ETV Bharat / state

ಪಡಿತರ ಪಡೆಯಲು ಫಲಾನುಭವಿಗಳ ಪರದಾಟ: ಮಾರ್ಕ್​ನಲ್ಲಿ ಚೀಲ ಇಟ್ಟು ನೆರಳಿನಲ್ಲಿ ಆಶ್ರಯ ಪಡೆದ ಜನ!

ಗಂಗಾವತಿ ನಗರದಲ್ಲಿ ಪ್ರತಿ ವ್ಯಕ್ತಿಗೆ ಎರಡು ತಿಂಗಳಿಗೆ 20 ಕೆಜಿ ಅಕ್ಕಿ ಹಾಗೂ ಕಾರ್ಡ್​ ಒಂದಕ್ಕೆ ಒಂದು ಕೆಜಿ ತೊಗರಿ ಬೇಳೆಯನ್ನು ಸರ್ಕಾರ ವಿತರಿಸುತ್ತಿದೆ. ಇದನ್ನು ಪಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಡ್ಡಾಯ ನಿಯಮವಿದೆ. ಫಲಾನುಭವಿಗಳು ವಿಪರೀತ ಬಿಸಿಲಿನಿಂದಾಗಿ ಮಾರ್ಕ್​ ಮಾಡಿದ ಸ್ಥಳ ಬಿಟ್ಟು ಚೀಲಗಳನ್ನು ಬಾಕ್ಸ್​​ಗಳಲ್ಲಿ ಇಟ್ಟು ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

benifishers struggling for taking ration in gangavati
ಪಡಿತರ ಪಡೆಯಲು ಫಲಾನುಭವಿಗಳ ಪರದಾಟ
author img

By

Published : May 1, 2020, 5:17 PM IST

ಗಂಗಾವತಿ: ಕೇಂದ್ರ ಸರ್ಕಾರ ವಿತರಿಸುತ್ತಿರುವ ಅಕ್ಕಿ ಮತ್ತು ತೊಗರಿ ಬೇಳೆ ಪಡೆದುಕೊಳ್ಳಲು ಜನರು ಪರದಾಟ ನಡೆಸುತ್ತಿರುವ ದೃಶ್ಯ ಕಂಡು ಬಂದಿತು.

ಪ್ರತಿ ವ್ಯಕ್ತಿಗೆ ಎರಡು ತಿಂಗಳಿಗೆ 20 ಕೆಜಿ ಅಕ್ಕಿ ಹಾಗೂ ಕಾರ್ಡ್​ ಒಂದಕ್ಕೆ ಒಂದು ಕೆಜಿ ತೊಗರಿ ಬೇಳೆಯನ್ನು ಸರ್ಕಾರ ವಿತರಿಸುತ್ತಿದೆ. ಇದನ್ನು ಪಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಡ್ಡಾಯ ನಿಯಮವಿದೆ. ವಿಪರೀತ ಬಿಸಿಲಿನಿಂದಾಗಿ ಫಲಾನುಭವಿಗಳು ಮಾರ್ಕ್​ ಮಾಡಿದ ಸ್ಥಳ ಬಿಟ್ಟು ಚೀಲಗಳನ್ನು ಅಲ್ಲಿಟ್ಟು ನೆರಳಿನಲ್ಲಿ ಗುಂಪು ಗುಂಪಾಗಿ ಆಶ್ರಯ ಪಡೆದಿದ್ದರು.

ಪಡಿತರ ಪಡೆಯಲು ಫಲಾನುಭವಿಗಳ ಪರದಾಟ

ಪಡಿತರ ಪಡೆಯಲು ಆಗಮಿಸುವ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ ಮಾಲೀಕರು ಕನಿಷ್ಠ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಮತ್ತು ಸ್ಯಾನಿಟೈಸರ್​ ವ್ಯವಸ್ಥೆ ಮಾಡದಿರುವುದು ಕಂಡು ಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.