ETV Bharat / state

ಮಳೆ ಬಂದ್ರೆ ಕೆರೆಯಂತಾಗುತ್ತೆ ಈ ಕ್ರೀಡಾಂಗಣ - gangavti latest news

ಮಳೆಗೆ ಗಂಗಾವತಿಯ ಕ್ರೀಡಾಂಗಣ ಅಕ್ಷರಶಃ ಕೆರೆಯಂತಾಗಿ ಕ್ರೀಡಾಂಗಣದಲ್ಲಿ ಅಥ್ಲೀಟ್​ಗಳ ಬದಲು ಎಮ್ಮೆ, ಹಂದಿಗಳು ನೀರಿನಲ್ಲಿ ಈಜಾಡಿ ಜಾಲಿ ರೈಡ್​ ಮಾಡುತ್ತವೆ.

ಕ್ರೀಡಾಂಗಣ
author img

By

Published : Sep 28, 2019, 11:28 PM IST

ಗಂಗಾವತಿ: ಮಳೆ ಬಂದಾಗ ಗಂಗಾವತಿಯ ಕ್ರೀಡಾಂಗಣವನ್ನು ಒಮ್ಮೆ ನೋಡಿದ್ರೆ ಸಾಕು ಯಾಕಪ್ಪಾ ಮಳೆ ಎಂಬ ಕೂಗು ಕ್ರೀಡಾಭಿಮಾನಿಗಳಲ್ಲಿ ಬರೋದು ಸಹಜವಾಗಿದೆ.

ಮಳೆ ಬಂದ್ರೆ ಮುಗೀತು ಇಲ್ಲಿನ ಕ್ರೀಡಾಂಗಣ ಸಂಪೂರ್ಣವಾಗಿ ಕೆರೆಯಂತಾಗಿ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಹಾಗೂ ಅಥ್ಲೀಟ್​ಗಳ ಬದಲು ಎಮ್ಮೆ, ಹಂದಿಗಳು ನೀರಿನಲ್ಲಿ ಈಜಾಡಿ ಜಾಲಿ ರೈಡ್​ ಮಾಡುತ್ತವೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಇಲ್ಲಿ ವಾಕಿಂಗ್​ ಹಾಗೂ ಜಾಗಿಂಗ್​ ಮಾಡೋಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.

ಮಳೆಗೆ ಕೆರೆಯಂತಾಗಿರುವ ಕ್ರೀಡಾಂಗಣ

ಗಂಗಾವತಿಗೆ ಯಾವುದೇ ವಿಐಪಿ ರಾಜಕಾರಣಿಗಳು, ಉದ್ಯಮಿಗಳು ಹೆಲಿಕಾಪ್ಟರ್​ನಲ್ಲಿ ಬಂದರೂ ಕೂಡ ಇದೇ ಕ್ರೀಡಾಂಗಣದಲ್ಲಿ ಲ್ಯಾಂಡಿಂಗ್ ಆಗಬೇಕು. ಇಂತಹ ಕ್ರೀಡಾಂಗಣ ಮಳೆ ಬಂತೆಂದರೆ ಅಕ್ಷರಶಃ ಕೆರೆಯಾಗಿ ಮಾರ್ಪಡುತ್ತದೆ. ಇದು ಕ್ರೀಡಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇಡೀ ಮೈದಾನದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿರೋದ್ರಿಂದ ತನ್ನಷ್ಟಕ್ಕೆ ತಾನೆ ಕ್ರೀಡಾಂಗಣ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಿಕೊಳ್ಳುತ್ತದೆ.

