಚಾರದಲ್ಲಿ ಬಿಕ್ಕಟ್ಟು ಉಂಟಾದರೆ, ಹಿಂದೂ ಧರ್ಮ ದುರ್ಬಲವಾಗುತ್ತದೆ. ನಾನೊಬ್ಬ ಹಿಂದೂ ಧರ್ಮದವನಾಗಿ ಈ ವಿಚಾರ ಹೇಳುವುದು ತಪ್ಪೇ? ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಎಂ ಬಿ ಪಾಟೀಲ್ ಅವರು ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ಜಾತಿಗಳನ್ನು‌ ಒಡೆದರೆ ಹಿಂದೂ ಧರ್ಮ ದುರ್ಬಲವಾಗುತ್ತದೆ. ಆ ದೃಷ್ಟಿಯಿಂದ ನಾನು ವೀರಶೈವ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಮುಕ್ತ ಅಹ್ವಾನ ನೀಡಿದೆ. ಬ್ರಾಹ್ಮಣ ಸಮಾಜದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ನಾವೇ ಬಗೆಹರಿಸಿಕೊಳ್ಳುತೇವೆ ಎಂದು ಮಾಜಿ‌ ಸಚಿವರ ಹೇಳಿಕೆಗೆ ತಿರುಗೇಟು ನೀಡಿದರು.

Intro:ಮೈಸೂರು: ನಾನು ಸವಾಲು ಎಸಗಿಲ್ಲ, ಪಂಥ ಆಹ್ವಾನ ಕೊಟ್ಟಿದ್ದೇನೆ ನೇರ ಸಂವಾದಕ್ಕೆ ಕೊಟ್ಟಿದ್ದು ತಪ್ಪೇ ಎಂ.ಬಿ.ಪಾಟೀಲ್ ಆಕ್ರೋಶಕ್ಕೆ ಅರ್ಥವೇ ಇಲ್ಲ ಎಂದು ಪೇಜಾವರ ಶ್ರೀಗಳು ಮಾಜಿ ಸಚಿವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Body:ಇಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಪೇಜಾವರ ಶ್ರೀಗಳ ಮಾತಿಗೆ ಆಕ್ರೋಶ ಬರಿತವಾಗಿ ನೀಡಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ವಿಶ್ವೇಶ್ವರ ತೀರ್ಥರು ನಾನು ಯಾರಿಗೂ ಸವಾಲು ಎಸಗಿಲ್ಲ, ಸೌಹಾರ್ದಕ್ಕೆ ಪಂಥ ಅಹ್ವಾನ ಕೊಟ್ಟಿದ್ದೇನೆ. ನೇರ ಸಂವಾದಕ್ಕೆ ಅಹ್ವಾನ ಕೊಟ್ಟಿದ್ದು ತಪ್ಪೇ ಈ ವಿಚಾರಕ್ಕೆ ಮಾಜಿ ಸಚಿವರು ಆಕ್ರೋಶವಾಗಿ ಪ್ರತಿಕ್ರಿಯೆ ನೀಡಿರುವುದು ಅರ್ಥವೇ ಇಲ್ಲಾ, ನಾವು ಹೇಳಿದ್ದನ್ನು ಸರಿಯಾಗಿ ವಿಚಾರ ಮಾಡದೆ ಆರೋಪ ಮಾಡಿದ್ದಾರೆ.
ನಮ್ಮ ಒಳಗೆ ಇರುವ ಸಮಸ್ಯೆಯನ್ನು ನಾವು ಸರಿಪಡಿಸುವ ಕೆಲಸ ಮಾಡುತ್ತೇನೆ. ‌ಲಿಂಗಾಯತ ಮತ್ತು ವೀರಶೈವ ಜಾತಿಗಳು ಧರ್ಮದ ವಿಚಾರದಲ್ಲಿ ಬಿಕ್ಕಟ್ಟು ಉಂಟಾದರೆ ಹಿಂದೂ ಧರ್ಮ ದುರ್ಬಲವಾಗುತ್ತದೆ.
ನಾನೊಬ್ಬ ಹಿಂದೂ ಧರ್ಮದ ಅಭಿಮಾನಿಯಾಗಿ ಈ ವಿಚಾರ ಹೇಳುವುದು ತಪ್ಪಾ, ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಎಂ.ಬಿ.ಪಾಟೀಲ್ ಮಾತನಾಡಿದ್ದು ಸರಿಯಲ್ಲ, ಎಂದ ಶ್ರೀಗಳು ಧರ್ಮದ ಹೆಸರಿನಲ್ಲಿ ಜಾತಿಗಳನ್ನು‌ ಹೊಡೆದರೆ ಹಿಂದೂ ಧರ್ಮ ದುರ್ಬಲವಾಗುತ್ತದೆ. ಆ ದೃಷ್ಟಿಯಿಂದ ನಾನು ವೀರಶೈವ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಮುಕ್ತ ಅಹ್ವಾನ ನೀಡಿದೆ ಎಂದ ಶ್ರೀಗಳು ನಮ್ಮ ಬ್ರಾಹ್ಮಣ ಸಮಾಜದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ನಾವೇ ಬಗೆಹರಿಸಿಕೊಳ್ಳುತಗತೇವೆ ಎಂದು ಮಾಜಿ‌ ಸಚಿವರ ಹೇಳಿಕೆಗೆ ತಿರುಗೇಟು ನೀಡಿದರು.
ಇನ್ನೂ ಎಲ್ಲಾ ಜಾತಿಗಳು ಪ್ರತ್ಯೇಕ ಧರ್ಮ ಕೇಳಿದರೆ ಹಿಂದೂ ಧರ್ಮ ಉಳಿಯುವುದಿಲ್ಲ ಎಂದು ಹಲವಾರು ಜಾತಿಗಳನ್ನು ಉದಾಹರಿಸಿ ಹೇಳಿಕೆ ನೀಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.