ETV Bharat / state

ಇ-ಕಾಮರ್ಸ್ ಸರ್ವಿಸ್ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ ₹13.78 ಲಕ್ಷ ದಂಡ ಸಂಗ್ರಹ

ಶನಿವಾರ ಒಂದೇ ದಿನದಲ್ಲಿ 2,670 ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Nov 10, 2024, 12:53 PM IST

ಬೆಂಗಳೂರು: ಆ್ಯಪ್ ಆಧರಿತ ಇ-ಟ್ಯಾಕ್ಸಿ, ಫುಡ್ ಡೆಲಿವರಿ ಮತ್ತಿತರ ಕಂಪನಿಗಳ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವುದರ ಕುರಿತು ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪೊಲೀಸರು 2,670 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ನಗರದಾದ್ಯಂತ ಸಂಚಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸಂಚಾರ ಉಲ್ಲಂಘನೆಗಳಿಗೆ ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ವಿವರ

ಪ್ರಕರಣಸಂಖ್ಯೆದಂಡ
ಹೆಲ್ಮೆಟ್ ರಹಿತ ಚಾಲನೆ7813.90 ಲಕ್ಷ ರೂ.
ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ2639 ಸಾವಿರ ರೂ.
ಸಿಗ್ನಲ್ ಜಂಪ್4522,500 ರೂ.
ನೋ ಎಂಟ್ರಿ4042.03 ಲಕ್ಷ ರೂ.
ತ್ರಿಪಲ್ ರೈಡಿಂಗ್5226 ಸಾವಿರ ರೂ.
ನೋ ಪಾರ್ಕಿಂಗ್10552,500 ರೂ.
ದೋಷಪೂರಿತ ನಂಬರ್ ಫಲಕ11960,500 ರೂ.
ಒನ್ ವೇ ರೈಡಿಂಗ್3191.60 ಲಕ್ಷ ರೂ.
ಹೆಲ್ಮೆಟ್ ರಹಿತ ಹಿಂಬದಿ ಸವಾರ6433.21 ಲಕ್ಷ ರೂ.
ಫುಟ್‌ಪಾತ್ ಪಾರ್ಕಿಂಗ್3417 ಸಾವಿರ ರೂ.
ಫುಟ್‌ಪಾತ್ ರೈಡಿಂಗ್ 4422 ಸಾವಿರ ರೂ.
ನಂಬರ್ ಫಲಕ ರಹಿತ ವಾಹನ ಚಾಲನೆ2512,500 ರೂ.
ಇತರೆ ಉಲ್ಲಂಘನೆಗಳು7351,500 ರೂ.

ಇದನ್ನೂ ಓದಿ: ಟ್ರಾಫಿಕ್ ನಿಯಮ​ ಉಲ್ಲಂಘನೆ ಕಣ್ಗಾವಲಿಗೆ ಎಐ ತಂತ್ರಜ್ಞಾನ ಬಳಕೆ; ನಿತಿನ್​ ಗಡ್ಕರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.