ETV Bharat / state

ಉಪಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ ಆ ಆರು ಫೋಟೋಗಳು.. ! - ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿ ರಾಮ್

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿ ರಾಮ್ ಮತ್ತು ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಮೋಹನ್ ಭೇಟಿ ಮಾಡಿರುವ ಫೋಟೋಗಳು ಸದ್ಯ ವೈರಲ್​ ಆಗಿವೆ. ಈ ಕುರಿತು ಕ್ಷೇತ್ರದಲ್ಲಿ ಗಹನವಾದ ಚರ್ಚೆ ಕೂಡ ನಡೆಯುತ್ತಿದೆ.

BJP candidate meets JDS Taluk president
ಬಿಜೆಪಿ ಅಭ್ಯರ್ಥಿ ಭೇಟಿ ಮಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ
author img

By

Published : Nov 27, 2019, 10:40 AM IST

ಮಂಡ್ಯ: ಉಪಚುನಾವಣೆ ಸಂದರ್ಭದಲ್ಲಿ 6 ಫೋಟೋಗಳು ಕ್ಷೇತ್ರದಲ್ಲಿ ಸಂಚಲನ ಮೂಡಿಸಿವೆ. ಆ ಫೋಟೋಗಳು ಜೆಡಿಎಸ್ ವಲಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾದರೆ, ಜೆಡಿಎಸ್ ಅಭ್ಯರ್ಥಿಗೆ ಆತಂಕ ಸೃಷ್ಟಿ ಮಾಡಿವೆ ಎಂದು ಹೇಳಲಾಗ್ತಿದೆ.

ಆ ಆರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆ ಫೋಟೋ ಬೇರೆ ಯಾವುದೂ ಅಲ್ಲ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿ ರಾಮ್, ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಮೋಹನ್ ಭೇಟಿ ಮಾಡಿರುವ ಫೋಟೋಗಳು.

BJP candidate meets JDS Taluk president
ಬಿಜೆಪಿ ಅಭ್ಯರ್ಥಿ ಭೇಟಿ ಮಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ

ನಾರಾಯಣಗೌಡರನ್ನು ಗೌಪ್ಯ ಸ್ಥಳದಲ್ಲಿ ಈ ಇಬ್ಬರು ನಾಯಕರು ಭೇಟಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತು ಹರಿದಾಡುತ್ತಿವೆ. ಆದರೆ, ಪ್ರಚಾರದ ವೇಳೆ ಅಚಾನಕ್ ಆಗಿ ಸಿಕ್ಕಿ ನಡೆದ ಮಾತುಕತೆ ಎಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಆ ಆರೂ ಫೋಟೋಗಳು ಉಪಚುನಾವಣೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆಯೂ ಪರ -ವಿರೋಧದ ಚರ್ಚೆ ನಡೆಯುತ್ತಿದೆ.

Intro:ಮಂಡ್ಯ: ಉಪ ಚುನಾವಣೆ ಸಂದರ್ಭದಲ್ಲಿ 6 ಫೊಟೋಗಳು ಕ್ಷೇತ್ರದಲ್ಲಿ ಸಂಚಲನ ಮೂಡಿಸಿವೆ. ಆ ಫೋಟೋಗಳು ಜೆಡಿಎಸ್ ವಲಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾದರೆ, ಜೆಡಿಎಸ್ ಅಭ್ಯರ್ಥಿಗೆ ಆತಂಕ ಸೃಷ್ಟಿ ಮಾಡಿದೆ ಎಂದು ಹೇಳಲಾಗಿದೆ.
ಆ ಆರು ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿವೆ. ಆ ಫೋಟೋ ಬೇರೆ ಯಾವುದೂ ಅಲ್ಲ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯ ಕ್ಷ ಜಾನಕಿ ರಾಮ್ ಹಾಗೂ ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಮೋಹನ್ ಭೇಟಿ ಮಾಡಿರುವ ಸಂದರ್ಭದ ಫೋಟೋಗಳು ಅವು.
ನಾರಾಯಣಗೌಡರನ್ನು ಗೌಪ್ಯ ಸ್ಥಳದಲ್ಲಿ ಈ ಇಬ್ಬರು ನಾಯಕರು ಭೇಟಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಪ್ರಚಾರದ ವೇಳೆ ಅಚಾನಕ್ ಆಗಿ ಸಿಕ್ಕಿ ನಡೆದ ಮಾತುಕತೆ ಎಂದೂ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಆ ಆರೂ ಫೋಟೋಗಳು ಉಪ ಚುನಾವಣೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆಯೂ ಪರ-ವಿರೋಧದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.