ETV Bharat / state

ರಾಷ್ಟ್ರದ ಅಭಿವೃದ್ಧಿಗಾಗಿ ಆರ್ಥಿಕ ಗಣತಿ: ಡಿಸಿ ಜೆ.ಮಂಜುನಾಥ್

ಏಳನೇ ಆರ್ಥಿಕ ಗಣತಿಯನ್ನು ಇದೇ ಜನವರಿಯಿಂದ ಮಾಚ್೯ ತಿಂಗಳವರೆಗೆ ನಡೆಸುಲಾಗುತ್ತದೆ. ಆದ್ದರಿಂದ ಮನೆ ಮನೆಗೆ ನಮ್ಮ ಸಿಬ್ಬಂದಿ ಬಂದು ಮಾಹಿತಿ ಕಲೆ ಹಾಕುತ್ತಾರೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್  ತಿಳಿಸಿದರು.

author img

By

Published : Jan 10, 2020, 10:33 AM IST

ಏಳನೇ ಆಥಿ೯ಕ ಗಣತಿ
ಏಳನೇ ಆಥಿ೯ಕ ಗಣತಿ

ಕೋಲಾರ: ಜಿಲ್ಲೆಯ ಏಳನೇ ಆರ್ಥಿಕ ಗಣತಿಯನ್ನು ಇದೇ ಜನವರಿಯಿಂದ ಮಾಚ್೯ ತಿಂಗಳವರೆಗೆ ನಡೆಸುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು.

ಜಿಲ್ಲಾಧಿಕಾರಿಗಳಿಂದ ಏಳನೇ ಆಥಿ೯ಕ ಗಣತಿ ಕುರಿತುಪತ್ರಿಕಾಗೋಷ್ಟಿ

ಕೋಲಾರ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಏಳನೇ ಆಥಿ೯ಕ ಗಣತಿಯನ್ನು ಜನವರಿಯಿಂದ ಮಾರ್ಚ್​​ ತಿಂಗಳವರೆಗೂ ನಡೆಸಲಾಗುತ್ತದೆ. ದೇಶದಲ್ಲಿ ಪ್ರತಿ ಐದು ವಷ೯ಕ್ಕೊಮ್ಮೆ ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲೂ ಸಹ ಏಳನೇ ಆರ್ಥಿಕ ಜನಗಣತಿಯನ್ನು ನಡೆಸುತ್ತಿದೇವೆ. ಅಲ್ಲದೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಾವ೯ಜನಿಕ ಮತ್ತು ಖಾಸಗಿ ವಲಯದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಿಭಾಗದಲ್ಲಿ, ಆಥಿ೯ಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳನ್ನು ಪಟ್ಟಿ ಮಾಡುವುದು ಈ ಆರ್ಥಿಕ ಗಣತಿಯ ಮೂಲ ಉದ್ದೇಶ ಎಂದು ತಿಳಿಸಿದರು.

Intro:ಆಂಕರ್ : ಇಂದು ಕೋಲಾರದಲ್ಲಿ ಏಳನೇ ಆಥಿ೯ಕ ಗಣತಿಗೆ ಸಂಭAದಿಸಿAದತೆ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಟಿ ನಡೆಸಿದ್ರು. Body:ಕೋಲಾರ ಹೊರವಲಯದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಏಳನೇ ಆಥಿ೯ಕ ಗಣತಿ ಇದೇ ಜನವರಿಯಿಂದ ಮಾಚ್೯ ತಿಂಗಳವರೆಗೂ ನಡೆಸಲಾಗುತ್ತದೆ ಎಂದರು. ದೇಶದಲ್ಲಿ ಪ್ರತಿ ಐದು ವಷ೯ಕ್ಕೊಮ್ಮೆ ಆಥಿ೯ಕ ಗಣತಿಯನ್ನು ನಡೆಸಲಾಗುತ್ತಿದ್ದು ಕೋಲಾರ ಜಿಲ್ಲೆಯಲ್ಲೂ ಸಹ ಏಳನೇ ಆಥಿ೯ಕ ಜನಗಣತಿಯನ್ನು ನಡೆಸುತ್ತಿದೇವೆ ಎಂದು ಹೇಳಿದ್ರು. ಅಲ್ಲದೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಾವ೯ಜನಿಕ ಮತ್ತು ಖಾಸಗಿ ವಲಯದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಿಭಾಗದಲ್ಲಿ, ಆಥಿ೯ಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳ ಪಟ್ಟಿಯನ್ನು ಮಾಡುವುದು ಈ ಆಥಿ೯ಕ ಗಣತಿಯ ಮೂಲ ಉದ್ದೇಶ ಎಂದರು. ಇನ್ನು ಆಥಿ೯ಕ ಗಣತಿಯಿಂದ ರಾಷ್ಟ್ರದ ಅಭಿವೃದ್ಧಿ ಹಾಗೂ ಏಳಿಗೆ ಯಾವ ರೀತಿ ಸಾಗುತ್ತಿದೆ ಎಂದು ತಿಳಿದುಬರುವುದರಿಂದ ಮನೆ ಮನೆಗೆ ನಮ್ಮ ಸಿಬ್ಬಂದಿಗಳು ಬಂದು, ಮಾಹಿತಿ ಕಲೆ ಹಾಕುತ್ತಾರೆ ಎಂದು ತಿಳಿಸಿದ್ರು. Conclusion:ಹೀಗಾಗಿ ಸಾವ೯ಜನಿಕರು ಸರಿಯಾದ ಮಾಹಿತಿಯನ್ನ ಕೊಟ್ಟು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ರು

ಬೈಟ್ : ಜೆ.ಮಂಜುನಾಥ್ (ಜಿಲ್ಲಾಧಿಕಾರಿ ಕೋಲಾರ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.