ETV Bharat / state

ಮಂಡ್ಯ ಡಿಸಿ ಕಚೇರಿ ಬಳಿ ಮರದ ಕೊಂಬೆ ಬಿದ್ದು ವಾಹನಗಳು ಜಖಂ - ಮಂಡ್ಯ

ಭಾರಿ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಎರಡು ಕಾರು, ಒಂದು ಬೈಕ್ ಜಖಂಗೊಂಡ ಘಟನೆ ನಗರದಲ್ಲಿ ನಡೆದಿದೆ.

ಮಂಡ್ಯ
author img

By

Published : Jun 26, 2019, 6:45 PM IST

ಮಂಡ್ಯ: ಭಾರಿ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಎರಡು ಕಾರು, ಒಂದು ಬೈಕ್ ಜಖಂಗೊಂಡ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರದ ಕೆಳಗೆ ಪಾರ್ಕಿಂಗ್​ ಮಾಡಿ ಕೆಲಸದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾಗ ಘಟನೆ ನಡೆದಿದೆ.

ಕಾರು-ಬೈಕ್​ ಜಖಂ

ಇನ್ನು ನಗರಸಭೆ ಅಧಿಕಾರಿಗಳು ಮರದ ಕೊಂಬೆ ತೆರವುಗೊಳಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಅಪಾಯ ತರುವ ಮರದ ಕೊಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

Intro:ಮಂಡ್ಯ: ಬಾರೀ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಎರಡು ಕಾರು, ಒಂದು ಬೈಕ್ ಜಖಂಗೊಂಡ ಘಟನೆ ಇಂದು ಸಂಜೆ ನಗರದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿಯ ಬಲ ಭಾಗದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಕಾರಿನ ಚಾಲಕರು ಮರದ ಕೆಳಗೆ ನಿಲ್ಲಿಸಿ ಕೆಲಸ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾಗ ಘಟನೆ ನಡೆದಿದೆ.
ನಗರಸಭೆ ಅಧಿಕಾರಿಗಳು ಮರದ ಕೊಂಬೆ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ‌. ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಅಪಾಯದಲ್ಲಿರುವ ಕೊಂಬೆಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿರುವ ಅಧಿಕಾರಿಗಳು, ಅಪಾಯಕಾರಿ ಮರಗಳನ್ನು ಗುರುತು ಮಾಡಲಾಗುತ್ತಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.