ETV Bharat / state

ಗಾಂಧಿ ಜಯಂತಿ ಅಂಗವಾಗಿ ಗಂಗಾವತಿಯಲ್ಲಿ ನಾಳೆ ಪ್ಲಾಸ್ಟಿಕ್​ ಆಯುವ ಸ್ಪರ್ಧೆ! - koppal latest news

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನಗರಸಭೆಯಿಂದ ಗಾಂಧಿ ಜಯಂತಿ ಅಂಗವಾಗಿ ವಿನೂತನ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಿಂದ ಪ್ಲಾಸ್ಟಿಕ್​ ಕುರಿತ ಜಾಗೃತಿಯನ್ನು ಮೂಡಿಸಲಾಗುವುದು ಎಂದು ನಗರಸಭೆ ಆಯುಕ್ತ ಡಾ.ಡಿ.ಎಂ.ದೊಡ್ಡಮನಿ ತಿಳಿಸಿದ್ದಾರೆ.

ಗಾಂಧಿ ಜಯಂತಿ ಅಂಗವಾಗಿ ವಿನೂತನ ಸ್ಪರ್ಧೆ ಹಮ್ಮಿಕೊಂಡ ನಗರ ಸಭೆ
author img

By

Published : Oct 2, 2019, 12:52 PM IST

ಗಂಗಾವತಿ: 150ನೇ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ಧೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಇಲ್ಲಿನ ನಗರಸಭೆ ವಿನೂತನ ಕಾರ್ಯಕ್ರಮವನ್ನು ಅಕ್ಟೋಬರ್​ 3ರಿಂದ ಹಮ್ಮಿಕೊಳ್ಳಲು ನಗರಸಭೆ ಸಿದ್ಧತೆ ಎಂದು ನಗರಸಭೆ ಆಯುಕ್ತ ಡಾ.ಡಿ.ಎಂ.ದೊಡ್ಡಮನಿ ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ವಿನೂತನ ಸ್ಪರ್ಧೆ ಹಮ್ಮಿಕೊಂಡ ನಗರ ಸಭೆ

ಪ್ಲಾಸ್ಟಿಕ್​ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಹೆಚ್ಚು ಪ್ಲಾಸ್ಟಿಕ್​ ಸಂಗ್ರಹಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. 6 ತಂಡಗಳನ್ನು ಆಯ್ಕೆ ಮಾಡಿ ಪ್ಲಾಸ್ಟಿಕ್​ ಜಾಗೃತಿ ಜತೆಗೆ ಸಂಗ್ರಹಿಸಲು ಸ್ಪರ್ಧಾರ್ಥಿಗಳು ಮುಂದಾಗಲಿದ್ದಾರೆ.

ಪ್ರಥಮ ಬಹುಮಾನವಾಗಿ ಪ್ರಥಮ ಬಹುಮಾನವಾಗಿ ₹ 15 ಸಾವಿರ, ದ್ವಿತೀಯ ಬಹುಮಾನವಾಗಿ ₹10 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹ 5 ಸಾವಿರ ನೀಡಲಾಗುವುದು ಎಂದು ಹೇಳಿದರು.

Intro:ಗಾಂಧಿ ಜಯಂತಿಯ 150ನೇ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಇಲ್ಲಿನ ನಗರಸಭೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.Body:ಗಾಂಧಿಗೆ ₹30 ಸಾವಿರದ ನಮನ: ಇದು ನಗರಸಭೆ ವಿನೂತನ
ಗಂಗಾವತಿ:
ಗಾಂಧಿ ಜಯಂತಿಯ 150ನೇ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಇಲ್ಲಿನ ನಗರಸಭೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಸಾಮಾಜಿಕ‌ ಕಳಕಳಿಯ ಸ್ಫರ್ಧೆಯೊಂದನ್ನು ಏರದಪಡಿಸಿದ್ದು ಒಟ್ಟು ₹30 ಸಾವಿರ ರೂಪಾಯಿ ನಗದು ಪುರಸ್ಕಾರ ಘೋಷಣೆ‌ ಮಾಡಿದೆ.
ಇಷ್ಡಕ್ಕೂ ಏನು ಆ ಯೋಜನೆ ಅಂತಿರಾ? ಹಾಗಾದರೆ ಈ ಸ್ಟೋರಿ ನೋಡಿ. ನಗರದಲ್ಲಿ‌ ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ನಗರಸಭೆ ಸಾರ್ವಜನಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಪ್ಲಾಸ್ಟಿಕ್ ಸಂಗ್ರಹಿಸಿ ತರುವ ಗುಂಪಿಗೆ ಹತ್ತು ಕೆಜಿಕ್ಕಿಂತ ಹೆಚ್ಚು ಪ್ಲಾಸ್ಟಿಕ್ ತರುವವರಿಗೆ ಮೊದಲ ಬಹುಮಾನ ಹತ್ತು ಸಾವಿರ, ಐದು ಕೆಜಿ ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸುವವರಿಗೆ ಹತ್ತು ಸಾವಿರ ಹೀಗೆ ನಗರಸಭೆ ನಗದು‌ಪುರಸ್ಕಾರ ನೀಡುತ್ತಿದೆ.Conclusion:ನಗರದಲ್ಲಿ‌ ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ನಗರಸಭೆ ಸಾರ್ವಜನಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಪ್ಲಾಸ್ಟಿಕ್ ಸಂಗ್ರಹಿಸಿ ತರುವ ಗುಂಪಿಗೆ ಹತ್ತು ಕೆಜಿಕ್ಕಿಂತ ಹೆಚ್ಚು ಪ್ಲಾಸ್ಟಿಕ್ ತರುವವರಿಗೆ ಮೊದಲ ಬಹುಮಾನ ಹತ್ತು ಸಾವಿರ, ಐದು ಕೆಜಿ ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸುವವರಿಗೆ ಹತ್ತು ಸಾವಿರ ಹೀಗೆ ನಗರಸಭೆ ನಗದು‌ಪುರಸ್ಕಾರ ನೀಡುತ್ತಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.