ETV Bharat / state

ಕಲಬುರಗಿಯಲ್ಲಿ ತೀವ್ರಗೊಂಡ ಬೇಸಿಗೆ... ಕುಡಿವ ನೀರಿಗಾಗಿ ತಾಂಡಾಗಳಲ್ಲಿ ಪರದಾಟ!

19 ಕೋಟಿ ವ್ಯಯಿಸಿ ಪೈಫ್​ಲೈನ್ ಹಾಕಿ, ಚನ್ನೂರು ಕೆರೆಯಿಂದ ನೀರು ತರಬೇಕೆಂದು ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಂತರ ರೂ. ಯೋಜನೆ ಹಳ್ಳ ಹಿಡಿದಿದ್ದು, ಜನ ಮಾತ್ರ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕುಡಿಯುವ ನೀರಿಗಾಗಿ ತಾಂಡಗಳಲ್ಲಿ ಪರದಾಟ
author img

By

Published : May 8, 2019, 3:47 PM IST

ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆಯೇ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲೂ ಉಪ ಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿವ ನೀರಿಗಾಗಿ ಪರದಾಡುವಂತಾಗಿದೆ.

ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು, ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲಿಯೂ ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೆ ನೀರಿಗಾಗಿ ಪರದಾಟ ಹೆಚ್ಚಾಗಲು ಆರಂಭಿಸಿದೆ. ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅದರಲ್ಲಿಯೂ ತಾಂಡಾಗಳಲ್ಲಿ ಕಿಲೋಮೀಟರ್ ಗಟ್ಟಲೆ ಸಾಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ.

ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ. ಊಟ, ನಿದ್ರೆ ಬಿಟ್ಟು ನೀರಿನ ಹಿಂದೆ ಬೀಳುವಂತಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ರುಮ್ಮನಗುಡಾ ತಾಂಡಾ ಮತ್ತು ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಲೆಂದು 19 ಕೋಟಿಯ ಯೋಜನೆ ರೂಪಿಸಲಾಗಿತ್ತು. 19 ಕೋಟಿ ವ್ಯಯಿಸಿ ಪೈಪ್ ಲೈನ್ ಹಾಕಿ, ಚನ್ನೂರು ಕೆರೆಯಿಂದ ನೀರು ತರಬೇಕೆಂದು ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಂತರ ರೂ. ಯೋಜನೆ ಹಳ್ಳ ಹಿಡಿದಿದ್ದು, ಜನ ಮಾತ್ರ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕುಡಿಯುವ ನೀರಿಗಾಗಿ ತಾಂಡಗಳಲ್ಲಿ ಪರದಾಟ

ಚಿಂಚೋಳಿ ತಾಲೂಕಿನ ಬಹುತೇಕ ಜನ ಗುಳೆ ಹೋಗಿದ್ದಾರೆ. ಮನೆಗಳಲ್ಲಿ ಇರೊದು ಹೆಚ್ಚಾಗಿ ಮಕ್ಕಳು, ವಯೋವೃದ್ಧರು. ಕುಡಿಯುವ ನೀರಿನ ಸಮಸ್ಯೆ, ಕೂಲಿಯ ಕೊರತೆ ಇತ್ಯಾದಿಗಳಿಂದಾಗಿ ಬಹುತೇಕರು ಊರು ಬಿಟ್ಟಿದ್ದು, ಉಳಿದವರು ಮಾತ್ರ ನಿತ್ಯ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಉಪ ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆ ಬಗೆಹರಿಸುವವರೆಗೆ ಮತದಾನಕ್ಕೆ ಅವಕಾಶ ನೀಡಲ್ಲ. ಚುನಾವಣಾ ಅಧಿಕಾರಿಗಳು ತಾಂಡಾ ಪ್ರವೇಶಿಸಲು ಪ್ರಯತ್ನಿಸಿದರೆ ಮತಯಂತ್ರಗಳನ್ನೇ ಹೊಡೆದು ಹಾಕುವುದಾಗಿ ತಾಂಡಾ ನಿವಾಸಿಗಳು ಎಚ್ಚರಿಕೆ ನೀಡುತ್ತಿದ್ದಾರೆ.

