ETV Bharat / state

ಗಂಗಾವತಿಗೂ ವ್ಯಾಪಿಸಿದ ಪೌರತ್ವ ಅಲೆ: ಸೋಮವಾರ ಶಾಂತಿಯುತ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಲೆ ಈಗ ಕೊಪ್ಪಳ ಜಿಲ್ಲಾ ಕೇಂದ್ರದ ಬಳಿಕ ಗಂಗಾವತಿಗೆ ಕಾಲಿಟ್ಟಿದ್ದು, ನಗರದ ಮುಸ್ಲಿಂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಲು ಉದ್ದೇಶಿಸಿಸಿದ್ದಾರೆ.

gangavathi-muslim-community-protest-aginst-central-cab
ಗಂಗಾವತಿಯಲ್ಲಿ ಪೌರತ್ವ ಪ್ರತಿಭಟನೆ
author img

By

Published : Dec 22, 2019, 5:38 PM IST

ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಗರದ ಮುಸ್ಲಿಂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ.

ಈ ಮೊದಲು ಬೃಹತ್ ರ‍್ಯಾಲಿ ಮೂಲಕ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿ, ಅಲ್ಲಿಗೆ ಆಗಮಿಸುವ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಯೋಜನೆ ರೂಪಿಸಲಾಗಿತ್ತು.

ಗಂಗಾವತಿಯಲ್ಲಿ ಪೌರತ್ವ ಪ್ರತಿಭಟನೆ

ಆದರೆ ರ‍್ಯಾಲಿ ಹಾಗೂ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ ಬಳಿಕ ಪ್ರತಿಭಟನೆಯ ಸ್ವರೂಪ ಬದಲಿಸಿಕೊಂಡಿರುವ ಸಮುದಾಯ ಮುಖಂಡರು, ಜಯನಗರದ ಈದ್ಗಾದಲ್ಲಿ ಸೇರಿ ಸಾಂಕೇತಿರ ಪ್ರತಿಭಟನೆ ನಡಸುವುದು ಹಾಗೂ ಮನವಿ ಸಲ್ಲಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.

Intro:ಕೇಂದ್ರ ಸಕರ್ಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಲೆ ಈಗ ಕೊಪ್ಪಳ ಜಿಲ್ಲಾ ಕೇಂದ್ರದ ಬಳಿಕ ಗಂಗಾವತಿಗೆ ಕಾಲಿಟ್ಟಿದೆ. ಮುಸ್ಲಿಂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಲು ಉದ್ದೇಶಿಸಿಸಿದ್ದಾರೆ.
Body:ಗಂಗಾವತಿಯೂ ವ್ಯಾಪಿಸಿದ ಪೌರತ್ವ ಅಲೆ: ಸೋಮವಾರ ಪ್ರತಿಭಟನೆಯ ಮೂಲಕ ಮನವಿ
ಗಂಗಾವತಿ:
ಕೇಂದ್ರ ಸಕರ್ಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಲೆ ಈಗ ಕೊಪ್ಪಳ ಜಿಲ್ಲಾ ಕೇಂದ್ರದ ಬಳಿಕ ಗಂಗಾವತಿಗೆ ಕಾಲಿಟ್ಟಿದೆ. ಮುಸ್ಲಿಂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಲು ಉದ್ದೇಶಿಸಿಸಿದ್ದಾರೆ.
ಈ ಮೊದಲು ಸಿಬಿಎಸ್ ವೃತ್ತದಿಂದ ಬೃಹತ್ ರ್ಯಾಲಿ ಮೂಲಕ ಆಗಮಿಸಿ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಲಾಗಿತ್ತು. ಅಲ್ಲಿಗೆ ಆಗಮಿಸುವ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಯೋಜನೆ ರೂಪಿಸಲಾಗಿತ್ತು.
ಆದರೆ ರ್ಯಾಲಿ ಹಾಗೂ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ ಬಳಿಕ ಪ್ರತಿಭಟನೆಯ ಸ್ವರೂಪ ಬದಲಿಸಿಕೊಂಡಿರುವ ಸಮುದಾಯ ಮುಖಂಡರು, ಜಯನಗರದ ಈದ್ಗಾದಲ್ಲಿ ಸೇರಿ ಸಾಂಕೇತಿರ ಪ್ರತಿಭಟನೆ ನಡಸುವುದು ಹಾಗೂ ಮನವಿ ಸಲ್ಲಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.

ಬೈಟ್: ಶಾಮೀದ ಮನಿಯಾರ, ಬೇರೂನಿ ಮಸೀದಿಯ ಅಧ್ಯಕ್ಷ (ಕುರುಚಲ ಗಡ್ಡ, ಬೀಳಿ ಶಟರ್್ ಹಾಕಿರೋ ವ್ಯಕ್ತಿ)
ಬೈಟ್: ಸೈಯದ್ ಅಲಿ, ಸಮುದಾಯದ ಮುಖಂಡ ಹಾಗೂ ಸಮಾಜಿಕ ಕಾರ್ಯಕರ್ತ (ಬಿಳಿ ತಲೆ, ಬಿಳಿ ಗಡ್ಡದ ವ್ಯಕ್ತಿ Conclusion:
ಆದರೆ ರ್ಯಾಲಿ ಹಾಗೂ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ ಬಳಿಕ ಪ್ರತಿಭಟನೆಯ ಸ್ವರೂಪ ಬದಲಿಸಿಕೊಂಡಿರುವ ಸಮುದಾಯ ಮುಖಂಡರು, ಜಯನಗರದ ಈದ್ಗಾದಲ್ಲಿ ಸೇರಿ ಸಾಂಕೇತಿರ ಪ್ರತಿಭಟನೆ ನಡಸುವುದು ಹಾಗೂ ಮನವಿ ಸಲ್ಲಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.