ಈ ಬಗ್ಗೆ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ತಾಲೂಕು ಅಧಿಕಾರಿ ಕೆ.ರಂಗಸ್ವಾಮಿ ಅವರನ್ನು ಕೇಳಿದರೆ, ಕ್ರೀಡಾಂಗಣದ ನಿರ್ವಹಣೆಯೇ ಸವಾಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈದಾನದ ಸುತ್ತಲೂ ಕಸ-ಕಡ್ಡಿ ಸಂಗ್ರವಾಗಿದೆ. ಜೊತೆಗೆ ರನ್ನಿಂಗ್ ಟ್ರ್ಯಾಕ್ ಸುಧಾರಿಸಲು ಅನುದಾನ ಬೇಕಿದೆ. ಕೇವಲ ಇಲಾಖೆ ಮಾತ್ರವಲ್ಲ ಸಾರ್ವಜನಿಕರು ಕ್ರೀಡಾಂಗಣ ಉಳಿಸಿಕೊಳ್ಳುವ ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ವಹಿಸುವುದು ಅಗತ್ಯವಿದೆ. ದಿನದ 24 ಗಂಟೆಯೂ ಕಾವಲು ಇರಲಾಗದು. ಆಟೋಟಕ್ಕೆ ಬಂದ ಯುವಕರು ಕೆಲ ಬಾರಿ ತಂಪು ಪಾನೀಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಬೀಡಿ, ಸಿಗರೇಟ್​, ಪಾನ್, ಗುಟ್ಕಾದ ಶ್ಯಾಷೆಗಳನ್ನು ಎಸೆಯುತ್ತಾರೆ. ನಮ್ಮ ಮೈದಾನವನ್ನು ಸವಚ್ಛವಾಗಿಟ್ಟುಕೊಳ್ಳಬೇಕು ಎಂಬುದು ಯುವಕರ ಮನಸ್ಸಿನಲ್ಲಿ ಬರಬೇಕು ಎನ್ನುತ್ತಾರೆ.

Intro:ಬೆಳಗಿನ ಹಾಗೂ ಸಂಜೆ ವಾಕಿಂಗ್ ಮತ್ತು ಸ್ಫೋಟ್ಸರ್್ ಪ್ರಾಕ್ಟೀಸ್ಗಾಗಿ ಬರುವವರಿಗೆ ಇದು ಪ್ರಶಸ್ತಸ್ಥಳ. ಆದರೆ ಮಳೆ ಬಂದರೆ ಮುಗಿಯಿತು. ಈ ಕ್ರೀಡಾಂಗಣ ಅಕ್ಷರಶಃ ಕೆರೆಯಂತಾಗುತ್ತದೆ. ಆ ಕೆರೆಯಲ್ಲಿ ಎಮ್ಮೆಗಳು ಈಜಾಡುತ್ತವೆ. ಹಂದಿಗಳು ಜಾಲಿ ರೈಡ್ ಮಾಡುತ್ತವೆ. ಮಳೆ ಬರುವುದಕ್ಕಿಂದ ಮಳೆ ಬಾರದಿರುವುದೇ ಲೇಸು ಎಂಬ ಅಭಿಪ್ರಾಯ ಕ್ರೀಡಾಗಳುಗಳಲ್ಲಿ ಮೂಡುತ್ತಿದೆ.
ಇಷ್ಟಕ್ಕೂ ಯಾವುದು ಈ ಕ್ರೀಡಾಂಗಣ ಎಂಬ ಪ್ರಶ್ನೆ ಮೂಡುತ್ತದೆಯೇ? ಹಾಗಾದರೆ ಈ ಸ್ಟೋರಿ ನೋಡಿ
Body:ಸುದ್ದಿ ಸಂಪಾದಕರ ಗಮನಕ್ಕೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರಂಗಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪಕರ್ಿಸಿದಾಗ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಬೈಟ್ ನೀಡಲು ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಕೇವಲ ಅವರ ಸ್ಟೇಟ್ಮೆಂಟ್ ವರ್ಷನ್ ಕಳಿಸಿ ಕೊಡಲಾಗಿದೆ

ಬೆಳಗಿನ ಹಾಗೂ ಸಂಜೆ ವಾಕಿಂಗ್ ಮತ್ತು ಸ್ಫೋಟ್ಸರ್್ ಪ್ರಾಕ್ಟೀಸ್ಗಾಗಿ ಬರುವವರಿಗೆ ಇದು ಪ್ರಶಸ್ತಸ್ಥಳ. ಆದರೆ ಮಳೆ ಬಂದರೆ ಮುಗಿಯಿತು. ಈ ಕ್ರೀಡಾಂಗಣ ಅಕ್ಷರಶಃ ಕೆರೆಯಂತಾಗುತ್ತದೆ. ಆ ಕೆರೆಯಲ್ಲಿ ಎಮ್ಮೆಗಳು ಈಜಾಡುತ್ತವೆ. ಹಂದಿಗಳು ಜಾಲಿ ರೈಡ್ ಮಾಡುತ್ತವೆ. ಮಳೆ ಬರುವುದಕ್ಕಿಂದ ಮಳೆ ಬಾರದಿರುವುದೇ ಲೇಸು ಎಂಬ ಅಭಿಪ್ರಾಯ ಕ್ರೀಡಾಗಳುಗಳಲ್ಲಿ ಮೂಡುತ್ತಿದೆ.
ಇಷ್ಟಕ್ಕೂ ಯಾವುದು ಈ ಕ್ರೀಡಾಂಗಣ ಎಂಬ ಪ್ರಶ್ನೆ ಮೂಡುತ್ತದೆಯೇ? ಹಾಗಾದರೆ ಈ ಸ್ಟೋರಿ ನೋಡಿ