ಅಧಿಕಾರಿಗಳು,ರಾಜಕಾರಣಿಗಳು ಲೋಕಸಭಾ ಚುನಾವಣೆ ನಂತರ ಚಿಂಚೋಳಿ ಉಪ ಚುನಾವಣೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ತಾಂಡ ಮತ್ತು ಹಳ್ಳಿ ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜನತೆ ಉಪ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡುತ್ತಿದ್ದಾರೆ.

Intro:ಕಲಬುರಗಿ:ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೋಳೊತಿದಂತೆಯೇ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲೂ ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ತಾಂಡಗಳಲ್ಲಿಯಂತು ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆದಾಡುವಂತಾಗಿದೆ.ತಾಂಡಗಳಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತುಗಳು ಉಪಚುನಾವಣೆಯಲ್ಲಿ ಬಿಜಿಯಾಗಿದ್ದೆ. ಹೀಗಾಗಿ ತಾಂಡಗಳಲ್ಲಿ ಮತದಾನ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿವೆ. ಹೌದು, ಹೈದರಾಬಾದ್ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ಮಳೆಯ ಕೊರತೆಯಿಂದ ಅಂತರ್ಜಾಲ ಮಟ್ಟ ಕುಸಿತಗೊಂಡಿದ್ದು ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲಿಯೂ ಕಲಬುರ್ಗಿ ಜಿಲ್ಲೆಯಲ್ಲಿ ದಿನೇ ದಿನೇ ನೀರಿಗಾಗಿ ಪರದಾಟ ಹೆಚ್ಚಾಗಲು ಆರಂಭಿಸಿದೆ. ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅದರಲ್ಲಿಯೂ ತಾಂಡಾಗಳಲ್ಲಿ ಕಿಲೋಮೀಟರ್ ಗಟ್ಟಲೆ ಸಾಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ. ಚಿಂಚೋಳಿ ತಾಲೂಕಿನ ಬಹುತೇಕ ತಾಂಡಗಳಲ್ಲಿ ನೀರಿಗಾಗಿ ತತ್ವಾರ ನಡೆದಿದೆ. ಹಗಲು-ರಾತ್ರಿ ನೀರಿಗಾಗಿ ಪರದಾಡುವಂತಾಗಿದೆ ಎನ್ನುತ್ತಾರೆ ತಾಂಡದ ಜನತೆ. ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ. ಊಟ,ನಿದ್ರೆ ಬಿಟ್ಟು ನೀರಿನ ಹಿಂದೆ ಬಿಳುವಂತಾಗಿದ್ದೆ. ಕಳೆದ ನಾಲ್ಕು ತಿಂಗಳಿನಿಂದಲೂ ರುಮ್ಮನಗುಡಾ ತಾಂಡಾ ಮತ್ತು ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಲೆಂದೆ 19ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿತ್ತು. 19 ಕೋಟಿ ರೂಪಾಯಿ ವ್ಯಯಿಸಿ ಪೈಪ್ ಲೈನ್ ಹಾಕಿ, ಚನ್ನೂರು ಕೆರೆಯಿಂದ ನೀರು ತರಬೇಕೆಂದು ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಂತರ ರೂಪಾಯಿ ಯೋಜನೆ ಹಳ್ಳ ಹಿಡಿದಿದ್ದು, ಜನ ಮಾತ್ರ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಚಿಂಚೋಳಿ ತಾಲೂಕಿನ ಬಹುತೇಕ ಜನ ಗುಳೆ ಹೋಗಿದ್ದಾರೆ. ಮನೆಗಳಲ್ಲಿ ಇರೊದು ಹೆಚ್ಚಾಗಿ ಮಕ್ಕಳು, ವಯೋವೃದ್ಧರು. ಕುಡಿಯುವ ನೀರಿನ ಸಮಸ್ಯೆ, ಕೊಲಿಯ ಕೊರತೆ ಇತ್ಯಾದಿಗಳಿಂದಾಗಿ ಬಹುತೇಕರು ಊರು ಬಿಟ್ಟಿದ್ದು, ಉಳಿದವರು ಮಾತ್ರ ನಿತ್ಯ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಉಪಚುನಾವಣೆಯಲ್ಲಿ ಬಿಜಿಯಾಗಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದೆ‌. ನೀರಿನ ಸಮಸ್ಯೆ ಬಗೆಹರಿಸುವ ವರೆಗೆ ಮತದಾನಕ್ಕೆ ಅವಕಾಶ ನೀಡಲ್ಲ. ಚುನಾವಣಾ ಅಧಿಕಾರಿಗಳು ತಾಂಡಾ ಪ್ರವೇಶಿಸಲು ಪ್ರಯತ್ನಿಸಿದ್ದರು ಮತಯಂತ್ರಗಳನ್ನೆ ಹೊಡೆದು ಹಾಕುವುದಾಗಿ ತಾಂಡ ನಿವಾಸಿಗಳು ಎಚ್ಚರಿಸಿದ್ದಾರೆ. ಒಟ್ಟಾರೆ ಹೇಳೋದಾದರೆ ಅಧಿಕಾರಿಗಳು,ರಾಜಕಾರಣಿಗಳು ಲೋಕಸಭಾ ಚುನಾವಣೆ ನಂತರ ಚಿಂಚೋಳಿ ಉಪಚುನಾವಣೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ತಾಂಡ ಮತ್ತು ಹಳ್ಳಿಗಳ ಜನರ ಸಮಸ್ಯೆಗಳು ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜನತೆ ಉಪಚುನಾವಣೆ ಬಹಿಷ್ಕಾರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಬೈಟ್ 01: ಚನ್ನುಬಾಯಿ,ರುಮ್ಮನಗುಡ ತಾಂಡ ನಿವಾಸಿ. ಬೈಟ್ 02:ಸರುಬಾಯಿ,ರುಮ್ಮನಗುಡ ತಾಂಡ ನಿವಾಸಿ. ಬೈಟ್ 03:ಶರಣಬಸಪ್ಪ ಮಮಶೆಟ್ಟಿ,ಹೋರಾಟಗಾರರು.ರಟಗಲ್ ನಿವಾಸಿ.

