ETV Bharat / state

ಗಾಂಧಿ ಗ್ರಾಮ ಪುರಸ್ಕಾರ ಪಡೆದ ಶಿರಗುಂಪಿ ಗ್ರಾಮ ಪಂಚಾಯ್ತಿ ಹೇಗಿದೆ ನೋಡಿ!

author img

By

Published : Oct 9, 2019, 11:20 PM IST

ವಿಶಾಲವಾದ ಆವರಣ , ಕಟ್ಟಡದ ಸುತ್ತ ಉದ್ಯಾನವನ. ಇದನ್ನ ನೋಡಿದರೆ ಯಾವುದೋ ದೊಡ್ಡ ಕಚೇರಿ ಎನಿಸುತ್ತದೆ. ಆದರೆ, ಅದು ಗ್ರಾಮ ಪಂಚಾಯ್ತಿ ಕಾರ್ಯಾಲಯ. ಗ್ರಾಮ ಪಂಚಾಯ್ತಿಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಮಾತಿಗೆ ಅಪವಾದ ಎಂಬಂತೆ ಈ ಗ್ರಾಮ ಪಂಚಾಯ್ತಿ ಸುವ್ಯವಸ್ಥಿತವಾಗಿದ್ದು, ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ಶಿರಗುಂಪಿ ಗ್ರಾಮ ಪಂಚಾಯ್ತಿ

ಕೊಪ್ಪಳ:ವಿಶಾಲವಾದ ಆವರಣ , ಕಟ್ಟಡದ ಸುತ್ತ ಉದ್ಯಾನವನ. ಇದನ್ನ ನೋಡಿದರೆ ಯಾವುದೋ ದೊಡ್ಡ ಕಚೇರಿ ಎನಿಸುತ್ತದೆ. ಆದರೆ, ಅದು ಗ್ರಾಮ ಪಂಚಾಯ್ತಿ ಕಾರ್ಯಾಲಯ. ಗ್ರಾಮ ಪಂಚಾಯ್ತಿಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಮಾತಿಗೆ ಅಪವಾದ ಎಂಬಂತೆ ಈ ಗ್ರಾಮ ಪಂಚಾಯ್ತಿ ಸುವ್ಯವಸ್ಥಿತವಾಗಿದ್ದು, ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ಜಾಲಿಹಾಳ, ರ್ಯಾವಣಕಿ, ಮೇಗೂರು, ಶಿರಗುಂಪಿ ಹಾಗೂ ಬಳೂಟಗಿ ಗ್ರಾಮಗಳನ್ನು ಒಳಗೊಂಡಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಿರಗುಂಪಿ ಗ್ರಾಮ ಪಂಚಾಯ್ತಿ ಒಂದು ಕ್ಷಣ ನೋಡುಗರ ಗಮನ ಸೆಳೆಯುತ್ತದೆ. ನಾಲ್ಕು ವರ್ಷದ ಹಿಂದೆ ಪ್ರಾರಂಭವಾದ ಈ ಗ್ರಾಮ ಪಂಚಾಯ್ತಿ ಕಾರ್ಯಾಲಯ ಸುಸಜ್ಜಿತ ಕಟ್ಟಡ, ಉದ್ಯಾನವನ ಹೊಂದಿದೆ. ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಪಂಚಾಯ್ತಿಯ ಸದಸ್ಯರು ಹಾಗೂ ಸಿಬ್ಬಂದಿಯ ಶ್ರಮದಿಂದ ಪಂಚಾಯ್ತಿ ಇಂತಹ ಸುಂದರ ಪರಿಸರದ ರೂಪ ಪಡೆದುಕೊಂಡು ನಿಂತಿದೆ. ಅಲ್ಲದೆ, ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ಶಿರಗುಂಪಿ ಗ್ರಾಮ ಪಂಚಾಯ್ತಿ

