ETV Bharat / state

ಸೇಡಂ; 27 ಗ್ರಾ‌.ಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ

author img

By

Published : Jan 21, 2021, 5:28 PM IST

ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ರಾಜ್ಯ ಚುನಾವಣಾ ಆಯೋಗ, ತಾಲೂಕು ಆಡಳಿತದ ವತಿಯಿಂದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಸಭೆಯಲ್ಲಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗದಿ ಮಾಡಲಾಯಿತು.

ಸೇಡಂ
ಸೇಡಂ

ಸೇಡಂ : ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ರಾಜ್ಯ ಚುನಾವಣಾ ಆಯೋಗ, ತಾಲೂಕು ಆಡಳಿತದ ವತಿಯಿಂದ ನಡೆದ ಸಭೆಯಲ್ಲಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗದಿ ಮಾಡಲಾಯಿತು.

ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಗ್ರಾಮ ಪಂಚಾಯಿತಿಗಳನ್ನು ಲಾಟರಿ ಮೂಲಕ ಮತ್ತು ಇನ್ನುಳಿದವರನ್ನು ಕೇಂದ್ರ ಸರ್ಕಾರದ ಆ್ಯಪ್ ಮೂಲಕ ಆಯ್ಕೆ ಮಾಡಲಾಯಿತು.

27 ಗ್ರಾ‌.ಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ
ಗ್ರಾ.ಪಂ ಹೆಸರು ಅಧ್ಯಕ್ಷ ಸ್ಥಾನ ಉಪಾಧ್ಯಕ್ಷ ಸ್ಥಾನ
ಬೆನಕನಹಳ್ಳಿಪ್ರವರ್ಗ-1 ಮಹಿಳೆ ಎಸ್​ಸಿ
ಯಡಗಾ ಪ್ರವರ್ಗ-1 ಮಹಿಳೆ ಎಸ್​ಸಿ
ಕಾನಾಗಡ್ಡಾಪ್ರವರ್ಗ-ಬಿ ಎಸ್​ಸಿ ಮಹಿಳೆ
ಇಟಕಾಲ ಸಾಮಾನ್ಯ ಸಾಮಾನ್ಯ ಮಹಿಳೆ
ಕುಕ್ಕುಂದಾ ಸಾಮಾನ್ಯ ಎಸ್​ಸಿ ಮಹಿಳೆ
ಚಂದಾಪೂರ ಸಾಮಾನ್ಯ ಎಸ್​ಸಿ ಮಹಿಳೆ
ತೇಲ್ಕೂರ ಸಾಮಾನ್ಯ ಸಾಮಾನ್ಯ ಮಹಿಳೆ
ಮದಕಲ ಸಾಮಾನ್ಯ ಸಾಮಾನ್ಯ ಮಹಿಳೆ
ರಂಜೋಳ‌ ಸಾಮಾನ್ಯ ಎಸ್​ಟಿ ಮಹಿಳೆ
ಲಿಂಗಂಪಲ್ಲಿ ಸಾಮಾನ್ಯ ಎಸ್​ಟಿ ಮಹಿಳೆ
ಸಿಂಧನಮಡು ಸಾಮಾನ್ಯ ಎಸ್​ಟಿ ಮಹಿಳೆ
ಆಡಕಿ ಸಾಮಾನ್ಯ ಮಹಿಳೆ ಪ್ರವರ್ಗ-ಬಿ
ಕೋಡ್ಲಾ ಸಾಮಾನ್ಯ ಮಹಿಳೆ ಸಾಮಾನ್ಯ
ದುಗನೂರು ಸಾಮಾನ್ಯ ಮಹಿಳೆ ಎಸ್​ಸಿ
ಮಳಖೇಡ ಸಾಮಾನ್ಯ ಮಹಿಳೆ ಎಸ್​ಸಿ
ಮುಧೋಳ‌ಸಾಮಾನ್ಯ ಮಹಿಳೆ ಸಾಮಾನ್ಯ
ಮೋತಕಪಲ್ಲಿಸಾಮಾನ್ಯ ಮಹಿಳೆ ಸಾಮಾನ್ಯ
ಊಡಗಿ ಎಸ್​ಸಿ ಸಾಮಾನ್ಯ ಮಹಿಳೆ
ಕೋಲಕುಂದಾ ಎಸ್​ಸಿ ಸಾಮಾನ್ಯ ಮಹಿಳೆ
ಜಾಕನಪಲ್ಲಿ ಎಸ್​ಸಿ ಸಾಮಾನ್ಯ ಮಹಿಳೆ
ಹಂದರಕಿ ಎಸ್​ಸಿ ಸಾಮಾನ್ಯ ಮಹಿಳೆ
ಕುರಕುಂಟಾಎಸ್​ಸಿ ಮಹಿಳೆ ಸಾಮಾನ್ಯ
ನೀಲಹಳ್ಳಿ ಎಸ್​ಸಿ ಮಹಿಳೆ ಸಾಮಾನ್ಯ
ಮದನಾಎಸ್​ಸಿ ಮಹಿಳೆ ಪ್ರವರ್ಗ-ಎ ಮಹಿಳೆ
ಮೇದಕಎಸ್​ಸಿ ಮಹಿಳೆ ಸಾಮಾನ್ಯ
ರಿಬ್ಬನಪಲ್ಲಿಎಸ್​ಸಿ ಮಹಿಳೆ ಸಾಮಾನ್ಯ
ಬಟಗೇರಾ ಎಸ್​ಸಿ ಮಹಿಳೆ ಸಾಮಾನ್ಯ

ಸಭೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ, ನಾನು ಐಎಎಸ್ ಮುಗಿಸಿ, ನನ್ನ ಕರಿಯರ್ ಆರಂಭಿಸಿದ್ದು ಸೇಡಂನ ಸಹಾಯಕ ಆಯುಕ್ತರಾಗಿ. ಈಗ ಕಲಬುರಗಿ ಜಿಲ್ಲಾಧಿಕಾರಿಯಾದ ನಂತರ ಸೇಡಂಗೆ ಬಂದಿದ್ದೇನೆ. ನನಗೆ ತವರಿಗೆ ಬಂದ ಅನುಭವವಾಗಿದೆ. ಸೇಡಂನ ಜನತೆ ತುಂಬಾ ಒಳ್ಳೆಯವರು. ಯಾವುದೇ ತಂಟೆ ತಕರಾರು ಇಲ್ಲದೆ ಕಾನೂನು ಪಾಲಿಸುವ ಮನೋಭಾವವುಳ್ಳವರು ಎಂದು ತಾವು ಸೇಡಂ ಸಹಾಯಕ ಆಯುಕ್ತರಾಗಿದ್ದಾಗಿನ ನೆನಪುಗಳನ್ನು ಮೆಲುಕು ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.