ETV Bharat / state

ಬಡವರಿಗಾಗಿ ಕುಷ್ಟಗಿಯ ಸೋಲಾರ್​​​​​ ಘಟಕದಿಂದ 800 ಕೆಜಿ ಅಕ್ಕಿ ವಿತರಣೆ - solar plant

ಜಿಲ್ಲೆಯ ಕುಷ್ಟಗಿಯ ಸೋಲಾರ್​ ಘಟಕದಿಂದ 800 ಕೆಜಿ ಅಕ್ಕಿಯನ್ನು ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಹಸ್ತಾಂತರಿಸಲಾಯಿತು.

Distribution of 800 kg of rice from Kushtagi Solar Plant for the Poor
ಬಡವರಿಗಾಗಿ ಕುಷ್ಟಗಿಯ ಸೋಲಾರ್​ ಘಟಕದಿಂದ 800 ಕೆ.ಜಿ.ಅಕ್ಕಿ ವಿತರಣೆ
author img

By

Published : Apr 21, 2020, 11:50 PM IST

ಕುಷ್ಟಗಿ(ಕೊಪ್ಪಳ): ಕೊರೊನಾ ವೈರಸ್ ಲಾಕ್​​ಡೌನ್ ಹಿನ್ನೆಲೆ ಬಡವರಿಗೆ, ನಿರ್ಗತಿಕರಿಗಾಗಿ ಸೋಲಾರ್​ ಘಟಕದಿಂದ 800 ಕೆಜಿ ಅಕ್ಕಿಯನ್ನು ತಹಶೀಲ್ದಾರ್​​ ಎಂ.ಸಿದ್ದೇಶ ಅವರಿಗೆ ಹಸ್ತಾಂತರಿಸಲಾಯಿತು.

ಸಾಂಕೇತಿಕವಾಗಿ ನೆರವು ಸ್ವೀಕರಿಸಿದ ತಹಶೀಲ್ದಾರ್​ ಎಂ.ಸಿದ್ದೇಶ, ಅಕ್ಕಿಯನ್ನು ಕೋವಿಡ್-19 ಪರಿಹಾರ ಸಾಮಗ್ರಿ ಸ್ವೀಕರಣಾ ಕೇಂದ್ರಕ್ಕೆ ತಲುಪಿಸಲಾಗುವುದು. ಕಾರ್ಡ್​ ರಹಿತರಿಗೆ, ನಿರ್ಗತಿಕರಿಗೆ ಹಾಗೂ ನಿರಾಶ್ರಿತರಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದರು. ಸಿಪಿಐ ಚಂದ್ರೇಶೇಖರ ಜಿ., ಪಿಎಸ್​​ಐ ಚಿತ್ತರಂಜನ್ ನಾಯಕ, ಸೋಲಾರ್​​​ ಘಟಕದ ಮುಖ್ಯಸ್ಥ ಸುರೇಶ ಶರ್ಮ, ವಿಕಾಸ ಪ್ರಭು, ಪ್ರೆಸ್ಟೀಜ್ ಸೋಲಾರ್ ಗ್ರೂಪ್​​ನ ಸುನೀಲ್​​ ಮತ್ತಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.