ಇನ್ನು ಈ ಗ್ರಾಮ ಪಂಚಾಯ್ತಿಗೆ ಬರುವ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಗ್ರಾಮ ಪಂಚಾಯ್ತಿಯಿಂದ ಮಾಡಲಾಗಿರುವ ಅಭಿವೃದ್ಧಿ ಕೆಲಸಗಳು, ಸ್ವಚ್ಛತೆ ಸೇರಿದಂತೆ ಸಾರ್ವಜನಿಕರಿಗೆ ಸಿಬ್ಬಂದಿಯ ಸ್ಪಂದನೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕೆಲಸ‌ ಮಾಡುವ ಮನಸು ದೃಢವಾಗಿದ್ದರೆ ಇಂತಹ ಅಭಿವೃದ್ಧಿ ಕೆಲಸಗಳು ಆಗ್ತವೆ ಅನ್ನೋದಕ್ಕೆ ಶಿರಗುಂಪಿ ಗ್ರಾಮ ಪಂಚಾಯ್ತಿ‌ ಉದಾಹರಣೆಯಾಗಿದ್ದು, ಇತರ ಗ್ರಾಮ ಪಂಚಾಯ್ತಿಗಳಿಗೆ ಮಾದರಿಯಾಗಿದೆ.

Intro:

Body:ಕೊಪ್ಪಳ:- ವಿಶಾಲವಾದ ಆವರಣ, ಸ್ವಚ್ಛ ಪರಿಸರ, ಉದ್ಯಾನವನ ನೀಟಾಗಿರುವ ಆ ಕಟ್ಟಡ ನೋಡಿದರೆ ಆದೊಂದು ಯಾವುದೋ ದೊಡ್ಡ ಕಚೇರಿ ಎನಿಸುತ್ತದೆ. ಆದರೆ, ಅದು ಗ್ರಾಮ ಪಂಚಾಯ್ತಿ ಕಾರ್ಯಾಲಯ ಎಂದು ತಿಳಿದಾಗ ನಮ್ಮಲ್ಲಿ ಗ್ರಾಮ ಪಂಚಾಯ್ತಿ ಕಾರ್ಯಾಲಯಗಳು ಹೀಗೂ ಇರ್ತಾವಾ ಎಂಬ ಆಶ್ಚರ್ಯ ಮೂಡುತ್ತದೆ. ಇದೊಂದು ಮಾದರಿ ಗ್ರಾಮ ಪಂಚಾಯ್ತಿ. ಇಂತಹ ಗ್ರಾಮ ಪಂಚಾಯ್ತಿ ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ವಾ.ಓ.2:- ಎಸ್.... ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಿರಗುಂಪಿ ಗ್ರಾಮ ಪಂಚಾಯ್ತಿ. ವಿಶಾಲವಾದ ಆವರಣ, ಸುಸಜ್ಜಿತ ಕಟ್ಟಡ, ಕಾರ್ಯಾಲಯದ ಮುಂದೆ ಉದ್ಯಾನವನ ಹೊಂದಿರುವ ಈ ಗ್ರಾಮ ಪಂಚಾಯ್ತಿ ನೋಡುಗರ ಗಮನ ಸೆಳೆಯುತ್ತದೆ. ಜಾಲಿಹಾಳ, ರ್ಯಾವಣಕಿ, ಮೇಗೂರು, ಶಿರಗುಂಪಿ ಹಾಗೂ ಬಳೂಟಗಿ ಗ್ರಾಮಗಳನ್ನು ಈ ಶಿರಗುಂಪಿ ಗ್ರಾಮ ಪಂಚಾಯ್ತಿ ಒಳಗೊಂಡಿದೆ. ಕಳೆದ ನಾಲ್ಕು ವರ್ಷದ ಹಿಂದೆ ಪ್ರಾರಂಭವಾದ ಈ ಗ್ರಾಮ ಪಂಚಾಯ್ತಿ ಕಾರ್ಯಾಲಯ ಇಡೀ ಜಿಲ್ಲೆಯಲ್ಲಿ ಮಾದರಿ ಗ್ರಾಮ ಪಂಚಾಯ್ತಿ ಕಾರ್ಯಾಲಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರಾಮ ಪಂಚಾಯ್ತಿನ್ನು ನಿಂತು ನೋಡುವಂತೆ ಮಾಡುವ ಈ ಕಾರ್ಯ ಎರಡು ವರ್ಷದಿಂದ‌ ನಡೆದಿದೆ. ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಪಂಚಾಯ್ತಿಯ ಸದಸ್ಯರು ಹಾಗೂ ಸಿಬ್ಬಂದಿಗಳ ಶ್ರಮದಿಂದ ಪಂಚಾಯ್ತಿ ಇಂತಹ ಸುಂದರ ಪರಿಸರದ ರೂಪ ಪಡೆದುಕೊಂಡು ನಿಂತಿದೆ. ಅಲ್ಲದೆ, ಈ ಬಾರಿಯ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ಬೈಟ್ 1:- ಅಮರೇಶ್ ಕರಡಿ, ಶಿರಗುಂಪಿ ಗ್ರಾಮ ಪಂಚಾಯತ್ ಪಿಡಿಓ. (ಆಕಾಶನೀಲಿ ಶರ್ಟ್ ಹಾಕಿಕೊಂಡಿರುವವರು)

