ETV Bharat / state

ರಶ್ಮಿಕಾ ನಿವಾಸದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು... ಸಮನ್ಸ್​ ಜಾರಿ ಮಾಡಿದ್ಯಾಕೆ? - ರಶ್ಮಿಕಾಗೆ ಸಮನ್ಸ್​​ ನೀಡಿದ ಐಟಿ ಅಧಿಕಾರಿಗಳು

ರಶ್ಮಿಕಾ ಮಂದಣ್ಣ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿರುವ ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ರಶ್ಮಿಕಾಗೆ ಸಮನ್ಸ್​​ ನೀಡಿದ್ದಾರೆ.

IT ride on rashmika mandanna
ರಶ್ಮಿಕಾಗೆ ಸಮನ್ಸ್​​ ನೀಡಿದ ಐಟಿ ಅಧಿಕಾರಿಗಳು
author img

By

Published : Jan 16, 2020, 1:07 PM IST

ಮಡಿಕೇರಿ: ರಶ್ಮಿಕಾ ಮಂದಣ್ಣ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿರುವ ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ರಶ್ಮಿಕಾಗೆ ಸಮನ್ಸ್​​ ನೀಡಿದ್ದಾರೆ.

ರಶ್ಮಿಕಾಗೆ ಸಮನ್ಸ್​​ ನೀಡಿದ ಐಟಿ ಅಧಿಕಾರಿಗಳು

ಬೆಳಗ್ಗೆಯಿಂದ ಐಟಿ ಅಧಿಕಾರಿಗಳ 2 ತಂಡ ಪರಿಶೀಲನೆ ನಡೆಸಿದ್ದು, ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದ 5 ಎಕರೆ ಜಾಗದಲ್ಲಿ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್​​​ ಬಂಕ್ ಮಾಡಲು ರಶ್ಮಿಕಾ ಕುಟುಂಬ ಮುಂದಾಗಿತ್ತು ಎಂಬ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

Intro:Body:

FOR RASHMIKA 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.