ETV Bharat / state

ವಿಚಾರಣೆಗೆ ಅಂತಾ ಕರೆತಂದ್ರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರೋಪಿ! - ಪತ್ನಿ ಕೊಲೆ ಪ್ರಕರಣ

ವಿಚಾರಣೆಗೆ ಕರೆತಂದ ವಿಚಾರಣಾಧೀನ ಕೈದಿಯೊಬ್ಬ ಕುಶಾಲನಗರದ ನ್ಯಾಯಾಲಯದ ಆವರಣದಿಂದಲೇ‌ ಪೊಲೀಸರ ಕಣ್ತಪ್ಪಿಸಿ ಕಾಲ್ಕಿತ್ತಿದ್ದಾನೆ.

accused-escape-at-court-premises
author img

By

Published : Oct 28, 2019, 9:32 PM IST

ಕೊಡಗು: ವಿಚಾರಣೆಗೆ ಕರೆತಂದ ವಿಚಾರಣಾಧೀನ ಕೈದಿಯೊಬ್ಬ ಕುಶಾಲನಗರದ ನ್ಯಾಯಾಲಯದ ಆವರಣದಿಂದಲೇ‌ ಪೊಲೀಸರ ಕಣ್ತಪ್ಪಿಸಿ ಕಾಲ್ಕಿತ್ತಿದ್ದಾನೆ.

ಸೋಮವಾರಪೇಟೆ ತಾಲೂಕಿನ ಯಡವನಾಡು ಸೂಳೆಬಾವಿ ಗ್ರಾಮದ ನಿವಾಸಿ ರಾಮು ಪರಾರಿಯಾದ ಆರೋಪಿ ಎಂದು ತಿಳಿದು ಬಂದಿದೆ.

ಪ್ರಥಮ ದರ್ಜೆ ನ್ಯಾಯಾಲಯ

ಇತ್ತೀಚೆಗಷ್ಟೇ ಈತ ಪತ್ನಿಯನ್ನೇ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ. ಕುಶಾಲನಗರದ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆಗೆ ಆರೋಪಿಯನ್ನು ಕರೆ ತರಲಾಗಿತ್ತು. ಮೂತ್ರ ವಿಸರ್ಜನೆಗೆ ಎಂದು ಸಿಬ್ಬಂದಿಗೆ ಹೇಳಿ ಹೋಗಿದ್ದ ರಾಮು ಶೌಚಾಲಯದ ಕಿಟಕಿಯಿಂದ ಎಸ್ಕೇಪ್ ಆಗಿದ್ದಾನೆ.

ಆರೋಪಿ ಪತ್ತೆಗೆ ಕುಶಾಲನಗರ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.

Intro:ವಿಚಾರಣೆ ಕರೆ ತಂದ ವೇಳೆ ಪೊಲೀಸರ ಕಣ್ತಪ್ಪಿಸಿ ಕಾಲ್ಕಿತ್ತ ಖೈದಿ

ಕೊಡಗು: ವಿಚಾರಣೆಗೆ ಕರೆತಂದ ವೇಳೆ ಖೈದಿಯೊಬ್ಬ
ನ್ಯಾಯಾಲಯದಿಂದ ಆವರಣದಿಂದಲೇ‌ ಪೊಲೀಸರಿಗೆ ಕಣ್ತಪ್ಪಿಸಿ ಕಾಲ್ಕಿರುವ ಘಟ‌ನೆ ಕುಶಾಲನಗರದಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಯಡವನಾಡು ಸೂಳೆಬಾವಿ ಗ್ರಾಮದ ನಿವಾಸಿ ಪರಾರಿಯಾದ ಆರೋಪಿ. ಇತ್ತೀಚೆಗಷ್ಟೇ ಈತನನ್ನು ಪತ್ನಿಯ ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.ಇಂದು ಕುಶಾಲನಗರ ಸಿವಿಲ್ ನ್ಯಾಯಾಧೀಶರ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆಗೆ ಆರೋಪಿಯನ್ನು ಕರೆ ತರಲಾಗಿತ್ತು. ಮೂತ್ರ ವಿಸರ್ಜನೆಗೆ ಎಂದು ಸಿಬ್ಬಂದಿಗೆ ಹೇಳಿ ಹೋಗಿದ್ದ ರಾಮು ಶೌಚಾಲಯದ ಕಿಟಕಿಯಿಂದ ಎಸ್ಕೇಪ್ ಆಗಿದ್ದಾನೆ.ಇನ್ನೂ ಆರೋಪಿಯ ಪತ್ತೆಗೆ ಕುಶಾಲನಗರ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.‌

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು. Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.