ETV Bharat / state

ರೌಡಿ ನಂದನ್ ಕೊಲೆ ಪ್ರಕರಣ: ಆರೋಪಿಗಳು ಅಂದರ್ - undefined

ಏಪ್ರಿಲ್​.04ರಂದು ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ರೌಡಿ ನಂದನ್ ಕಾಳಮ್ಮ ದೇವಾಲಯದ ಬಳಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.

ಬಂಧಿತ ಆರೋಪಿಗಳು
author img

By

Published : Apr 8, 2019, 11:14 PM IST

ಮಂಡ್ಯ: ನಗರದ ಗುತ್ತಲಿನ ಕಾಳಮ್ಮ ದೇವಾಲಯದ ಬಳಿ ನಡೆದ ರೌಡಿ ನಂದನ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್​ ಪ್ರೆಸ್​ಮೀಟ್​

ಚಂದನ್, ಅಜಯ್ ಕುಮಾರ್, ಹರ್ಷಿತ್ ಗೌಡ, ಕಿರಣ್, ಮನೋಜ್ ಬಂಧಿತ ಆರೋಪಿಗಳು. ಇವರನ್ನು ಮದ್ದೂರು ಪಟ್ಟಣದಲ್ಲಿ ಬಂಧಿಸಲಾಗಿದ್ದು, ಇವರೆಲ್ಲರ ಮೇಲೆ ರೌಡಿಶೀಟರ್ ಪ್ರಕರಣಗಳು ದಾಖಲಾಗಿವೆ.

ಏ.04ರಂದು ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ರೌಡಿ ನಂದನ್ ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಶೀಘ್ರ ಕಾರ್ಯಚರಣೆ ನಡೆಸಿ ಆರೋಪಿಗಳುನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.

Intro:ಮಂಡ್ಯ: ನಗರದ ಗುತ್ತಲಿನ ಕಾಳಮ್ಮ ದೇವಾಲಯದ ಗರ್ಭ ಗುಡಿಯಲ್ಲಿ ನಡೆದ ರೌಡಿ ನಂದನ್ ಕೊಲೆ ಪ್ರಕರಣವನ್ನು ಬೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೊಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

Body:ಪ್ರಕರಣ ಸಂಬಂಧ ಆರೋಪಿಗಳಾದ ಚಂದನ್, ಅಜಯ್ ಕುಮಾರ್, ಹರ್ಷಿತ್ ಗೌಡ, ಕಿರಣ್, ಮನೋಜ್ ಇಂದು ಸಂಜೆ ಮದ್ದೂರು ಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.
ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನಲೆಯಲ್ಲಿ ನಂದನ್ ಕೊಲೆ ಮಾಡಲಾಗಿದೆ. ಇವರೆಲ್ಲರ ಮೇಲೆ ರೌಡಿಶೀಟರ್ ಪ್ರಕರಣಗಳಿವೆ ಎಂದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.