ETV Bharat / state

ಜನತಾ ಕರ್ಫ್ಯೂಗೆ ಮನೆ ಸೇರಿದ ಜನ, ಅರಮನೆ ಮುಂಭಾಗದಲ್ಲಿ ಪಾರಿವಾಳಗಳ ಸ್ವಚ್ಛಂದ ಹಾರಾಟ

ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಾಲಯದ ಎದುರು ಇರುವ ಜಾಗದಲ್ಲಿ ಸುಮಾರು 3 ಸಾವಿರ ಪಾರಿವಾಳಗಳು ನಿತ್ಯ ಮುಂಜಾನೆ ಬಂದು ದಾನಿಗಳು ಹಾಕುವ ಆಹಾರವನ್ನು ತಿಂದು ಬೆಳಗ್ಗೆ 8 ಗಂಟೆಗೆ ಹೋರಟು ಹೋಗುತ್ತಿದ್ದವು.

mysore-pigeon-freedom-flying-news
ಅರಮನೆ ಮುಂಭಾಗದಲ್ಲಿ ಪಾರಿವಾಳಗಳ ಸ್ವಚ್ಛಂದ ಹಾರಾಟ
author img

By

Published : Apr 30, 2021, 5:20 PM IST

Updated : Apr 30, 2021, 7:51 PM IST

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಜನತಾ ಕರ್ಫ್ಯೂ ನಿಂದ ಜನರು ಮನೆಯಲ್ಲಿದ್ದರೆ ಅರಮನೆ ಮುಂಭಾಗದ ಪಾರಿವಾಳಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು, ಸ್ವಚ್ಚಂದವಾಗಿ ಆಹಾರ ಸೇವಿಸಿ ಹಾರಾಟ ನಡೆಸುತ್ತಿವೆ‌.

ಜನತಾ ಕರ್ಫ್ಯೂಗೆ ಮನೆ ಸೇರಿದ ಜನ, ಅರಮನೆ ಮುಂಭಾಗದಲ್ಲಿ ಪಾರಿವಾಳಗಳ ಸ್ವಚ್ಛಂದ ಹಾರಾಟ

ಓದಿ: ಸಾಲು ಸಾಲು ರಜೆ ಇದ್ರೂ ಅರಮನೆ ಕಡೆ ಮುಖ ಮಾಡದ ಪ್ರವಾಸಿಗರು!

ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಾಲಯದ ಎದುರು ಇರುವ ಜಾಗದಲ್ಲಿ ಸುಮಾರು 3 ಸಾವಿರ ಪಾರಿವಾಳಗಳು ನಿತ್ಯ ಮುಂಜಾನೆ ಬಂದು ದಾನಿಗಳು ಹಾಕುವ ಆಹಾರವನ್ನು ತಿಂದು ಬೆಳಗ್ಗೆ 8 ಗಂಟೆಗೆ ಹೊರಟು ಹೋಗುತ್ತಿದ್ದವು. ಇದೆ ಸಂದರ್ಭದಲ್ಲಿ ವೆಡ್ಡಿಂಗ್​ ಪೋಟೋ ಶೂಟ್, ಸಿನಿಮಾ ಪೋಟೋ ಶೂಟ್ ಅನ್ನು ಮಾಡಲಾಗುತ್ತಿತ್ತು.

ಆದರೆ, ಜನತಾ ಕರ್ಫ್ಯೂ ನಿಂದ ಜನರ ಸಂಖ್ಯೆ ವಿರಳವಾದ ಕಾರಣ ದಿನವಿಡಿ ಪಾರಿವಾಳಗಳು ಈ ಸ್ಥಳಕ್ಕೆ ಬಂದು ಆಹಾರ ಸೇವಿಸಿ ನೀರನ್ನು ಕುಡಿದು ಸ್ವಚ್ಚಂದವಾಗಿ ಹಾರಾಟ ನಡೆಸಿ ಹೋಗುತ್ತಿರುವ ಮನಮೋಹಕ ದೃಶ್ಯ ಈಟಿವಿ ಭಾರತ ಕ್ಯಾಮರಾದಲ್ಲಿ ಸೆರೆಯಾಗಿದೆ.

Last Updated : Apr 30, 2021, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.