ETV Bharat / state

ಚಿನ್ನದಂಗಡಿಯಲ್ಲಿ ಕಳ್ಳತನಕ್ಕೆ ಯತ್ನ: ಖದೀಮನ ಬಟ್ಟೆ ಕಳಚಿ ಜನರೇ ಕೊಟ್ರು ಧರ್ಮದೇಟು

ಚಿನ್ನ ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳನನ್ನು ಸಾರ್ವಜನಿಕರೇ ಬಟ್ಟೆ ಕಳಚಿ ಥಳಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದಿದೆ.

ಕಳ್ಳತನಕ್ಕೆ ಯತ್ನ: ಜನರಿಂದ ಖದೀಮನಿಗೆ ಧರ್ಮದೇಟು
author img

By

Published : Aug 26, 2019, 3:33 PM IST

ಕೊಡಗು: ಚಿನ್ನ ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳನನ್ನು ಸಾರ್ವಜನಿಕರೇ ಬಟ್ಟೆ ಕಳಚಿ ಥಳಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದಿದೆ.

ಕಳ್ಳತನಕ್ಕೆ ಯತ್ನ: ಜನರಿಂದ ಖದೀಮನಿಗೆ ಧರ್ಮದೇಟು

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದ ಸಿದ್ದರಾಜು (24) ಸಿಕ್ಕಿಹಾಕಿಕೊಂಡು ಧರ್ಮದೇಟು ತಿಂದ ಖದೀಮ. ಈತ ಗೋಣಿಕೊಪ್ಪಲಿನ ಚಿನ್ನದ ಅಂಗಡಿಯೊಂದರಲ್ಲಿ ಗಮನ ಬೇರೆಡೆಗೆ ಸೆಳೆದು ಕಳ್ಳತನಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ. ಇನ್ನೂ ಸಿದ್ದರಾಜು ನಡೆ ಗಮನಿಸುತ್ತಿದ್ದ ಜನರು ಅನುಮಾನ ಬಂದು ಕಳ್ಳತನಕ್ಕೆ ಯತ್ನಿಸುತ್ತಿರುವುದು ಖಾತ್ರಿಯಾದಾಗ ಬಟ್ಟೆ ಕಳಚಿ ಥಳಿಸಿದ್ದಾರೆ. ಅನಂತರ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನೂ ಬಂಧಿತನಿಂದ 25 ಸಾವಿರ ಮೌಲ್ಯದ 2 ಚಿನ್ನದ ಉಂಗುರ ವಶ ಪಡಿಸಿಕೊಂಡಿದ್ದಾರೆ. ಅಷ್ಟೇಅಲ್ಲದೆ ಈತ ಹದಿನೈದು ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರ ಬಂದಿದ್ದು, ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ ಎನ್ನಲಾಗಿದೆ. ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Intro:ಕಳ್ಳತನಕ್ಕೆ ಯತ್ನ: ಜನರಿಂದ ಖದೀಮನಿಗೆ ಧರ್ಮದೇಟು

ಕೊಡಗು: ಚಿನ್ನ‌ ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳನನ್ನು ಸಾರ್ವಜನಿಕರೇ ಬಟ್ಟೆ ಕಳಚಿ ಥಳಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದ ಸಿದ್ದರಾಜು (24) ಸಿಕ್ಕಿಹಾಕಿಕೊಂಡು ಧರ್ಮದೇಟು ತಿಂದ ಖದೀಮ.ಈತ ಗೋಣಿಕೊಪ್ಪಲಿನ ಚಿನ್ನದ ಅಂಗಡಿಯೊಂದರಲ್ಲಿ ಗಮನ ಬೇರೆಡೆಗೆ ಸೆಳೆದು ಕಳ್ಳತನಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ.ಸಿದ್ದರಾಜು ನಡೆ ಗಮನಿಸುತ್ತಿದ್ದ ಜನರು ಅನುಮಾನ ಬಂದು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನಿಂದ 25 ಸಾವಿರ ಮೌಲ್ಯದ 2 ಚಿನ್ನದ ಉಂಗುರ ವಶ ಪಡಿಸಿಕೊಂಡಿದ್ದಾರೆ.

ಹದಿನೈದು ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರ ಬಂದಿದ್ದ ಸಿದ್ದರಾಜು,ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ ಎನ್ನಲಾಗಿದೆ. ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

‌- ಕೆ.ಸಿ.ಮಣಿಕಂಠ,ಈಟಿವಿ ಭಾರತ, ಕೊಡಗು. ‌Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.