ಕೊಪ್ಪಳ: ಗಣೇಶೋತ್ಸದ ಹಿನ್ನೆಲೆಯಲ್ಲಿ ನಗರದಲ್ಲಿ ಮಕ್ಕಳು ಗಣಪತಿ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ತಾಲೂಕಿನ ಮೆತಗಲ್ ಗ್ರಾಮದಲ್ಲಿ ಮಕ್ಕಳು ಗಣಪತಿಯ ಜನ್ಮದಿನ ಆಚರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯ ಮುಂದೆ ಕೇಕ್ ಕತ್ತರಿಸಿದ್ದು, 'ಹ್ಯಾಪಿ ಬರ್ತ್‌ಡೇ ಗಣೇಶ' ಎಂದು ಜೈಕಾರ ಹಾಕಿದ ಖುಷಿಪಟ್ಟರು.
ಇದನ್ನೂ ಓದಿ: ಕರ್ನಾಟಕ ಕೋವಿಡ್ ವರದಿ : ರಾಜ್ಯದಲ್ಲಿ ಇಂದು 967 ಮಂದಿಗೆ ಕೋವಿಡ್, 10 ಸೋಂಕಿತರ ಸಾವು