ETV Bharat / state

ಭೂಮಿ ಬದಲು ಹಣ ಬೇಡ, ಭೂಮಿಯನ್ನೇ ನೀಡಿ... ರಮೇಶ್​ ಜಾರಕಿಹೊಳಿ ಮುಂದೆ ರೈತರ ಬೇಡಿಕೆ

ಕನಕಗಿರಿ ತಾಲೂಕಿನ ನವಲಿ ಬಳಿ ನಿರ್ಮಾಣವಾಗಲಿರುವ ಸಮಾನಾಂತರ ಜಲಾಶಯ ಸ್ಥಳಕ್ಕೆ ಜಲ ಸಂಪನ್ಮೂಲ ಇಲಾಖೆ ಸಚಿವ ರಮೇಶ್​ ಜಾರಕಿಹೊಳಿ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿ, ರೈತರೊಂದಿಗೆ ಸಭೆ ನಡೆಸಿದರು.

ramesh-jarkiholi-visited-parallel-reservoir-place-at-koppal-kanakagiri
ರಮೇಶ್​ ಜಾರಕಿಹೊಳಿ
author img

By

Published : Mar 15, 2020, 5:21 AM IST

Updated : Mar 15, 2020, 5:39 AM IST

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ನಿರ್ಮಾಣವಾಗಲಿರುವ ಸಮಾನಾಂತರ ಜಲಾಶಯ ಸ್ಥಳಕ್ಕೆ ಜಲ ಸಂಪನ್ಮೂಲ ಇಲಾಖೆ ಸಚಿವ ರಮೇಶ್​ ಜಾರಕಿಹೊಳಿ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.

ಸಮಾನಾಂತರ ಜಲಾಶಯ ನಿರ್ಮಾಣ ಸ್ಥಳಕ್ಕೆ ರಮೇಶ್​ ಜಾರಕಿಹೊಳಿ ಭೇಟಿ

ಸ್ಥಳೀಯ ಶಾಸಕರೊಂದಿಗೆ ಸ್ಥಳ ವೀಕ್ಷಣೆ ಮಾಡಿದ ಸಚಿವರು, ಸ್ಥಳದಲ್ಲಿ ರೈತರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೆಲ ರೈತರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಣ ಬೇಡ ಪರಿಹಾರ ಭೂಮಿಯನ್ನು ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತರನ್ನು ಸಮಧಾನ ಪಡಿಸುವಲ್ಲಿ ರಮೇಶ್​ ಜಾರಕಿಹೊಳಿ ವಿಫಲವಾದರು. ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ರೈತರನ್ನು ಸಮಾಧಾನ ಪಡಿಸಲಾಯಿತು.

Last Updated : Mar 15, 2020, 5:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.