ETV Bharat / state

ಆನ್​ಲೈನ್​ ಪರೀಕ್ಷೆ ವಿರೋಧಿಸಿ ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

ಸರ್ಕಾರವು ಐಟಿಐ ವಿದ್ಯಾರ್ಥಿಗಳಿಗೆ ಆನ್​ಲೈನ್ ಪರೀಕ್ಷೆ ತಂದಿರುವುದು ಅವೈಜ್ಞಾನಿಕವಾಗಿದೆ ಎಂದು ಎಐಡಿವೈಒ ಸಂಘಟನೆಯ ಅಧ್ಯಕ್ಷ ಹುಲಗಪ್ಪ ಹೇಳಿದರು.

iti-students-protest-against-online-examination-in-hosapete
ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ
author img

By

Published : Dec 30, 2019, 3:13 PM IST

ಹೊಸಪೇಟೆ: ಸರ್ಕಾರವು ಐಟಿಐ ವಿದ್ಯಾರ್ಥಿಗಳಿಗೆ ಆನ್​ಲೈನ್ ಪರೀಕ್ಷೆ ತಂದಿರುವುದು ಅವೈಜ್ಞಾನಿಕವಾಗಿದೆ ಎಂದು ಎಐಡಿವೈಒ ಸಂಘಟನೆಯ ಅಧ್ಯಕ್ಷ ಹುಲಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

ನಗರದ ಎಲ್ಲ ಐಟಿಐ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿಗಳು ಇಂದು ಅಂಬೇಡ್ಕರ್ ವೃತ್ತದಿಂದ ರೋಟರಿ ವೃತ್ತ ಹಾಗೂ ಗಾಂಧಿ ಪ್ರತಿಮೆಯ ವೃತ್ತದಿಂದ ತಾಲೂಕು ಕಚೇರಿಗೆ ತಹಶೀಲ್ದಾರರಿಗೆ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.

ಸರ್ಕಾರವು ಕೂಡಲೇ ಆನ್​ಲೈನ್ ಪರೀಕ್ಷೆಯನ್ನು ನಿಷೇಧಿಸಬೇಕು. ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಕಡಿತಗೊಳಿಸಬೇಕು. ಇದನ್ನು ಮುಂದುವರೆಸಿದರೆ ರಾಜ್ಯದಲ್ಲಿ ಎಲ್ಲ ವಿದ್ಯಾರ್ಥಿಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Intro:ಐಟಿಐ ವಿದ್ಯಾರ್ಥಿಗಳಿಗೆ ಆನ್ ಪರೀಕ್ಷೆಯನ್ನು ಬರೆಸುವು ಅವೈಜ್ಞಾನಿಕ : ಹುಲುಗಪ್ಪ

ಹೊಸಪೇಟೆ : ಸರಕಾರವು ಐಟಿಐ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆಯನ್ನು ತಂದಿರುವುದು ಅವೈಜ್ಞಾನಿಕವಾಗಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ತೆರಿಗೆಯನ್ನು ಹಾಕುತ್ತಿದ್ದಾರೆ. ಇಲ್ಲಿ ಬಂದಿರುವು ಅಭ್ಯಾಸವನ್ನು ಮಾಡುವುದಕ್ಕೆ ವ್ಯಾಪಾರ ಮಾಡುವುದಕ್ಕೆ ಅಲ್ಲ ಎಂದು ಎಐಡಿಯ ಸಂಘಟನೆಯ ಅಧ್ಯಕ್ಷ ಹುಲಗಪ್ಪ ಮಾತನಾಡಿದರು.Body:ನಗರದ ಎಲ್ಲ ಐಟಿಐ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿಗಳು ಇಂದು ಅಂಬೇಡ್ಕರ್ ವೃತ್ತದಿಂದ ರೋಟರಿ ವೃತ್ತ ಹಾಗೂ ಗಾಂಧಿ ಪ್ರತಿಮೆಯ ವೃತ್ತದಿಂದ ತಾಲ್ಲೂಕು ಕಛೇರಿಗೆ ತಹಶಿಲ್ದಾರರಿಗೆ ಮೂಲಕ ಸರಕಾರಕ್ಕೆ ಮನವಿ ಪತ್ರವನ್ನು ನೀಡಿದರು.

ಸರಕಾರವು ಆನ್ ಲೈನ್ ಪರೀಕ್ಷೆಯನ್ನು ಇಂಜಿನಿಯರಿಂಗ್ ಮಾಡುವ ಹಾಗೂ ಇನ್ನಿತರ ಕೋರ್ಸಗಳಲ್ಲಿ ಮಾಡುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕ್ರಮ ಜಾರಿ ಮಾಡಲಿ. ಐಟಿಐ ವಿದ್ಯಾರ್ಥಿಗಳಿಗೆ ಮಾಡುವುದು ಅವೈಜ್ಞಾನಿಕವಾಗಿದೆ ಎಂದು ಅಕ್ರೋಶವನ್ನು ವ್ಯಕ್ತ ಪಡಿಸಿದರು.

ಸರಕಾರವು ಕೂಡಲೆ ಆನ್ ಲೈನ್ ಪರೀಕ್ಷೆಯನ್ನು ನಿಷೇಧ ಮಾಡಬೇಕು. ವಿದ್ಯಾರ್ಥಿಗಳಿಗೆ ಆರ್ಥಿಕ ಹೋರೆಯನ್ನು ಕಡಿತಗೊಳಿಸಬೇಕು. ಇದನ್ನೆ ಮುಂದುವರೆಸಿದರೆ ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಬಿದಿಗಿಳಿದ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.Conclusion:KN_HPT_1_ITI_STUDENT_PRETIST_KA10028
Bite : ಹುಲುಗಪ್ಪ ಎಐಡಿವ್ಯಾಯ ಸಂಘಟನೆಯ ಅಧ್ಯಕ್ಷ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.