ETV Bharat / state

ರಾಣೆಬೆನ್ನೂರಲ್ಲಿ ಭಿನ್ನಮತ: ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರ ಹರಸಾಹಸ - ಬಿಜೆಪಿ ನಾಯಕರ ಭೇಟಿ

ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರು ಪರದಾಡುತ್ತಿದ್ದಾರೆ.

ರಾಣೆಬೆನ್ನೂರಲ್ಲಿ ಭಿನ್ನಮತ: ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರ ಹರಸಾಹಸ
author img

By

Published : Nov 19, 2019, 4:41 PM IST

ರಾಣೆಬೆನ್ನೂರು: ಕ್ಷೇತ್ರದ ಉಪ ಚುನಾವಣೆ ಸದ್ದು ಜೋರಾಗಿದ್ದು, ಈಗಾಗಲೇ ಎಲ್ಲಾ ಪಕ್ಷದಿಂದ ನಾಮಪತ್ರ ಸಲ್ಲಿಕೆಯಾಗಿದೆ. ಆದರೆ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರು ಪರದಾಡುತ್ತಿದ್ದಾರೆ.

ರಾಣೆಬೆನ್ನೂರಲ್ಲಿ ಭಿನ್ನಮತ: ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರ ಹರಸಾಹಸ

2018ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ಬಸವರಾಜ ಕೇಲಗಾರ ಟಿಕೆಟ್ ಸಿಗದೆ ಇರುವ ಕಾರಣ ಅತೃಪ್ತರಾಗಿದ್ದಾರೆ. ಕೇಲಗಾರ ಅವರು ಇನ್ನೂ ಬಿಜೆಪಿಯಲ್ಲಿ ಗುರುತಿಸಕೊಳ್ಳದೆ ಇರುವುದರಿಂದ ಬಿಜೆಪಿಗೆ ತಲೆನೋವಾಗಿದೆ. ಇಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಡಾ. ಕೇಲಗಾರ ಮನೆಗೆ ಭೇಟಿ ನೀಡಿ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮಾಧ್ಯಮಗಳಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಸೇರಿ ಪ್ರಚಾರಕ್ಕೆ ಬಂದಿದ್ದೇವೆ. ಇದು ರಾಜಕೀಯ ಪ್ರೇರಿತವಾದ ವಿಷಯವಾಗಿದೆ ಎಂದಿದ್ದಾರೆ.

Intro:KN_RNR_01_ BJP ATRUPTA BANDAYAD HOGE-AVB-KAC10001

ರಾಣೆಬೆನ್ನೂರ ಬಿಜೆಪಿಯಲ್ಲಿ ಇನ್ನೂ ಅತೃಪ್ತ, ಬಂಡಾಯದ ಹೊಗೆ ಜೋರು.

ರಾಣೆಬೆನ್ನೂರ: ಕ್ಷೇತ್ರದ ಉಪಚುನಾವಣೆ ಸದ್ದು ಜೋರಾಗಿದ್ದು, ಈಗಾಗಲೇ ಎಲ್ಲಾ ಪಕ್ಷದಿಂದ ನಾಮಪತ್ರ ಸಲ್ಲಿಕೆಯಾಗಿದೆ.
ಆದರೆ ರಾಣೆಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿ ಅತೃಪ್ತ ಮತ್ತು ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರು ಪರದಾಡುತ್ತಿದ್ದಾರೆ.

Body:2018 ರ ವಿಧಾನಸಭಾ ಚುನಾವಣಾ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಬಸವರಾಜ ಕೇಲಗಾರ ಟಿಕೆಟ್ ಸಿಗದೆ ಇರುವ ಕಾರಣ ಅತೃಪ್ತರಾಗಿದ್ದಾರೆ. ಕೇಲಗಾರ ಅವರು ಇನ್ನೂ ಬಿಜೆಪಿಯಲ್ಲಿ ಗುರುತಿಸಕೊಳ್ಳದೆ ಇರುವುದರಿಂದ ಬಿಜೆಪಿಗೆ ತಲೆ ನೋವಾಗಿದೆ.

ಇಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರರವರ ಇಂದು ಡಾ.ಕೇಲಗಾರ ಮನೆಗೆ ಬೇಟಿ ನೀಡಿ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ. ಎಷ್ಟೇ ಮನವೊಲಿಸಿದರು ಕೇಲಗಾರ ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ.

Conclusion:ಇನ್ನೂ ಬಿಜೆಪಿ ಅಭ್ಯರ್ಥಿ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮಾಧ್ಯಮಗಳಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ ನಾವೆಲ್ಲರೂ ಸೇರಿ ಪ್ರಚಾರಕ್ಕೆ ಬಂದಿವೆ. ಇದು ರಾಜಕೀಯ ಪ್ರೇರಿತವಾದ ವಿಷಯವಾಗಿದೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.