Body:ಕಲಬುರಗಿ:ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೋಳೊತಿದಂತೆಯೇ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲೂ ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ತಾಂಡಗಳಲ್ಲಿಯಂತು ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆದಾಡುವಂತಾಗಿದೆ.ತಾಂಡಗಳಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತುಗಳು ಉಪಚುನಾವಣೆಯಲ್ಲಿ ಬಿಜಿಯಾಗಿದ್ದೆ. ಹೀಗಾಗಿ ತಾಂಡಗಳಲ್ಲಿ ಮತದಾನ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿವೆ. ಹೌದು, ಹೈದರಾಬಾದ್ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ಮಳೆಯ ಕೊರತೆಯಿಂದ ಅಂತರ್ಜಾಲ ಮಟ್ಟ ಕುಸಿತಗೊಂಡಿದ್ದು ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲಿಯೂ ಕಲಬುರ್ಗಿ ಜಿಲ್ಲೆಯಲ್ಲಿ ದಿನೇ ದಿನೇ ನೀರಿಗಾಗಿ ಪರದಾಟ ಹೆಚ್ಚಾಗಲು ಆರಂಭಿಸಿದೆ. ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅದರಲ್ಲಿಯೂ ತಾಂಡಾಗಳಲ್ಲಿ ಕಿಲೋಮೀಟರ್ ಗಟ್ಟಲೆ ಸಾಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ. ಚಿಂಚೋಳಿ ತಾಲೂಕಿನ ಬಹುತೇಕ ತಾಂಡಗಳಲ್ಲಿ ನೀರಿಗಾಗಿ ತತ್ವಾರ ನಡೆದಿದೆ. ಹಗಲು-ರಾತ್ರಿ ನೀರಿಗಾಗಿ ಪರದಾಡುವಂತಾಗಿದೆ ಎನ್ನುತ್ತಾರೆ ತಾಂಡದ ಜನತೆ. ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ. ಊಟ,ನಿದ್ರೆ ಬಿಟ್ಟು ನೀರಿನ ಹಿಂದೆ ಬಿಳುವಂತಾಗಿದ್ದೆ. ಕಳೆದ ನಾಲ್ಕು ತಿಂಗಳಿನಿಂದಲೂ ರುಮ್ಮನಗುಡಾ ತಾಂಡಾ ಮತ್ತು ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಲೆಂದೆ 19ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿತ್ತು. 19 ಕೋಟಿ ರೂಪಾಯಿ ವ್ಯಯಿಸಿ ಪೈಪ್ ಲೈನ್ ಹಾಕಿ, ಚನ್ನೂರು ಕೆರೆಯಿಂದ ನೀರು ತರಬೇಕೆಂದು ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಂತರ ರೂಪಾಯಿ ಯೋಜನೆ ಹಳ್ಳ ಹಿಡಿದಿದ್ದು, ಜನ ಮಾತ್ರ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಚಿಂಚೋಳಿ ತಾಲೂಕಿನ ಬಹುತೇಕ ಜನ ಗುಳೆ ಹೋಗಿದ್ದಾರೆ. ಮನೆಗಳಲ್ಲಿ ಇರೊದು ಹೆಚ್ಚಾಗಿ ಮಕ್ಕಳು, ವಯೋವೃದ್ಧರು. ಕುಡಿಯುವ ನೀರಿನ ಸಮಸ್ಯೆ, ಕೊಲಿಯ ಕೊರತೆ ಇತ್ಯಾದಿಗಳಿಂದಾಗಿ ಬಹುತೇಕರು ಊರು ಬಿಟ್ಟಿದ್ದು, ಉಳಿದವರು ಮಾತ್ರ ನಿತ್ಯ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಉಪಚುನಾವಣೆಯಲ್ಲಿ ಬಿಜಿಯಾಗಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದೆ‌. ನೀರಿನ ಸಮಸ್ಯೆ ಬಗೆಹರಿಸುವ ವರೆಗೆ ಮತದಾನಕ್ಕೆ ಅವಕಾಶ ನೀಡಲ್ಲ. ಚುನಾವಣಾ ಅಧಿಕಾರಿಗಳು ತಾಂಡಾ ಪ್ರವೇಶಿಸಲು ಪ್ರಯತ್ನಿಸಿದ್ದರು ಮತಯಂತ್ರಗಳನ್ನೆ ಹೊಡೆದು ಹಾಕುವುದಾಗಿ ತಾಂಡ ನಿವಾಸಿಗಳು ಎಚ್ಚರಿಸಿದ್ದಾರೆ. ಒಟ್ಟಾರೆ ಹೇಳೋದಾದರೆ ಅಧಿಕಾರಿಗಳು,ರಾಜಕಾರಣಿಗಳು ಲೋಕಸಭಾ ಚುನಾವಣೆ ನಂತರ ಚಿಂಚೋಳಿ ಉಪಚುನಾವಣೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ತಾಂಡ ಮತ್ತು ಹಳ್ಳಿಗಳ ಜನರ ಸಮಸ್ಯೆಗಳು ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜನತೆ ಉಪಚುನಾವಣೆ ಬಹಿಷ್ಕಾರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಬೈಟ್ 01: ಚನ್ನುಬಾಯಿ,ರುಮ್ಮನಗುಡ ತಾಂಡ ನಿವಾಸಿ. ಬೈಟ್ 02:ಸರುಬಾಯಿ,ರುಮ್ಮನಗುಡ ತಾಂಡ ನಿವಾಸಿ. ಬೈಟ್ 03:ಶರಣಬಸಪ್ಪ ಮಮಶೆಟ್ಟಿ,ಹೋರಾಟಗಾರರು.ರಟಗಲ್ ನಿವಾಸಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.