ETV Bharat / state

ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು ಸಂತಸ ತಂದಿದೆ: ಉಮೇಶ್ ಜಾಧವ್​​ - ಸಂಸದ ಉಮೇಶ್ ಜಾಧವ್​

ರಾಮಮಂದಿರ ನಿರ್ಮಾಣ ಬಹುದಿನಗಳ ಕನಸು, ಆ ಕನಸು ನೆರವೇರುತ್ತಿರುವುದು ಸಂತೋಷದ ವಿಷಯ. ನಾನು ಹಳ್ಳಿಯಿಂದ ದೆಹಲಿಯವರೆಗೆ ಹೋಗಿ ಬಂದಿದ್ದೇನೆ, ಎಲ್ಲ ಕಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರತಿ ಭಾರತೀಯನಿಗೆ ಇಂದು ಐತಿಹಾಸಿಕ ದಿನ ಎಂದು ಅಭಿಪ್ರಾಯಪಟ್ಟರು.

The dream of build Ram temple come true: Umesh Jadhav
ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು ಸಂತಸ ತಂದಿದೆ: ಉಮೇಶ್ ಜಾಧವ್​​
author img

By

Published : Aug 5, 2020, 10:04 PM IST

ಕಲಬುರಗಿ: ಸುಪ್ರೀಂ ಕೋರ್ಟ್​​ನ ಐತಿಹಾಸಿಕ ತೀರ್ಪನ್ನು ಜನ‌ ಸ್ವಾಗತಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಬಹುದಿನದ ಕನಸಾಗಿತ್ತು, ಇಂದು ರಾಮ ಮಂದಿರದ ಆ ಕನಸು ನನಸಾಗುತ್ತಿದೆ ಎಂದು ಸಂಸದ ಉಮೇಶ್ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು ಸಂತಸ ತಂದಿದೆ: ಉಮೇಶ್ ಜಾಧವ್​​

ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಬಹುದಿನಗಳ ಕನಸು, ಆ ಕನಸು ನೆರವೇರುತ್ತಿರುವುದು ಸಂತೋಷ ತರಿಸಿದೆ. ನಾನು ಹಳ್ಳಿಯಿಂದ ದೆಹಲಿಯವರೆಗೆ ಹೋಗಿ ಬಂದಿದ್ದೇನೆ, ಎಲ್ಲ ಕಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರತಿ ಭಾರತೀಯನಿಗೆ ಇವತ್ತು ಐತಿಹಾಸಿಕ ದಿನ ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.