ETV Bharat / state

ಸಿದ್ದರಾಮಯ್ಯ ಭಾಷಣದ ವೇಳೆ ಮೋದಿ ಪರ ಯುವಕರ ಜಯಘೋಷ... - kannada news

ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಕೆಲವರು ಮೋದಿ ಪರ ಜಯಕಾರ ಹಾಕಿದ ಘಟನೆ ನಡೆದಿದೆ.

ಸಿದ್ದರಾಮಯ್ಯ ಚುನಾವಣ ಭಾಷಣ ಮಾಡುವಾಗ ಮೋದಿಗೆ ಜಯಕಾರ
author img

By

Published : Apr 14, 2019, 7:14 PM IST

ಮೈಸೂರು: ಮೈತ್ರಿ ಅಭ್ಯರ್ಥಿ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯ ಹೊರಗೆ ಯುವಕರ ಗುಂಪೊಂದು ಮೋದಿಗೆ ಜಯಕಾರ ಹಾಕಿದೆ ಘಟನೆ ಕಡಕೋಳದಲ್ಲಿ ನಡೆದಿದೆ.

ಸಿದ್ದರಾಮಯ್ಯ ಚುನಾವಣ ಭಾಷಣದ ವೇಳೆ ಮೋದಿ ಪರ ಜಯಘೋಷ

ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಜಂಟಿಯಾಗಿ ಮೈತ್ರಿ ಅಭ್ಯರ್ಥಿ ಪರ ಚುನಾವಣ ಪ್ರಚಾರ ಕೈಗೊಂಡಿದ್ದರು. ಕಡಕೋಳ ಗ್ರಾಮದ ಬಳಿ ವೇದಿಕೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ವೇದಿಕೆಯಿಂದ ಸ್ವಲ್ಪ ದೂರದಲ್ಲಿ ಆಟೋ ನಿಲ್ದಾಣದ ಬಳಿ ಯುವಕರ ಗುಂಪೊಂದು ಮೋದಿಗೆ ಮತ್ತು ಪ್ರತಾಪ್ ಸಿಂಹಗೆ ಜಯಕಾರ ಹಾಕಿದರು.

ಈ ವೇಳೆ ಕೆಲಕಾಲ ವೇದಿಕೆ ಬಳಿ ಗೊಂದಲ ಉಂಟಾಯಿತು. ಆಗ ಪೊಲೀಸರು ಯುವಕರಿಗೆ ಬುದ್ಧಿ ಸ್ಥಳದಿಂದ ಕಳುಹಿಸಿದರು.

Intro:ಮೈಸೂರು:ಮೈತ್ರಿ ಅಭ್ಯರ್ಥಿ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣ ಭಾಷಣ ಮಾಡುವಾಗ ವೇದಿಕೆಯ ಹೊರಗೆ ಯುವಕರ ಗುಂಪೊಂದು ಮೋದಿಗೆ ಜಯಕಾರ ಹಾಕಿದೆ ಘಟನೆ ಕಡಕೊಳದಲ್ಲಿ ನಡೆದಿದೆ.Body:ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಜಂಟಿಯಾಗಿ ಮೈತ್ರಿ ಅಭ್ಯರ್ಥಿ ಪರ ಚುನಾವಣ ಪ್ರಚಾರ ಕೈಗೊಂಡಿದ್ದರು.
ಇಂದು ಕಡಕೊಳ ಗ್ರಾಮದ ಬಳಿ ವೇದಿಕೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುವ ಸಂದರ್ಭದಲ್ಲಿ ವೇದಿಕೆ ಕೊಂಚ ದೂರದ ಆಟೋ ನಿಲ್ದಾದ ಬಳಿ ಯುವಕರ ಗುಂಪೊಂದು ಮೋದಿಗೆ ಮತ್ತು ಪ್ರತಾಪ್ ಸಿಂಹಗೆ ಜಯಕಾರ ಹಾಕಿದರು ತಕ್ಷಣ ಕೆಲವು ಕಾಲ ವೇದಿಕೆಯಲ್ಲಿ ಗೊಂದಲ ಉಂಟಾಯಿತು ಅಗ ಪೋಲಿಸರು ಯುವಕರಿಗೆ ಬುದ್ದಿ ಹೇಳಿ ಅವರನ್ನು ಕಳುಹಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.