ETV Bharat / state

ಕೊರೊನಾ ವೈರಸ್ ತಡೆಗಟ್ಟಲು ಹಾನಗಲ್​ನಲ್ಲಿ ಮುಂಜಾಗ್ರತಾ ಕ್ರಮ.. - coronavirus

ಇಂದು ಜನದಟ್ಟಣೆ ಇಲ್ಲದಿರುವುದರಿಂದ ಪುರಸಭೆ ಅಧಿಕಾರಿಗಳು ಪೌರ ಕಾರ್ಮಿಕರಿಂದ ನಗರದ ಸ್ವಚ್ಛತೆ ಮತ್ತು ಸಾಂಕ್ರಾಮಿಕ ರೋಗಗಳನ್ನ ತಡೆಯಲು ಫಾಗಿಂಗ್ ಜೊತೆಗೆ ಶುದ್ಧ ನೀರಿನ ವ್ಯವಸ್ಥೆಯ ಬಗೆಗೆ ಗಮನ ಹರಿಸಲಾಗಿದೆ.

coronavirus
ಕೊರೊನಾ ವೈರಸ್ ತಡೆಗಟ್ಟುವ ಹಾನಗಲ್​ನಲ್ಲಿ ಮುಂಜಾಗೃತ ಕ್ರಮ
author img

By

Published : Mar 22, 2020, 4:46 PM IST

ಹಾನಗಲ್ : ಕೊರೊನಾ ವೈರಸ್ ತಡೆ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಹಾವೇರಿ ಜಿಲ್ಲೆ ಹಾನಗಲ್ ನಗರದಲ್ಲಿ ಇಂದು ಪುರಸಭೆಯ ಅಧಿಕಾರಿಗಳು ನಗರದಲ್ಲಿ ಫಾಗಿಂಗ್ ನಡೆಸಿದರು.

ಕೊರೊನಾ ವೈರಸ್ ತಡೆಗೆ ಹಾನಗಲ್​ನಲ್ಲಿ ಮುಂಜಾಗ್ರತಾ ಕ್ರಮ..

ನಗರದ ಜನತೆ ಈಗಾಗಲೇ ಜನತಾ ಕರ್ಫ್ಯೂಗೆ ಬೆಂಬಲಿಸಿದ್ದಾರೆ. ಇಂದು ಜನದಟ್ಟಣೆ ಇಲ್ಲದೆ ಇರುವುದರಿಂದ ಪುರಸಭೆ ಅಧಿಕಾರಿಗಳು ಪೌರ ಕಾರ್ಮಿಕರಿಂದ ನಗರದ ಸ್ವಚ್ಛತೆ ಮತ್ತು ಸಾಂಕ್ರಾಮಿಕ ರೋಗಗಳನ್ನ ತಡೆಯಲು ಫಾಗಿಂಗ್ ಜೊತೆಗೆ ಶುದ್ಧ ನೀರಿನ ವ್ಯವಸ್ಥೆಯ ಬಗೆಗೆ ಗಮನ ಹರಿಸಿದ್ದೇವೆ. ನಾವು ಸರ್ಕಾರದ ಆದೇಶದಂತೆ ಕಾರ್ಯಗಳನ್ನ ಕೈಗೊಂಡಿದ್ದೇವೆ. ನಮಗೆ ಸಾರ್ವಜನಿಕರ ಸಹಕಾರದ ಅವಶ್ಯಕತೆ ಹೆಚ್ಚಿದೆ ಎಂದು ಪುರಸಭೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.