ETV Bharat / state

ಹಾಡಿನ ಮೂಲಕ ಕೊರೊನಾ ಬಗ್ಗೆ ಪೊಲೀಸರಿಂದ ಜಾಗೃತಿ

ಜಿಲ್ಲೆಯ ಕೆ.ಆರ್. ನಗರದ ಪಟ್ಟಣ ಪೊಲೀಸರು ರಸ್ತೆಯಲ್ಲಿ ಚಿತ್ರ ಬಿಡಿಸಿ ಹಾಡಿನ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

author img

By

Published : Apr 3, 2020, 4:39 PM IST

Updated : Apr 3, 2020, 7:35 PM IST

Corona by song
ಹಾಡಿನ ಮೂಲಕ ಕೊರೊನಾದ ಬಗ್ಗೆ ಪೋಲಿಸರಿಂದ ಜಾಗೃತಿ :ವಿಡಿಯೋ ನೋಡಿ

ಮೈಸೂರು: ಮಾಸ್ಕ್ ಹಾಕೊಳ್ಳಿ, ಹತ್ರ ಹೋಗಬೇಡಿ, ಚೆಕ್ ಮಾಡಿಸಿಕೊಳ್ಳಿ, ಮನೇಲಿ ಇರಿ ಎಂದು ರಸ್ತೆಯಲ್ಲಿ ಚಿತ್ರ ಬಿಡಿಸಿ ಹಾಡಿನ ಮೂಲಕ ಕೊರೊನಾ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಜಿಲ್ಲೆಯ ಕೆ.ಆರ್. ನಗರದ ಪಟ್ಟಣ ಪೊಲೀಸ್ ಇಲಾಖೆ ಕೊರೊನಾ ಬಗ್ಗೆ ಕಲಾವಿದರಿಂದ ಚಿತ್ರ ಬಿಡಿಸಿ, ಎಚ್ಚರ ನಾನು ಕೊರೊನಾ, ನೀವು ಹೊರಗೆ ಬಂದರೆ ನಾನು ಮನೆಗೆ ಬರುವೆ ಎಚ್ಚರ ಎಂದು ಚಿತ್ರದ ಮುಂದೆ ಪೊಲೀಸರು ನಿಂತು ಮಾಸ್ಕ್ ಹಾಕೊಳ್ಳಿ. ಹತ್ರ ಹೋಗಬೇಡಿ, ಚೆಕ್ ಮಾಡಿಸಿಕೊಳ್ಳಿ, ಮನೇಲಿ ಇರಿ ಎಂದು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Last Updated : Apr 3, 2020, 7:35 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.