ವಾ.ಓ: 1: ಹೀಗೆ ಕ್ರೀಡಾಂಗಣದಲ್ಲಿ ನೀರು ನಿಂತು ಕೆರೆಯಂತೆ ಕಂಡು ಬರುತ್ತಿರೋದು ಭತ್ತದ ಕಣಜ ಎಂದು ಖ್ಯಾತಿ ಪಡೆದ ಗಂಗಾವತಿಯಲ್ಲಿ. ಉತ್ಕೃಷ್ಟ ಗುಣಮಟ್ಟದ ಸೋನಾಮಸೂರಿ ಉತ್ಪಾದನೆಯ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಗಂಗಾವತಿಯಲ್ಲಿ ಈ ಕ್ರೀಡಾಂಗಣ ದರ್ಶನ ನೀಡುತ್ತದೆ. ಬೆಳಗಿನ ವಾಯುವಿಹಾರಿಗಳಿಗೆ, ಸಂಜೆ ವಾಕಿಂಗ್ ಬರುವವರಿಗೆ ಮುಖ್ಯವಾಗಿ ನಾನಾ ಕ್ರೀಡೆಗಳಿಗೆ ಪ್ರಾಕ್ಟೀಸ್ ಮಾಡುವವರಿಗೆ ಈ ಕ್ರೀಡಾಂಗಣ ಸಾಥಿಯಾಗಿದೆ.
ಜೊತೆಗೆ ಗಂಗಾವತಿಗೆ ಯಾವುದೇ ವಿಐಪಿ ರಾಜಕಾರಣಿಗಳು, ಉದ್ಯಮಿಗಳು ಹೆಲಿಕ್ಯಾಪ್ಟರ್ನಲ್ಲಿ ಬಂದರೆ ಇದೇ ಕ್ರೀಡಾಂಗಣದಲ್ಲಿ ಲ್ಯಾಂಡಿಂಗ್ ಆಗಬೇಕು. ಇಂತಹ ಕ್ರೀಡಾಂಗಣ ಮಳೆ ಬಂತೆಂದರೆ ಅಕ್ಷರಶಃ ಕೆರೆಯಾಗಿ ಮಾರ್ಪಡುತ್ತದೆ. ಇದು ಕ್ರೀಡಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇಡೀ ಮೈದಾನದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿರೋದ್ರಿಂದ ತನ್ನಿಷ್ಟಕ್ಕೆ ತಾನೆ ಕ್ರೀಡಾಂಗಣ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಿಕೊಳ್ಳುತ್ತದೆ.

ಬೈಟ್ 1: ಹೊನ್ನೆಶ್ ಒಡೆಯರ್ (ಪಿಂಕ್ ಕಲರ್ ಶಟರ್್ ಹಾಕಿರೋರು)
: ಕ್ರೀಡಾಂಗಣ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಸಂಬಂಧಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ತಕ್ಷಣ ದುರಸ್ತಿ ಮಾಡಿಸಿ ಉತ್ತಮವಾದ ಕ್ರೀಡಾಂಗಣವನ್ನು ಯುವಕರ ಉಪಯೋಗಕ್ಕೆ ನೀಡಬೇಕಿದೆ. ವಾಕಿಂಗ್ ಬರ್ತಾ ಇತರ್ಿವಿ. ಸಂಡೆ ಸ್ಪೋಟರ್್ಗೆ ಬರುತ್ತಾ ಇರುತ್ತಿವೆ. ಸಾರ್ವಜನಿಕರ ಓಡಾಟಕ್ಕೂ ಸಮಸ್ಯೆಯಾಗಿದೆ. ಕೂಡಲೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.

