ETV Bharat / state

ಕೃಷಿಹೊಂಡಕ್ಕೆ ಬಿದ್ದ ಬೀದಿನಾಯಿಗಳು: ರಕ್ಷಿಸಿ ಮಾನವೀಯತೆ ಮೆರೆದ ರೈತ ಮಹಿಳೆ - kolar latest news

ಗ್ರಾಮದ ಮಂಜುನಾಥ್ ಗೌಡ ಎಂಬುವವರಿಗೆ ಸೇರಿರುವ ಕೃಷಿ ಹೊಂಡಕ್ಕೆ ರಾತ್ರಿ ವೇಳೆ ಕಣ್ತಪ್ಪಿ, ಕಾಲು ಜಾರಿ ಮೂರು ನಾಯಿಗಳು ಬಿದ್ದಿವೆ. ಅಲ್ಲದೆ ಕೃಷಿ ಹೊಂಡಕ್ಕೆಹಾಕಿದ್ದ ಟಾರ್ಪಲ್ ಜಾರುತ್ತಿದರಿಂದ್ದ ಮೇಲೆ ಬರಲಾಗದೆ ನಾಯಿಗಳು ರಾತ್ರಿಯಿಡಿ ನರಳಾಡಿವೆ.

ಕೃಷಿಹೊಂಡಕ್ಕೆ ಬಿದ್ದ ಬೀದಿನಾಯಿಗಳು
author img

By

Published : Sep 10, 2019, 5:04 PM IST

ಕೋಲಾರ: ಮೂರು ನಾಯಿಗಳು ಕೃಷಿ ಹೊಂಡದಲ್ಲಿ ಬಿದ್ದು, ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ದೃಶ್ಯ ನೋಡಿದ ರೈತ ಮಹಿಳೆಯೋರ್ವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಮಂಜುನಾಥ್ ಗೌಡ ಎಂಬುವವರಿಗೆ ಸೇರಿರುವ ಕೃಷಿ ಹೊಂಡಕ್ಕೆ ರಾತ್ರಿ ವೇಳೆ ಕಣ್ತಪ್ಪಿ, ಕಾಲು ಜಾರಿ ಮೂರು ನಾಯಿಗಳು ಬಿದ್ದಿವೆ. ಅಲ್ಲದೆ ಕೃಷಿ ಹೊಂಡಕ್ಕೆ ಹಾಕಿದ್ದ ಟಾರ್ಪಲ್ ಜಾರುತ್ತಿದರಿಂದ್ದ ಮೇಲೆ ಬರಲಾಗದೆ ನಾಯಿಗಳು ರಾತ್ರಿಯಿಡಿ ನರಳಾಡಿವೆ.

ಕೃಷಿಹೊಂಡಕ್ಕೆ ಬಿದ್ದ ಬೀದಿನಾಯಿಗಳು

ಬೆಳಗ್ಗೆ ಎಂದಿನಂತೆ ತೋಟದ ಕೆಲಸಕ್ಕೆಂದು ಬಂದ ರೈತ ಮಹಿಳೆ ರತ್ನ ಎಂಬಾಕೆಗೆ ನಾಯಿಗಳ ನರಳಾಟದ ಕೂಗು ಕೇಳಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು, ಹನಿ ನೀರಾವರಿಗೆ ಬಳಸುವ ಡ್ರಿಪ್ ಪೈಪನ್ನು ಉಪಯೋಗಿಸಿಕೊಂಡು ಒಂದೊಂದಾಗಿ ನಾಯಿಗಳನ್ನು ಹೊರಗೆಳೆದಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ರೈತ ಮಹಿಳೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

Intro:ಕೋಲಾರ
ದಿನಾಂಕ -10-09-19
ಸ್ಲಗ್ - ನಾಯಿಗಳ ರಕ್ಷಣೆ
ಫಾರ್ಮೆಟ್ - ಎವಿ

ಆಂಕರ್ : ಮೂರು ನಾಯಿಗಳು ಕೃಷಿ ಹೊಂಡದಲ್ಲಿ ಬಿದ್ದು ತನ್ನ ಪ್ರಾಣ ಉಳಿಸಿಕೊಳ್ಳಲು ನರಳಾಡುತ್ತಿದ್ದ ವೇಳೆ ರೈತ ಮಹಿಳೆಯೊಬ್ಬರು ರಕ್ಷಣೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮಂಜುನಾಥ್ ಗೌಡ ಎಂಬುವವರಿಗೆ ಸೇರಿರುವ ಕೃಷಿ ಹೊಂಡಕ್ಕೆ ರಾತ್ರಿ ವೇಳೆ ಕಣ್ತಪ್ಪಿ ಕಾಲು ಜಾರಿ ಮೂರು ನಾಯಿಗಳು ಬಿದ್ದಿವೆ. ಅಲ್ಲದೆ ಕೃಷಿ ಹೊಂಡಕ್ಕೆ ಹಾಕಿದ್ದ ಟಾರ್ಪಲ್ ಜಾರುತ್ತಿದರಿಂದ್ದ ಮೇಲೆ ಬರಲಾಗದೆ ನಾಯಿಗಳು ರಾತ್ರಿಯಿಡಿ ನರಳಾಡಿವೆ .ಬೆಳಿಗ್ಗೆ ಎಂದಿನಂತೆ ತೋಟದ ಕೆಲಸಕ್ಕೆಂದು ಬಂದ ರೈತ ಮಹಿಳೆ ರತ್ನ ಎಂಬಾಕೆಗೆ ನಾಯಿಗಳ ನರಳಾಟದ ಕೂಗು ಕೇಳಿಸಿದೆ,ಕೂಡಲೇ ತಮ್ಮ ತೋಟದಲ್ಲಿ ಹುಡುಕಿದಾಗ ಕೃಷಿ ಹೊಂಡದಲ್ಲಿ ನಾಯಿಗಳು ಬಿದಿದ್ದನ್ನು ಗಮನಿಸಿದ್ದಾರೆ. ತಾವೇ ಕೃಷಿ ಹೊಂಡದಲ್ಲಿ ಇಳಿದು ನಾಯಿಗಳನ್ನು ಮೇಲೆ ತರಲು ಸಾಧ್ಯವಾಗದಿದ್ದಾಗ, ಉಪಾಯ ಹುಡುಕಿದ ಆಕೆ ಹನಿ ನೀರಾವರಿಗೆ ಬಳಸುವ ಡ್ರಿಪ್ ಪೈಪನ್ನು ನಾಯಿಯ ಹಿಂಬದಿಗೆ ಹಾಕಿ ಯಾರ ಸಹಾಯವೂ ಇಲ್ಲದೆ ಒಂದೊಂದೆ ನಾಯಿಗಳನ್ನು ಮೇಲಕೆತ್ತಿ ಅವುಗಳ ಪ್ರಾಣ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗ್ತಿದ್ದು ರೈತ ಮಹಿಳೆಯ ಸಮಯಪ್ರಜ್ಞೆಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.