ವಾ.ಓ.2:-ಇನ್ನು ಈ ಗ್ರಾಮ ಪಂಚಾಯ್ತಿಗೆ ಬರುವ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಗ್ರಾಮ ಪಂಚಾಯ್ತಿಯಿಂದ ಮಾಡಲಾಗಿರುವ ಅಭಿವೃದ್ಧಿ ಕೆಲಸಗಳು, ಸ್ವಚ್ಛತೆ ಸೇರಿದಂತೆ ಸಾರ್ವಜನಿಕರಿಗೆ ಸಿಬ್ಬಂದಿಯ ಸ್ಪಂದನೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸುಸಜ್ಜಿತವಾದ ಇಂತಹ ಗ್ರಾಮ‌ ಪಂಚಾಯ್ತಿ ಕಾರ್ಯಾಲಯ ನಮ್ಮ‌ ಜಿಲ್ಲೆಯಲ್ಲಿ ನಮ್ಮದೆ‌ ಮೊದಲು. ಜಿಲ್ಲೆಯಲ್ಲಿ ನಮ್ಮ ಗ್ರಾಮ ಪಂಚಾಯ್ತಿ ಮಾದರಿ ಗ್ರಾಮ‌ ಪಂಚಾಯ್ತಿ ಎಂದು ಸದಸ್ಯರು ಹಾಗೂ ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ.

ಬೈಟ್2:- ಸೌಭಾಗ್ಯಲಕ್ಷ್ಮಿ ಪರಸಪ್ಪ ಮೇಗೂರು, ಶಿರಗುಂಪಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ.

ಬೈಟ್3:- ಶಿವಕುಮಾರ್ ಶೆಟ್ರು, ಸ್ಥಳೀಯ ಯುವಕ.

ವಾ.ಓ.3:- ಕೆಲಸ‌ ಮಾಡುವ ಮನಸು ದೃಢವಾಗಿದ್ದರೆ ಇಂತಹ ಅಭಿವೃದ್ಧಿ ಕೆಲಸಗಳು ಆಗ್ತವೆ. ಇದಕ್ಕೆ ಅಲ್ಲವೇ ಹೇಳೋದು ಎಲ್ಲದಕ್ಕೂ ಇಚ್ಛಾಶಕ್ತಿ ಮುಖ್ಯ ಎಂದು. ಆ ಇಚ್ಛಾಶಕ್ತಿ ತೋರುವ ಮೂಲಕ ಆ ಗ್ರಾಮ ಪಂಚಾಯ್ತಿ‌ ನೋಡಿದವರು ಭೇಷ್ ಭೇಷ್ ಎನ್ನುವಂತಿರೋದು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.