ವಾ.ಓ: 2: ಇನ್ನು ಪ್ರತಿ ಮಳೆಗಾಲದ ಸಂದರ್ಬದಲ್ಲಿ ಈ ಕ್ರೀಡಾಂಗಣದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಇದನ್ನು ಸರಿಪಡಿಸಲು ಈಗಾಗಲೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕ್ರೀಡಾಂಗಣದಲ್ಲಿ ನೀರು ನಿಲ್ಲದ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಇಲಾಖೆಯ ಅನುಮತಿ ಪಡೆದು ಆದಷ್ಟು ಬೇಗ ಕ್ರೀಡಾಂಗಣದ ಅವ್ಯವಸ್ಥೆಗೆ ಫುಲ್ಸ್ಟಾಪ್ ಹಾಕುತ್ತೇವೆ ಎನ್ನುತ್ತಾರೆ ಯುವಜನ ಸೇವಾ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ತಾಲ್ಲೂಕು ಅಧಿಕಾರಿ ಕೆ. ರಂಗಸ್ವಾಮಿ.

ವಾ.ಓ 3: ಈ ಬಗ್ಗೆ ಯುವಜನ ಮತ್ತು ಕ್ರೀಡಾಸಬಲೀಕರಣ ಇಲಾಖೆಯ ತಾಲ್ಲೂಕು ಅಧಿಕಾರಿ ಕೆ. ರಂಗಸ್ವಾಮಿ ಅವರನ್ನು ಕೇಳಿದರೆ, ಕ್ರೀಡಾಂಗಣದ ನಿರ್ವಹಣೆಯೆ ಸವಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಮೂಲಕ ರಾಜ್ಯ ಸಕರ್ಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈದಾನದ ಸುತ್ತಲೂ ಕಸಕಡ್ಡಿ ಸಂಗ್ರವಾಗಿದೆ. ಜೊತೆಗೆ ರನ್ನಿಂಗ್ ಟ್ರ್ಯಾಕ್ ಸುಧಾರಿಸಲು ಅನುದಾನ ಬೇಕಿದೆ.
ಕೇವಲ ಇಲಾಖೆ ಮಾತ್ರವಲ್ಲ ಸಾರ್ವಜನಿಕರು ಕ್ರೀಡಾಂಗಣ ಉಳಿಸಿಕೊಳ್ಳುವ ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ವಹಿಸುವುದು ಅಗತ್ಯವಿದೆ. ದಿನದ 24 ಗಂಟೆಯೂ ಕಾವಲು ಇರಲಾಗದು. ಆಟೋಟಕ್ಕೆ ಬಂದ ಯುವಕರು ಕೆಲಬಾರಿ ತಂಪು ಪಾನೀಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಬೀಡಿ, ಸಿಗರೇಟು, ಪಾನ್ ಗುಟ್ಕಾದ ಶ್ಯಾಷೆಗಳನ್ನು ಎಸೆಯುತ್ತಾರೆ. ನಮ್ಮ ಮೈದಾನವನ್ನು ಸವಚ್ಛವಾಗಿಟ್ಟುಕೊಳ್ಳಬೇಕು ಎಂಬ ಅಂಶ ಯುವಕರ ಮನಸಿನಲ್ಲಿ ಬರಬೇಕು ಎನ್ನುತ್ತಾರೆ.

Conclusion:ಆಟೋಟಕ್ಕೆ ಬಂದ ಯುವಕರು ಕೆಲಬಾರಿ ತಂಪು ಪಾನೀಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಬೀಡಿ, ಸಿಗರೇಟು, ಪಾನ್ ಗುಟ್ಕಾದ ಶ್ಯಾಷೆಗಳನ್ನು ಎಸೆಯುತ್ತಾರೆ. ನಮ್ಮ ಮೈದಾನವನ್ನು ಸವಚ್ಛವಾಗಿಟ್ಟುಕೊಳ್ಳಬೇಕು ಎಂಬ ಅಂಶ ಯುವಕರ ಮನಸಿನಲ್ಲಿ ಬರಬೇಕು ಎನ್ನುತ್ತಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.