ETV Bharat / state

ಮೈಸೂರು: ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ! - Expansion of Railway Service in Mysore

ದೀಪಾವಳಿ ಹಬ್ಬದ ಹಿನ್ನೆಲೆ ಮೈಸೂರಿನಿಂದ ವಾರಾಣಾಸಿಗೆ, ಮೈಸೂರು-ಅಜ್ಮೀರ್​​ ಸೇರಿದಂತೆ 8 ರೈಲುಗಳ ಸಂಚಾರಕ್ಕೆ ಡಿಸೆಂಬರ್ ಅಂತ್ಯದವರೆಗೆ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೀಗ ಈ ಸೇವೆಯನ್ನು 2021ರ ಜನವರಿಗೆ ವಿಸ್ತರಣೆ ಮಾಡಿ ಮೈಸೂರು ರೈಲ್ವೆ ಇಲಾಖೆ ವಿಭಾಗ ಆದೇಶ ಹೊರಡಿಸಿದೆ.

Expansion of Railway Service in Mysore
ಮೈಸೂರು ರೈಲ್ವೆ ಇಲಾಖೆ
author img

By

Published : Nov 26, 2020, 7:54 PM IST

ಮೈಸೂರು: ಹಬ್ಬದ ಹಿನ್ನೆಲೆ ವಿಶೇಷ ಎಕ್ಸ್​​ಪ್ರೆಸ್ ರೈಲು ಸೇವೆ ಅವಧಿಯನ್ನ ವಿಸ್ತರಣೆ ಮಾಡಿ ಮೈಸೂರು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಮೈಸೂರು ರೈಲ್ವೆ ವಿಭಾಗ

ದೀಪಾವಳಿ ಹಬ್ಬದ ಹಿನ್ನೆಲೆ ಮೈಸೂರಿನಿಂದ ವಾರಾಣಾಸಿಗೆ, ಮೈಸೂರು-ಅಜ್ಮೀರ್​​ ಸೇರಿದಂತೆ 8 ರೈಲುಗಳ ಸಂಚಾರಕ್ಕೆ ಡಿಸೆಂಬರ್ ಅಂತ್ಯದವರೆಗೆ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೀಗ ಈ ಸೇವೆಯನ್ನು 2021ರ ಜನವರಿಗೆ ವಿಸ್ತರಣೆ ಮಾಡಿ ಮೈಸೂರು ರೈಲ್ವೆ ಇಲಾಖೆ ವಿಭಾಗ ಆದೇಶ ಹೊರಡಿಸಿದೆ.ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಿರುವುದರಿಂದ, ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.