ETV Bharat / state

ಯಲಮಗೇರಿಯಲ್ಲಿ ಮನೆ ಛಾವಣಿ ಕುಸಿದು ಮೂವರ ಸಾವು: ಕುಟುಂಬಸ್ಥರಿಗೆ ಶಾಸಕ ಮುನವಳ್ಳಿ ಸಾಂತ್ವನ

ಮನೆಯ ಛಾವಣಿ ಕುಸಿದು ಬಿದ್ದು ಮೂರು ಜನ ಸಾವನ್ನಪ್ಪಿದ್ದ ಕೊಪ್ಪಳ ತಾಲೂಕಿನ ಯಲಮಗೇರಿಗೆ ಶಾಸಕ ಮುನವಳ್ಳಿ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

author img

By

Published : Oct 16, 2019, 10:48 AM IST

ಮೃತ ಕುಟುಂಬಕ್ಕೆ ಸಾಂತ್ವಾನ

ಗಂಗಾವತಿ: ಕೊಪ್ಪಳ ತಾಲೂಕಿನ ಯಲಮಗೇರಿಯಲ್ಲಿ ಮನೆಯ ಛಾವಣಿ ಕುಸಿದು ಬಿದ್ದು ಮೂರು ಜನ ಮೃತಪಟ್ಟ ಘಟನಾ ಸ್ಥಳಕ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಶಾಸಕರು, ಘಟನೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದ್ದು ನೋವಾಗಿದೆ. ಈಗಾಗಲೇ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷದಂತೆ ಪರಿಹಾರ ನಿಡಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದ್ದು, ಎರಡು ದಿನದಲ್ಲಿ ಪರಿಹಾರ ಕುಟುಂಬಸ್ಥರ ಕೈ ಸೇರಲಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಪರಿಹಾರ ನೀಡಲು ಒತ್ತಾಯಿಸಲಾಗುವುದು. ಗ್ರಾಮದ ಎಲ್ಲಾ ಕಚ್ಚಾ ಮನೆಗಳನ್ನು ಪಕ್ಕ ಮನೆಗಳನ್ನಾಗಿಸುವ ಬಗ್ಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

Intro:ಕೊಪ್ಪಳ ತಾಲ್ಲೂಕಿನ ಯಲಮಗೇರಿಯಲ್ಲಿ ಮನೆಯ ಛತ್ತು ಕುಸಿದು ಬಿದ್ದು ಮೂರು ಜನ ಮೃತಪಟ್ಟ ಘಟನಾ ಸ್ಥಳಕ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
Body:ಯಲಮಗೇರಿಗೆ ಶಾಸಕ ಮುನವಳ್ಳಿ ಭೇಟಿ: ಸಾಂತ್ವಾನ
ಗಂಗಾವತಿ:
ಕೊಪ್ಪಳ ತಾಲ್ಲೂಕಿನ ಯಲಮಗೇರಿಯಲ್ಲಿ ಮನೆಯ ಛತ್ತು ಕುಸಿದು ಬಿದ್ದು ಮೂರು ಜನ ಮೃತಪಟ್ಟ ಘಟನಾ ಸ್ಥಳಕ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಬಳಿಕ ಮಾತನಾಡಿ, ಘಟನೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದ್ದು ನೋವಾಗಿದೆ. ಈಗಾಗಲೆ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷದಂತೆ ಪರಿಹಾರ ನಿಡಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದ್ದು, ಎರಡು ದಿನದಲ್ಲಿ ಪರಿಹಾರ ಕುಟುಂಬಸ್ಥರ ಕೈ ಸೇರಲಿದೆ.
ಈ ಬಗ್ಗೆ ಸಕರ್ಾರದ ಗಮನಕ್ಕೆ ತಂದು ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಒತ್ತಾಯಿಸಲಾಗುವುದು. ಗ್ರಾಮದ ಎಲ್ಲಾ ಕಚ್ಚಾ ಮನೆಗಳನ್ನು ಪಕ್ಕ ಮನೆಗಳನ್ನಾಗಿಸುವ ಬಗ್ಗೆ ಯೋಜನೆ ರೂಪಿಸಿ ಸಕರ್ಾರಕ್ಕೆ ಸಲ್ಲಿಸಲಾಗುವುದು ಎಂದರು.
Conclusion:ಈ ಬಗ್ಗೆ ಸಕರ್ಾರದ ಗಮನಕ್ಕೆ ತಂದು ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಒತ್ತಾಯಿಸಲಾಗುವುದು. ಗ್ರಾಮದ ಎಲ್ಲಾ ಕಚ್ಚಾ ಮನೆಗಳನ್ನು ಪಕ್ಕ ಮನೆಗಳನ್ನಾಗಿಸುವ ಬಗ್ಗೆ ಯೋಜನೆ ರೂಪಿಸಿ ಸಕರ್ಾರಕ್ಕೆ ಸಲ್ಲಿಸಲಾಗುವುದು ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.