ETV Bharat / state

ವಿಜಯನಗರ ಠಾಣಾ ಪೊಲೀಸ್​​ ಇನ್ಸ್​​ಪೆಕ್ಟರ್ ಬಾಲಕೃಷ್ಣ ಅಮಾನತು - ವಿಜಯನಗರ ಪೊಲೀಸ್​​ ಠಾಣಾ ಇನ್ಸ್​​ಪೆಕ್ಟರ್ ಬಾಲಕೃಷ್ಣ ಅಮಾನತು

ಮೈಸೂರಿನ ವಿಜಯನಗರ ಪೊಲೀಸ್​ ಠಾಣಾ ಇನ್ಸ್​​ಪೆಕ್ಟರ್​​ ಬಾಲಕೃಷ್ಣ ಅವರನ್ನು ಪೊಲೀಸ್​ ಆಯುಕ್ತರು ಅಮಾನತು ಮಾಡಿ ಆದೇಶಿಸಿದ್ದಾರೆ.

Mysore Vijayanagara Police Inspector Balakrishna suspended
ವಿಜಯನಗರ ಠಾಣಾ ಪೊಲೀಸ್​​ ಇನ್ಸ್​​ಪೆಕ್ಟರ್ ಬಾಲಕೃಷ್ಣ ಅಮಾನತು
author img

By

Published : Mar 22, 2022, 8:46 AM IST

ಮೈಸೂರು: ವಿಜನಗರ ಠಾಣೆ ಇನ್ಸ್​​ಪೆಕ್ಟರ್ ಬಾಲಕೃಷ್ಣ ಅವರನ್ನು ಅಮಾನತುಗೊಳಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶ‌ ಹೊರಡಿಸಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದಡಿ ಮಾರ್ಚ್​​.16ರಂದು ಎಸಿಬಿ ಅಧಿಕಾರಿಗಳು ಬಾಲಕೃಷ್ಣ ಅವರ ನಿವೇಶನದ ಮೇಲೆ ದಾಳಿ ಮಾಡಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ​ ಅಧಿಕಾರಿ ಬಾಲಕೃಷ್ಣ ಅವರನ್ನು ಅಮಾನತು ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕಾರ್ಮಿಕ ಕಲ್ಯಾಣಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರವೇ ಕಾರ್ಮಿಕ ಸಂಹಿತೆ ತರಲಾಗುವುದು: ಶಿವರಾಮ್​ ಹೆಬ್ಬಾರ್​​​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.